[email protected] [email protected] ದ್ವಿತೀಯ ಭಾಷೆ ಕನ್ನಡ ಬೋಧನೆ ಮಾಡುವ ಶಿಕ್ಷಕರು ದಯಮಾಡಿ ಗಮನಿಸಿ.
ಸರ್, / ಮೇಡಂ ದ್ವಿತೀಯ ಭಾಷೆ ಕನ್ನಡ ಪೂರಕ ಓದು ೧)ಜೋಯಿಸರ ಕುರ್ಚಿ ಈ ಪಾಠದ ಅಭ್ಯಾಸ ಪ್ರಶ್ನೆ ೩ ಮತ್ತು೪ ಯಲ್ಲಿ ಹೆಗಡೆಯವರ ಎರಡನೆಯ ಹೆಂಡತಿ ಅನ್ನಪೂರ್ಣೆ ಎಂದು ಭಾವಿಸಿಕೊಂಡು ,ಪ್ರಶ್ನೆ ರಚಿಸಲಾಗಿದೆ. ಲೇಖಕರು ಪಾಠದಲ್ಲಿ ಹೆಗಡೇರ ಮೊದಲ ಹೆಂಡತಿ ಅನ್ನಪೂರ್ಣೆ. ಈಕೆ 'ರಾಕ್ಷಸಿ', ...ಎಂದು ಬರೆದಿದ್ದಾರೆ (ಈ ಪಾಠದ ೯೧ ನೆಯ ಪುಟ ನೋಡಿ ) ಪ್ರಶ್ನೆಗಳು ಕೂಡ 3)ಹೆಗಡೆಯವರ ಹೆಂಡತಿ ಕೆಟ್ಟವಳು ಎನಿಸಿದ್ದು ಏಕೆ? 4)ಲೇಖಕರು ಅನ್ನಪೂರ್ಣೆಗೆ ಹೇಳಿದ ಮಾತು ಕೇವಲ ಕೌನ್ಸಿಲಿಂಗ್ ಆಗಿತ್ತು. ಹೇಗೆ? (ಲೇಖಕರು ಕೌನ್ಸಿಲಿಂಗ್ ಮಾಡಿದ್ದು ಎರಡನೆಯ ಹೆಂಡತಿಗೆ ) ಈ ಪ್ರಶ್ನೆಗಳು ಸರಿಯೇ? On 3 Mar 2017 11:58 p.m., "Virabhadraiah Ym" <[email protected]> wrote: > [email protected] > > ಕಾವ್ಯಸಂಗಮ ಪದ್ಯದ ಸಾರಂಶ ಕಳುಹಿಸಿ > > On 2 Mar 2017 7:48 p.m., "Meghanaik Chavan" <[email protected]> > wrote: > >> [email protected] >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - https://docs.google.com/formsd1Iv5fotalJsERorsuN5v5yHGuKrmpF >> XStxBwQSYXNbzI/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
