Sir kavana chennagide bhavanegalu heppugsttive
On 11-May-2017 4:16 PM, "chandregowda m d" <[email protected]> wrote: > > ನೆನ್ನೆ ಬುದ್ಧ ಪೂರ್ಣಿಮೆ ಪ್ರಯುಕ್ತ ; ಇಂದು > > ಯಶೋಧರೆಯ ಅಳಲು > > ಹೊರಟೇ ಹೋದೆಯಾ ಇನಿಯಾ ? > ಇಷ್ಟು ಬೇಸರವಾಯ್ತೆ ಎನ್ನ ಸನಿಹಾ ! > ಎದೆಯ ಆಶೆಗಳನ್ನೆಲ್ಲಾ ಕಲ್ಲುಮಾಡಿ > ಮನದ ಬಯಕೆಗಳ ಮಣ್ಣುಗೂಡಿಸಿ //೧// > > ಪ್ರೀತಿ ಕಡಲಲೆನ್ನ ತೇಲಿಸಿ,ಸುಖಿಸಿ > ಮಕರಂದದಾಸೆಗೆ ಸುತ್ತಿಸುಳಿದ ಪತಂಗ > ಮುತ್ತುಕೊಟ್ಟೆಯೆನಗೆ ' ರಾಹುಲ' ,ಸ್ವಾತಿಮುತ್ತು > ಮುತ್ತು ಕೈಯಲ್ಲೆ ಇದೆ,ಬಚ್ಚಿಟ್ಟಿಲ್ಲ ನಾನದನು //೨// > > ಗಲ್ಲತಟ್ಟಿ ಮಾತಿಲ್ಲದೇ ,ಮೆಲ್ಲನೇಕೆ ಹೋದೆಯೋ > ಅರ್ಥವಾಗದು,ನಿನ್ನೆ ರಾತ್ರಿ ಮರಳಿ ಬಾರದು > ಎಳ್ಳಷ್ಟಾದರೂ ಸುಳಿವು ಕೊಡದ ಮಳ್ಳನಂತೆ ನೀನು > ಒಳ್ಳೆಯವನೆಂದು ಸೊಲ್ಲು ಸೊಲ್ಲಿಗೂ ಹೊಗಳಿಕೆ /೩/ > > ಕರುಳ ಬಳ್ಳಿಯ ಅಕ್ಕರೆಗೂ ಬೆಲೆಯಿಲ್ಲ, > ತೊರೆದೆಯಾ ನನ್ನ ಪ್ರೀತಿ ಸಂಕೋಲೆಯೆಂದು > ಅರೆಗಳಿಗೆಗೊಮ್ಮೆ ರಾಹುಲನೆಂದು ಅಂಡಲೆಯುತ್ತಿದೆ > ಅದೆಂತಹ ಮೋಹನಗಾರುಡಿಗೆ ಒಳಗಾದಿರಿ ನೀವು /೪/ > > ಸರಸರನೆ ಸರಿದು ಹೋದಿರಿ ಮರೆತು ಬಿಟ್ಟಿರಿ > ಪರಿ ನಿಮಗದು ಸರಿ ಇರಬಹುದು ,ಬಿಡಿರಿ > ಅರಮನೆಗೆ ಏನೆಂದು ಉತ್ತರ ಕೊಡಲಿ ನಾನು > ತೌರಿನವರ ಇರಿವ ಕಣ್ಣೋಟ ಎದುರಿಸಲಿ ಹೇಗೆ /೫/ > > ಹೌದು,ಕಳೆದ ರಾತ್ರಿ ಕಣ್ಣಲೊಂದು ಮಿನುಗಿತ್ತು > ಬಿಗಿದ ಮುಷ್ಠಿ,ಇಡುವ ಹೆಜ್ಜೆಯಲಿ ದೃಢತೆಯಿತ್ತು > ಭಾರಹೊತ್ತ ಮುಖಭಾವ,ದೂರ ಕಂಡು ನಸುನಕ್ಕಿತ್ತು > ನಿಶ್ವಾನದ ನಿಟ್ಟುಸಿರು,ಉಚ್ವಾಸದಲ್ಲಿ ಛಲವಿತ್ತು /೬/ > > ಅಳುವಂತಿಲ್ಲ ಬಿಕ್ಕಳಿಸುವಂತಿಲ್ಲ > ಎಚ್ಛರಾದಾನು ಮುದ್ಧು ರಾಹುಲ > ಉಳಿದ ಗಳಿಗೆಗಳೆಣಿಸಲು ಅವನೇ ಬಲ > ಕಪಿಲವಸ್ತುವ ಕವಿದ ಕೋಲಾಹಲ /೭/ > > ನೀನೇನೋ ಹೊರಟೆ ,ಹೊಸತನೇನೋ ಅರಸಿ > ಕತ್ತಲೆಯ ಕೂಪಕ್ಕೆ ಬಳ್ಳಿ- ಮೊಗ್ಗನು ತಳ್ಳಿ > ಅರಸೊತ್ತಿಗೆಗಿಂತಲೂ ಆಪ್ಯಾಯವೇ ಆ ದಾರಿ ? > ನಾನೊಂದು ಮರುಳು,ತಡೆಯಲಾದೀತೆ ಬಿರುಗಾಳಿ ! //೮// > > * ಚಂದ್ರೇಗೌಡನಾರಮ್ನಳ್ಳಿ, ೮೭೨೨೧೯೯೩೪೪Chandregowda m.d. pin 573119. mo > 8722199344 > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
