ಬಹು ಆಯ್ದ ಪ್ರಶ್ನೆ ಗಳಿಂದ ಮಕ್ಕಳ ವಿಷಯದ ಬಗೆಗೆ ವಸ್ತುನಿಷ್ಠವಾಗಿ ಆಳವಾದ ಜ್ಞಾನವನ್ನು
ಬಹುಮಟ್ಟಿಗೆ ಪರೀಕ್ಷಿಸಲು ಸಹಾಯಕವಾಗಿವೆ. ಪರೀಕ್ಷೆಯಲ್ಲಿ ವಿವಿಧ ಶ್ರೇಣಿಯ ಪ್ರಶ್ನೆ
ಪತ್ರಿಕೆಗಳು ಇಲ್ಲದಿರುವುದರಿಂದ ನಕಲು ಮಾಡಿಸಲು ಸುಲಭವಾಗಿವೆ.
On May 9, 2017 1:17 PM, "ಬಸವರಾಜ.ಟಿ.ಎಂ ಕನ್ನಡ ಭಾಷಾ ಶಿಕ್ಷಕರು" <
[email protected]> wrote:

> http://kannadasahityamarga.blogspot.in/2017/05/blog-post_9.html
>
> Sent from my Intex Smartphone
> 9 ಮೇ 2017 01:03 PM ರಂದು, chandregowda m d <[email protected]> ಅವರು
> ಬರೆದರು:
>
> ವಿದ್ಯಾರ್ಥಿಗಳು ಮುಂದೆ ಉದ್ಯೋಗ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆ
>   ಎದುರಿಸಲು ಪೂರ್ವ ತಯಾರಿಗಾಗಿ ಬಹುಆಯ್ಕೆ ಪ್ರಶ್ನಾ ವಿಧಾನ.
>
> Chandregowda m.d. pin 573119. mo 8722199344
>
> On May 9, 2017 12:40 PM, "Manjappa H S" <[email protected]> wrote:
>
> ಬಹು ಆಯ್ಕೆ ಪ್ರಶ್ನೆಗಳಿಗೆ ಉತ್ತರ ಬರೆಯುವುದು ನಿಜವಾಗಿಯೂ ಕಷ್ಟದ ಕೆಲಸ ಪ್ರತಿ ಮೌಲ್ಯ
> ಮಾಪನ ದಲ್ಲಿ ನಾನು ಗಮನಿಸಿದಂತೆ ಈ ವಿಭಾಗದಲ್ಲಿ ಸಾಮೂಹಿಕ ನಕಲು ಮಾಡಿಸಿರುವುದನ್ನ
> ಸುಲಭವಾಗಿ ಗುರುತಿಸಬಹುದು ಶಿಕ್ಷಕರೆ ತಪ್ಪು ಉತ್ತರ ಬರೆಸಿರುವುದು ನಾಚಿಕೆಗೇಡು
>
> On 08-May-2017 10:48 AM, "tirupati naik" <[email protected]> wrote:
>
> ಪ್ರಶ್ನೆ ಪತ್ರಿಕೆ ಗಳಲ್ಲಿ ಬಹು ಅಯ್ಕೆ ಪ್ರಶ್ನೆ ಅನಗತ್ಯ. ಇದು ವಾಮ ಮಾರ್ಗಕ್ಕೆ
> ದಾರಿ,ಜೊತೆಗೆ ಮಗುವಿನಲ್ಲಿ ಅಡಗಿರುವ ಭಾಷಾ ಸಾಮರ್ಥ್ಯ ಅಳೆಯಲು ಸೋಲುತ್ತದೆ ಅನಿಸುತ್ತಿದೆ.
> ಈ ಬಗ್ಗೆ ವೇದಿಕೆಯಲ್ಲಿ ಚರ್ಚೆಗೆ ದಾರಿಯಾಗಲಿ. ವಂದನೆಗಳು.
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8Yx
> geXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್ಷಕರ
> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂ
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.
  • ... ಬಸವರಾಜ . ಟಿ . ಎಂ ಕನ್ನಡ ಭಾಷಾ ಶಿಕ್ಷಕರು
    • ... government high school jalamangala

Reply via email to