ವೆಂಕಟೇಶ್ ಸರ್ ತಾವು ITFC ಎಂದೇ ಗುರುತಿಸಿಕೊಂಡವರು. ನಿಜಕ್ಕೂ ನಿಮ್ಮ ಪರಿಶ್ರಮ ಅಧ್ಭುತ. ಒಂದು ವೇಳೆ ನಾನು STF trainig ಗೆ ಹೋಗಲಿಲ್ದಿದ್ದರೆ ತಾವು ಯಾರು ಅನ್ನುವುದು ತಿಳಿತಿರಲಿಲ್ಲ .ಒಮ್ಮೊಮ್ಮೆ ನನಗೆ ನಾನೇ ಹೆಮ್ಮೆಪಟ್ಟುಕೊಳ್ಳುತ್ತೇನೆ ಒಂದು ಕಾಲದಲ್ಲಿ Internet ಜ್ಞಾನನೇ ಇರಲಿಲ್ಲ ಇಂದು ನಾನು ತಂತ್ರಜ್ಞಾನದ ಬಳಕೆಯಲ್ಲಿ ಎಷ್ಟೊಂದು ಮುಂದುವರೆದಿದ್ದೇನೆ ಎಂದು . ನನ್ನ ಸ್ನೇಹಿತರು ಹೇಳುತ್ತಾರೆ ಸಮೀರ ಎಷ್ಟೊಂದು internet ನಲ್ಲಿ fast ಏನೇ ಪ್ರಶ್ನೆ ˌ ಮಾಹಿತಿ ˌವಿವರಣೆ ಕೇಳಿದರೂ ಒದಗಿಸುತ್ತಾರೆ ಎಂದು . ಅದರ ಶ್ರೇಯಸ್ಸುನಿಮಗೆ ಸಲ್ಲುತ್ತದೆ. ಸಾಕಷ್ಟು ಗೋಂದಲಗಳನ್ನು ನಿಮ್ಮಿಂದ ಪರಿಹರಿಸಿಕೊಂಡಿದ್ದೇನೆ. ನೀವು ಎಲ್ಲೇ ಇರಿ ದೇವರು ನಿಮಗೆ *ಆರೋಗ್ಯ* *ˌಆಯಸ್ಸು* ˌ *ಯಶಸ್ಸು* ಕೊಡಲಿ ಎಂದು ಹರಸುತ್ತೇನೆ ಆಶಿಸುತ್ತೇನೆ.
ವೆಂಕಟೇಶ್ ಸರ್ ನನಗೆ ಗೊಂದಲಗಳುಂಟಾದರೆ ತಮಗೆ ತೊಂದರೆ ಕೊಡಲು ರೆಡಿಯಾಗಿದ್ದಾಗ ಮರೆಯದೇ ಗೊಂದಲ ಪರಿಹರಿಸಿ .please.This <http://please.this/> is my request. please. sir. ಶುಭರಾತ್ರಿ ಸಮೀರ ( ಕನ್ನಡ ಭಾಷಾ ಶಿಕ್ಷಕಿ) ಸಮೀರ ( ಕನ್ನಡ ಭಾಷಾ ಶಿಕ್ಷಕಿ -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
