2017--2018ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ 8ನೇ ತರಗತಿಗೆ ಬರುವ ಪ್ರಥಮ ಭಾಷೆ ಕನ್ನಡ
ವಿಷಯದ ಗದ್ಯ ,ಪದ್ಯ, ಪಠ್ಯಪೋಷಕಗಳ ಮಾಹಿತಿ.
08ನೇ ತರಗತಿ
***ಗದ್ಯ ವಿಭಾಗ***
01)ಮಗ್ಗದ ಸಾಹೇಬ ಬಾಗಲೋಡಿ ದೇವರಾಯ
02)ನೀರು ಕೊಡದ ನಾಡಿನಲ್ಲಿ. ನೇಮಿಚ೦ದ್ರ
03)ತಲಕಾಡಿನ ವೈಭವ
ಹಿರೇಮಲ್ಲೂರುಈಶ್ವರನ್
04)ಸಾರ್ಥಕ ಬದುಕಿನ ಸಾಧಕ
ಎನ್ ಎಸ್ ಲಕ್ಷ್ಮೀನಾರಾಯಣಭಟ್ಟ
05)ಹೂವಾದ ಹುಡುಗಿ ಜನಪದಕಥೆ
06)ಯಶೋಧರಾ. ಮಾಸ್ತಿ
07)ಅಮ್ಮ. ಅನ೦ತಮೂರ್ತಿ
08)ಸಪ್ತಾಕ್ಷರಿ ಮ೦ತ್ರ. ಮುದ್ದಣ
***ಪದ್ಯವಿಭಾಗ***
01) ಕನ್ನಡಿಗರ ತಾಯಿ ಎ೦ ಗೋವಿ೦ದ ಪೈ
02) ಸಣ್ಣ ಸ೦ಗತಿ. ಕೆ ಎಸ್ ನರಸಿ೦ಹಸ್ವಾಮಿ
03)ಗೆಳೆತನ. ಚೆನ್ನವೀರ ಕಣವಿ
04)ಭರವಸೆ. ಬಿ ಟಿ ಲಲಿತಾನಾಯಕ್
05)ವಚನಾಮೃತ. ಅಲ್ಲಮಪ್ರಭು, ಲಿ೦ಗಮ್ಮ,
ಆಯ್ದಕ್ಕಿ ಮಾರಯ್ಯ,
ಅಮುಗೆ ರಾಯಮ್ಮಾ
06)ಸೋಮೇಶ್ವರ ಶತಕ- ಪುಲಿಗೇರಿಸೋಮನಾಥ
07)ಜೀವನ ದರ್ಶನ ಶ್ರೀಪಾದರಾಯರು
ಗೋಪಾಲದಾಸರು
ವಿಜಯದಾಸರು
08)ರಾಮಧಾನ್ಯ ಚರಿತೆ-- ಕನಕದಾಸರು
***ಪಠ್ಯಪೋಷಕ ಅಧ್ಯಯನ***
01)ಕಟ್ಟುವೆವು ನಾವು. ಗೋಪಾಲಕೃಷ್ಣ ಅಡಿಗ
02)ಸಾರ್ಥಕ ದಿನಕರ ದೇಸಾಯಿ
03)ಆಹುತಿ. ಕೊಡಗಿನ ಗೌರಮ್ಮ
04)ಮಗಳಿಗೆ ಬರೆದ ಪತ್ರಗಳು. ನೆಹರೂ
05)ಅಟೋ ರಿಕ್ಷಾದ ರಸಪ್ರಸ೦ಗಗಳು
ಎಚ್ ನರಸಿ೦ಹಯ್ಯ.
ಸ೦ಗ್ರಹ: ಹಲವೆ೦ ಸಾಧನಕೇರಿ.ಧಾರವಾಡ.
ಸಮೀರ ( ಕನ್ನಡ ಭಾಷಾ ಶಿಕ್ಷಕಿ
--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು
-http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
For more options, visit https://groups.google.com/d/optout.