[email protected] [email protected]
☀️ರವಿವಾರದ ವಿಶೇಷ ☀️
    🍋🌱🌱🌺🌱🌱🍋
🌺🌹🌹🌹🌹🌹🌹🌹
  ಯುಗಾದಿ ಹಬ್ಬದ ಶುಭಾಶಯಗಳು
^^^^^^^^^^^^^^^^^^^^^^^^^^^^^^^^
ಕವಿಪುಂಗವರನ್ನು ಭಕ್ತಿಯಿಂದ ಸ್ಮರಿಸುತ್ತಾ,ವಂದಿಸುತ್ತಾ,
ಯುಗಾದಿ ಹಬ್ಬದ  ವಿಶೇಷವಾಗಿ ಭಾಮಿನಿ
ಷಟ್ಪದಿಯಲ್ಲಿ ಪದ್ಯ ರಚಿಸಿರುವೆ,
ಸರಿಯಾಗಿದ್ದರೆ ಸ್ವೀಕರಿಸಿ.ನಂತರ
ಅನಿಸಿಕೆ ತಿಳಿಸಿ ,ಹುರಿದುಂಬಿಸಿರಿ.
^^^^^^^^^^^^^^^^^^^^^^^^^^^^
               👇👇
ಉಗಾದಿ ಬಂತು;ಸಂಭ್ರಮ ತಂತು.
****************************


ಉಗಾದಿ ದಿನವು ಹರಷದಿ ಬಂತು
ಮೊಗದಿ ಮುಗುಳ್ನಗೆ ಕಾಣ್ಕೆ ತಂತು
ಸೊಗದ ಸೊಗಸೀ ನಾಡಲಿ ಸಡಗರ,
                          ಸಂಭ್ರಮ ತಂತು.

ಕೋಗಿಲೆ ದನಿಯು ಕೇಳಲು ಇಂಪು
ಮಾಗಿದ ಮಾವು ಸವಿಯಲು ಸಂಪು
ಬೇಗೆಯ ಕಳೆಯಲು ಬೇವಿನಮರದಾ
                               ನೆಳಲು ತಂಪು


ಮಾವಿನ ಮೊಗರು ಮಿಡಿಮಯವಾಗಿ
ಬೇವಿನ ಚಿಗರು ಕಡು ಕಹಿಯಾಗಿ
ಮಾವು-ಬೇವು ಬೆರತಾ ಜೀವನವೆ
                       ಮ್ಮಯ
ಯುಗಾದಿ

ಬೇವಿನ ಕಹಿಯ ನೋವನು ಮರೆತು
ಸವಿ ಸವಿಯಾದ ಭಾವವ ತಳೆದು
ಜೀವನವೆಂಬ ಕಡಲಲೀಜುತ ಬಾಳಿ
                                       ರೊಂದಾಗಿ




🙏🌹🌺🌹🌺🌹🌺🙏

ರಚನೆ:-ಚಿರಸ್ತಹಳ್ಳಿ, ವೈ.ಎಂ.ವೀರಭದ್ರಯ್ಯ.ಕ.ಭಾ.ಶಿ.
ಸ.ಪ.ಪೂ.ಕಾ.(ಪ್ರೌ.ಶಾ.ವಿ)ಚನ್ನಗಿರಿ.
ದಾವಣಗೆರೆ(ಜಿಲ್ಲೆ)





                  [email protected]

On 23 Mar 2017 2:53 p.m., "HULEPPA H" <[email protected]> wrote:
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
ತಿಳಿಯಲು -http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
email to [email protected].
> To post to this group, send email to [email protected].
> For more options, visit https://groups.google.com/d/optout.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to