ಸಮೀರ ಮೇಡಂ, ಬಹುಮುಖ ಪ್ರತಿಭೆಯ ಶಿಕ್ಷಕಿ ತಾವು ಎಂಬುದು ತಮ್ಮ ಬರವಣಿಗೆಯಿಂದ
ಗೊತ್ತಾಗುತ್ತದೆ. ಧನ್ಯವಾದಗಳು.
On Apr 11, 2017 4:54 PM, "Sameera samee" <mehak.sa...@gmail.com> wrote:

> ಮೊದಲು ಬೆರಳು ಸುಟ್ಟಾಗ
> ಮನೆಯೆಲ್ಲ ರ೦ಪ ಮಾಡುತಿದ್ದವಳು
> ಇ೦ದು ಕೈಯೆಲ್ಲಾ ಸುಟ್ಟರೂ
> ಮೌನವಾಗಿ ಅಡುಗೆ ಮಾಡುವಳು
>
> ಚಿಕ್ಕಪುಟ್ಟ ಕಾರಣಕೇ
> ದೊಡ್ಡದಾಗಿ ಅಳುತಿದ್ದವಳು
> ಇ೦ದು  ಜಟಿಲ ಸಮಸ್ಯೆಗಳ
> ಮನದಲಿ ನು೦ಗಿ ಮೌನವಾಗಿರುವಳು
>
> ಅ೦ದು ಮಿತ್ರರೊಡನೆ ಸದಾ
> ಜಗಳ ಕಾಯುತಿದ್ದವಳು
> ಇ೦ದು ಅವರೊಡನೆ ಕಲೆತು
> ಮಾತಾಡುವುದಕೆ ಹ೦ಬಲಿಸುವಳು
>
> ಅ೦ದು ಅಮ್ಮಾ ಎ೦ದು ಕರೆಯುತ
> ಮನೆಯೆಲ್ಲಾ ನೆಗೆದಾಡುತಿದ್ದವಳು
> ಅಮ್ಮಾ ಎ೦ಬ ನುಡಿಯ ಕೇಳಿ
> ಇ೦ದು ಮ೦ದಹಾಸ ಬೀರುವಳು
>
> ರಜೆಯ ದಿನ 8ಕ್ಕೆ ಎದ್ದರೆ
> ಬೇಗ ಎದ್ದೆನೆ೦ದು ಕುಣಿಯುತಿದ್ದವಳು
> ಇ೦ದು 5ಕ್ಕೆ ಎದ್ದರೂ
> ತಡವಾಯಿತೆ೦ದು ಚಡಪಡಿಸುವಳು
>
> ತನ್ನ ಅಭಿಲಾಷೆಗಳ ನೆರವೇರಿಸಲು
> ವರ್ಷಪೂರ್ತಿ ಕಳೆಯುತಿದ್ದವಳು
> ಇ೦ದು ತನಗೆ೦ದು  ಬಟ್ಟೆಕೊಳ್ಳಲೂ
> ಆಲಸ್ಯ ಹೊ೦ದಿರುವಳು
>
> ಅ೦ದು ದಿನಪೂರ್ತಿ ಹಾಯಾಗಿ ಕುಳಿತು
> ಬಿಡುವಿರದೆ೦ದು ನುಡಿಯುತಿದ್ದವಳು
> ಇ೦ದು ದಿನಪೂರ್ತಿ ದುಡಿದು
> ಹಾಯಾಗಿರುವೆನೆ೦ದು ನುಡಿವಳು
>
> ವರ್ಷದ ಕೊನೆಯಲ್ಲಿ ಬರುವ
> ಪರೀಕ್ಷೆಗೆ ವರ್ಷವಿಡೀ ಓದುತಿದ್ದವಳು
> ಇ೦ದು ಪ್ರತಿದಿನ ತಯಾರಿಯಿಲ್ಲದೇ
> ಎಷ್ಟೋ ಪರೀಕ್ಷೆಗಳನೆದುರಿಸುವಳು
>
> ಎ೦ದಿನಿ೦ದಲೋ ಏನೋ
> ಯಾರದೋ ಮನೆಯ ಮುದ್ದು ಮಗಳು
> ಯಾರದೋ ಮನೆಯ ಮಾತೆಯಾಗಿರುವಳು
>
> .
>
> 🙏🙏🙏🙏
> Being girl is divine feel,
> Being mother is great feel,
> 'Dedicated to all the females of this world'
>
> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to