ಆತ್ಮೀಯ ಶಿಕ್ಷಕ ಬಂಧುಗಳಲ್ಲಿ ಒಂದು ವಿನಂತಿ ರಾಜ್ಯಾದಂತ ಮಕ್ಕಳು ಕನ್ನಡ ಭಾಷೆಯನ್ನು ಅಭ್ಯಸಿಸುವಾಗ 2&3Language ಆಗಿ ಅಭ್ಯಸಿಸುತ್ತಾರೆ . ನಮಗೆಲ್ಲರಿಗೂ ಸಹ ರವೀಶ್ ಸರ್ . ಮಹೇಶ್ ಸರ್ . ಮಮತ ಮೇಡಂ ಹೀಗೆ ಹಲವರಿಂದ 1language ಗೆ ಸಾಕಷ್ಟು ಮಾಹಿತಿಗಳನ್ನು ˌ ಸಂಪನ್ನೂಲಗಳನ್ನು ಒದಗಿಸುತ್ತಾರೆ . ನಾವೆಲ್ಲರೂ ಎಷ್ಟೊಂದು ಧನ್ಯ ಎಂದುಕೊಳ್ಳುತ್ತೇವೆ .
ಆದರೆ 2&3Language ತೆಗೆದುಕೊಂಡು ಬೋಧಿಸುವ ಶಿಕ್ಷಕರಿಗೂ ಮಾಹಿತಿಗಳನ್ನು ˌ ಸಂಪನ್ನೂಲಗಳನ್ನು ಒದಗಿಸಿದರೆ ಬೋಧನೆ ಇನ್ನೂಅತ್ಯುತ್ತಮವಾಗಬಹುದು . ನನಗೆ ಈಗಲಿಂದಲೇ ಈ ಪ್ರಶ್ನೆ ಕಾಡುತ್ತಿದೆ . ಏಕೆಂದರೆ ಇಷ್ಟು ವರ್ಷಗಳು ನಾನು1language ಕನ್ನಡ ಬೋಧಿಸಿರಿವುದು ಅದಕ್ಕೆ ಸಂಬಂಧಪಟ್ಟ ಚಿತ್ರಪಟಗಳುˌ ದ್ವನಿಸುರುಳಿಗಳುˌ ಸಾಕ್ಷ್ಯಚಿತ್ರಗಳುˌ ಮಿಂಚುಪಟ್ಟಿಗಳು ಹೀಗೆ ಹತ್ತುಹಲವು ಸಂಪನ್ನೂಲಗಳನ್ನು ಕ್ರೂಡಿಕರಿಸಿಕೊಂಡು ಯಶಸ್ವಿ ಕಲಿಕೆಯನ್ನುಂಟು ಮಾಡುತ್ತಿದ್ದೆನೆ ಆದರೆ ಈ ವರ್ಷ ಅದರ ಜೊತೆಗೆ 3 Language kannada( K3) ಸಹ ಬೋಧಿಸಬೇಕಾಗುವುದು ಒಂದು ಯಕ್ಷ ಪ್ರಶ್ನೆಯೇ . ಹಾಗಾಗಿ ಆತ್ಮೀಯರೇ ಈಗಾಗಲೇ ತಮ್ಮಲ್ಲಿ ಯಾರಾದರೂ ಬೋಧಿಸುತ್ತಿದ್ದರೆ please help me............... ಸಮೀರ ( ಕನ್ನಡ ಭಾಷಾ ಶಿಕ್ಷಕಿ) -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
