Sent from my Samsung Galaxy smartphone.-------- Original message --------From: 
"Jannatbi. bagalkot" <[email protected]> Date: 05/04/2017  8:20 am  
(GMT+05:30) To: [email protected] Subject: Re: [Kannada STF-20138] 
ಪ್ರಿಯ ಗೆಳೆಯರೆ, ನಾವು ಬೇರೆಯವರಿಗೆ ಏನು ಕೊಡುತ್ತಿವೋ ಅದೇ ಮರಳಿ ನಮಗೆ ಬರುತ್ತೆ, 
ಉತ್ತಮ ಸಂದೇಶ
On Apr 4, 2017 8:14 PM, "Sameera samee" <[email protected]> wrote:
ಒಂದು ಹಳ್ಳಿಯಲ್ಲಿ ಒಬ್ಬ ಹಾಲು ಮಾರುವ ಕಸಬನ್ನು ಮಾಡುತಿದ್ದ, ಹಾಲು,ಮೊಸರು ಮತ್ತು ತುಪ್ಪವನ್ನು 
ಮಾರಾಟಮಾಡಿ ತನ್ನ ಪತ್ನಿಯೊಂದಿಗೆ ಜೀವನ ನಡೆಸುತ್ತಿದ್ದ. ಸ್ವಲ್ಪ ಹಾಲನ್ನು ಊರಿನಲ್ಲೇ ಮಾರಿ 
ಇನ್ನು ಸ್ವಲ್ಪ ಹಾಲಿನಿಂದ ತುಪ್ಪ ಮಾಡಿ ವಾರಕ್ಕೆ ಒಮ್ಮೆ ಮಾರ್ಕೆಟ್ ಗೆ ಹೋಗಿ 
ಮಾರುತ್ತಿದ್ದ.ಹೆಂಡತಿ ತುಪ್ಪವನ್ನು ಒಂದು ಪ್ಲಾಸ್ಟಿಕ್ ನಲ್ಲಿ ಹಾಕಿ ಒಂದು, ಒಂದು kg ಬ್ಯಾಗ್ 
ಗಳಾಗಿ ಮಾಡಿ ಕೊಡುತ್ತಿದ್ದಳು. ಒಂದು ದಿನ ಮಾರ್ಕೆಟ್ ಗೆ ಹೋಗಿ ದಿನನಿತ್ಯ ಮಾರುವ ಅಂಗಡಿಯವನಿಗೆ 
ಕೊಟ್ಟು ತನಗೆ ಬೇಕಾದ ಉಪ್ಪು,ಸಕ್ಕರೆ,ಅಕ್ಕಿ ಮತ್ತು ಇತ್ಯಾದಿ ಸಾಮಗ್ರಿಯನ್ನು ಕೊಂಡು ಮನೆಗೆ 
ಹೊರಟ. ಆಗ ಅಂಗಡಿ ಮಾಲೀಕನು ತುಪ್ಪವನ್ನು ಎತ್ತಿಡುವಾಗ ಹೀಗೆ ಒಂದು ಬ್ಯಾಗ್ ಅನ್ನು ತೂಕ ಮಾಡಿ 
ನೋಡುವ ಅಂದುಕೊಂಡು ತೂಕ ಮಾಡಿದಾಗ ಅವನಿಗೆ ಆಶ್ಚರ್ಯವಾಯಿತು ಅದು 1kg ಅಲ್ಲ ಕೇವಲ 900gm ಇತ್ತು. 
ಮಾಲೀಕನು ಎಲ್ಲಾ ತೂಕ ಮಾಡಿದಾಗ ಅವನಿಗೆ ಎಲ್ಲಾ ಬ್ಯಾಗುಗಳು 900gm ಸಿಕ್ಕಿತು.ಮಾಲೀಕನಿಗೆ 
ಮನಸ್ಸಿಗೆ ತುಂಬ ನೋವಾಯಿತು. ಇವನ ಮೇಲೆ ಇಟ್ಟ ನಂಬಿಕೆಗೆ, ಇವನು ನನಗೆ ಮೋಸ ಮಾಡುತ್ತಾನೆ 
ಎಂದು.ಮತ್ತೆ ಒಂದು ವಾರ ಕಳೆದ ನಂತರ ಆ ಹಾಲು ಮಾರುವವನುತುಪ್ಪವನ್ನು ಮಾರಲು ಬಂದ. ಆಗ ಮಾಲೀಕ 
ಹೇಳಿದ ನನ್ನ ಅಂಗಡಿಗೆ ಇನ್ನು ಮುಂದೆ ನೀನು ಕಾಲಿಡಬೇಡ,ನೀನೊಬ್ಬ ಮೊಸಗಾರ, ನಂಬಿಕೆ ದ್ರೋಹಿ. 
ತುಪ್ಪ 1kg ಎಂದು 900gm ಕೊಡುತಿಯ ಪುನ, ನಿನ್ನ ಜೊತೆ ನಾನು ವ್ಯವಹಾರ ಮಾಡಿದರೆ ನನಗೆ ಮೂರ್ಖ 
ಎನ್ನುವರು ಎಂದು ತುಂಬ ಗಲಾಟೆ ಮಾಡಿದ. ಆಗ ಆ ಮುದುಕ ವಿನಮ್ರತೆಯಿಂದ ಹೇಳಿದ :                 
            ಮಾಲೀಕರೇ ನಾನು ಬಡವ ಹೌದು ಆದರೆ ಮೊಸಗಾರನಲ್ಲ , ನನ್ನ ಹತ್ತಿರ ತಕ್ಕಡಿ 
ಕೊಳ್ಳುವಷ್ಟು ಹಣವು ಇಲ್ಲ, ನಿಮಿಂದ ಕೊಂಡ 1kg ಸಕ್ಕರೆಯನ್ನು ಆದಾರಿತವಾಗಿ ಮನೆಯಲ್ಲಿ ತಕ್ಕಡಿ 
ರೀತಿಯಲ್ಲಿ ಮಾಡಿ ಅದರಿಂದ ನಾನು ತೂಕವನ್ನು ಅಳೆಯುತ್ತೇನೆ ಎಂದ.ಮಾಲೀಕ ತಲೆ ತಗ್ಗಿಸಿದ ತನ್ನ 
ತಪ್ಪಿನ ಅರಿವಾಗಿ ಮೌನಿಯಾದ.
      ಪ್ರಿಯ ಗೆಳೆಯರೆ, ನಾವು ಬೇರೆಯವರಿಗೆ ಏನು ಕೊಡುತ್ತಿವೋ ಅದೇ ಮರಳಿ ನಮಗೆ ಬರುತ್ತೆ, 
ಅಮನಕದು ಗೌರವ ಇರಲಿ, ದುಃಖ ಇರಲಿ ಅಥವಾ ಮೋಸನೇ ಆಗಿರಲಿ ಬಿತ್ತಿದ ಬೇವು ಬೆಲ್ಲ 
ನೀಡಬಲ್ಲದೇ....ಎಂಬ ದಾರ್ಶನಿಕರ ಮಾತು ನಾವು ಆಗಾಗ ಮೆಲುಕು ಹಾಕಬೇಕು. .
ಸಮೀರ ( ಕನ್ನಡ ಭಾಷಾ ಶಿಕ್ಷಕಿ 

-- 

-----------

1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.

-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform

2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ

3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -

http://karnatakaeducation.org.in/KOER/en/index.php/Portal:ICT_Literacy

4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software

-----------

--- 

You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.

To unsubscribe from this group and stop receiving emails from it, send an email 
to [email protected].

To post to this group, send email to [email protected].

For more options, visit https://groups.google.com/d/optout.

To post to this group, send an email to [email protected].
For more options, visit https://groups.google.com/d/optout.

Reply via email to