[3/30, 2:37 PM] ಸಮೀರ: ಸರಳ  ಹಾಗೂ ಅಂಕ ಗಳಿಕೆಗೆ ಉತ್ತಮ ಪ್ರಶ್ನೆಪತ್ರಿಕೆ .


[3/30, 2:40 PM] ಸಮೀರ: ಬಹುಆಯ್ಕೆ ಪ್ರಶ್ನೆಗಳು ಸ್ವಲ್ಪ ಕ್ಲಿಷ್ಟದಾಯಕವಾಗಿತ್ತು  ಇತರ
ಪ್ರಶ್ನೆಗಳು ಸರಳವಾಗಿದ್ದವು. ಹಾಗಾಗಿ ಪರವಾಗಿಲ್ಲ


[3/30, 5:01 PM] ಸಮೀರ: BH sir score ಮಾಡುವುದಕ್ಕೂ ಸಹ ಕಷ್ಟ ಇಲ್ಲ ಹೇಗೆಂದರೆ ಓದುವ
ಮಕ್ಕಳೇ ಅವರಾಗಿರುವುದರಿಂದ  1ˌ 2.3,4 ಅಂಕದ ಪ್ರಶ್ನೆಗಳು easy ಯಾಗಿದ್ದವು . ಅಲಂಕಾರ
ಛಂದಸ್ಸು ಅಪಠೀತ ಗದ್ಯ . ಪದ್ಯದ ಸಾರಾಂಶ . ಪದ್ಯ  easy ಆಗಿತ್ತು.
 ಮಕ್ಕಳಿಗೆ ಅಂಕ ಕಳೆದುಕೊಳ್ಳುವುದು ಹೇಗೆಂದರೆ ಪ್ರಬಂಧ ಹಾಗೂ ಬಹುಆಯ್ಕೆ ಪ್ರಶ್ನೆಯಲ್ಲಿ
ಮಾತ್ರ . ಮಕ್ಕಳು ಪ್ರಚಲಿತ ವಿಷಯಗಳನ್ನು ಹೆಚ್ಚು  ಅಭ್ಯಾಸ ಮಾಡಿದ್ರು ಆದರೆ ಇವತ್ತು
ಸ್ವಲ್ಪ ಯೋಚನೆ ಮಾಡಿ ಸಮಯದ ಅಭಾವದಿಂದ  ಬರೆಯುವುದರಿಂದ  ಸ್ವಲ್ಪ ಸ್ಕೋರ್ ಗೆ ಕಷ್ಟ ಆಗಬಹುದು

ರೇಡಿಯೋ ಪ್ರಶ್ನೆಗಳು ಬಂದಿರಲಿಲ್ಲ
2ವರ್ಷದ ಹಿಂದೆ 60%ಅವೇ ಪ್ರಶ್ನೆಗಳು ಬಂದಿದ್ದವು. ಪ್ರತಿ ಬಾರಿಯೂ ಹಾಗೇ ಆದರೆ ಎಷ್ಟು
ಉತ್ತಮವಲ್ಲವೇ.!!!!
ಅದೊಂದು ಸ್ಯಾಂಪಲ್  ಅಷ್ಟೆ.

ಸಮೀರ ( ಕನ್ನಡ ಭಾಷಾ ಶಿಕ್ಷಕಿ)

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to