ತುಂಬಾ ಅರ್ಥಗರ್ಭಿತ ವಾದ ಪದ್ಯ ಬದುಕಿಗೆ ಹತ್ತಿರವಾಗಿದೆ
On Mar 22, 2017 10:07 PM, "Sameera samee" <[email protected]> wrote:

>  "ನಮ್ಮೀ ಜೀವನ" ಹೀಗೆ  ಅಲ್ವಾ?
> ‌†************************†
> ಬದುಕ ನಡೆಸಲು ಆಡಬೇಕು ನೂರಾರು ಆಟ !
> ಬದುಕು ಎಂಬುದು ಮಾಯೆಯ ಆಟ !
> ನೂರಾರು ಪ್ರಶ್ನೆಗಳು , ಕೆಲವಕ್ಕೆ ಮಾತ್ರ ಉತ್ತರ !
> ನೂರಾರು ಮನಸುಗಳು , ಕೆಲವಕ್ಕೆ ಮಾತ್ರ ಪ್ರೀತಿ !
> ಎಷ್ಟೋ ಕನಸುಗಳು ಹೇಳಲು ಮನಕೆ ಭೀತಿ !
> ಹೇಳಲು ಆಗುವುದಿಲ್ಲ ಕೆಲವೊಂದು ನುಡಿ !
> ಬದುಕ ಕರೆದ ಕಡೆ ಬಂಡಿಯ ಬಿಡಿ !
> ಸ್ವಾರ್ಥದಲಿ ಪ್ರೀತಿಯ ಬದುಕು ಅರಳುವುದಿಲ್ಲ !
> ಪ್ರೀತಿಸಿದ ಎಲ್ಲರಿಗು ಪ್ರೀತಿ ದೊರೆಯುವುದಿಲ್ಲ !
> ಮನ ಕಂಡ ಕನಸು ನನಸಾಗಲು ಹಾತೊರೆಯುತ್ತದೆಯಲ್ಲ !
> ಬರೆದ ಎಲ್ಲ ನುಡಿಗಳು ಕವನಗಳಾಗುವುದಿಲ್ಲ !
> ನಾ ಬರೆದ ನುಡಿಗಳಲಿ ಅರ್ಥವಿರುವೊದೋ ಇಲ್ಲವೋ ಗೊತ್ತಿಲ್ಲ !
> ಕಾಣದ ಬದುಕಿನ ಹಿಂದೆ ಬಿದ್ದಿರುವುದು ಸುಳ್ಳಲ್ಲ !
> ನಂಬಿಕೆಯಿದೆ ! ಅಮಾವಾಸೆಯಲಿ ಕಾಣದೆ ಹೋದರು ಚಂದಿರ !
> ಬಾಳ ಇರುಳಿನಲಿ ತಂಪೆರೆಯಲು ಮತ್ತೆ ಬರುವನು ಚಂದಿರ !
>
>
>
> *
>
> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to