ಮಕ್ಕಳ ಪ್ರಾಥಮಿಕ ಶಾಲಾ ದಾಖಲಾತಿಯ ವಯೋಮಿತಿಯ ಕುರಿತು ನನಗೆ ಕೆಲವು ಅನುಮಾನವಿದ್ದು ಬಲ್ಲವರು ಬಗೆಹರಿಸಬೇಕಾಗಿ ವಿನಂತಿ. * ಸಾಮಾನ್ಯವಾಗಿ ಮೇ ತಿಂಗಳ 28 ಅಥವಾ 29 ಕ್ಕೆ ಶಾಲೆಗಳು ಆರಂಭವಾಗುತ್ತವೆ. ಜೂನ್ ಒಂದನೇ ತಾರೀಖಿಗೆ 5 ವರ್ಷ 10 ತಿಂಗಳು ತುಂಬಿರಬೇಕಾ ಅಥವಾ ಮೇ 28 /29ಕ್ಕೆ 5 ವರ್ಷ ತುಂಬಿರಬೇಕಾ?
*ಒಂದು ವೇಳೆ ಮೇ 28/29 ಕ್ಕೆ ಅಥವಾ ಜೂನ್ ಒಂದನೇ ತಾರೀಖಿಗೆ 5 ವರ್ಷ 10 ತಿಂಗಳು ಪೊರೈಸಲು 15 ದಿನಗಳು ಕಡಿಮೆಯಿದ್ದಲ್ಲಿ (5 ವರ್ಷ ಒಂಬತ್ತೂವರೆ ತಿಂಗಳು) ಆ ಮಗು ಶಾಲಾ ದಾಖಲಾತಿ ಪಡೆಯಲು ಸಾಧ್ಯವಿಲ್ಲವೇ? ಒಂದು ವೇಳೆ 5 ವರ್ಷ 10 ತಿಂಗಳು ಪೊರೈಸಲು 15 ದಿನ ಕಡಿಮೆ ಇರುವ ಮಗು ಶಾಲಾ ದಾಖಲಾತಿ ಪಡೆಯದೇ ಇದ್ದಲ್ಲಿ ಆ ಮಗುವಿಗೆ ಆರು ವರ್ಷ ಪೊರೈಸಿದ ನಂತರ( ಅಗಷ್ಟ್ ನಂತರ) ಶಾಲೆಯಿಂದ ಹೊರಗುಳಿದ ಮಗುವೆಂದು ಪರಿಗಣಿಸಲ್ಪಡುವುದಿಲ್ಲವೇ? ( ಸರಕಾರದ ನಿಯಮದಂತೆ 6 ರಿಂದ 14 ವರ್ಷದ ಮಕ್ಕಳು ಶಾಲೆಯಿಂದ ಹೊರಗುಳಿಯುವಂತಿಲ್ಲವಲ್ಲ) ಆ ಮಗುವನ್ನು 5 ವರ್ಷ 10 ತಿಂಗಳು ಪೊರೈಸಿದ ನಂತರ ಅಂದರೆ ಜೂನ್ 15 ನೇ ತಾರೀಖಿನ ನಂತರ ಶಾಲೆಗೆ ದಾಖಲಾತಿ ಮಾಡಬಹುದೇ? On 01-Apr-2017 19:36, "Dinesh MG" <[email protected]> wrote: > ಆದೇಶದ ಮುಂದುವರಿದ ಪ್ರತಿ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
