ಆತ್ಮ ಸ್ಥರ್ಯ ತುಂಬುವಂತದ್ದು ಮೆಡಂ very nice
On 21 Jun 2017 8:07 p.m., "Sameera samee" <[email protected]> wrote: > June 20, 2017 > > ದಿನಕ್ಕೊಂದು ಕಥೆ. 455 > > *🌻ದಿನಕ್ಕೊಂದು ಕಥೆ🌻 ಸೋತರೂ ಗೆದ್ದ.* > > ಕಳೆದ ತಿಂಗಳಷ್ಟೇ ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶ ಬಂದಿದೆ. ಹೆಚ್ಚು ಅಂಕ ಪಡೆದವರೇನೋ > ಸೈನ್ಸು, ಎಂಜಿನಿಯರಿಂಗು, ಮೆಡಿಕಲ್ಲು ಎಂದು ದೊಡ್ಡ ಕಾಲೇಜು ಸೇರಿರುತ್ತಾರೆ. ಇತ್ತ ಕಡಿಮೆ > ಅಂಕ ಪಡೆದವರು, ಫೇಲ್ ಆದವರು ಜೀವನವೇ ಹಾಳಾಯಿತಲ್ಲ ಎಂದು ತಲೆ ಮೇಲೆ ಕೈ ಹೊತ್ತು > ಕುಳಿತಿರುತ್ತಾರೆ. ಆದರೆ ಕೆಲವು ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ > ಹರಿದಾಡಿದ್ದನ್ನು ಅದೆಷ್ಟು ಜನ ಗಮನಿಸಿದರೋ ಗೊತ್ತಿಲ್ಲ. > > ದೆಹಲಿ ನಿವಾಸಿ 26 ವರ್ಷದ ವೈಭವ್ ಝಾ, ತಾನು ಪಿಯುಸಿ ಫೇಲಾಗಿದ್ದು, ಮನೆಯವರ, > ಅಕ್ಕಪಕ್ಕದವರ ಟೀಕೆಗೆ ಗುರಿಯಾಗಿದ್ದು, ಕೊನೆಗೆ ತನ್ನ ದಾರಿಯಲ್ಲಿ ತಾನು ನಡೆದು ಯಶಸ್ಸು > ಸಾಧಿಸಿದ್ದ ಬಗ್ಗೆ ಅವರು ಬರೆದಿದ್ದರು. ಅದಕ್ಕೆ ಹಲವು ಜನ ತಮ್ಮ ಅನುಭವವನ್ನೂ ಸೇರಿಸಿ > ಪರೀಕ್ಷೆಯಲ್ಲಿ ಫೇಲಾದರೂ ಜೀವನದಲ್ಲಿ ಸಕ್ಸಸ್ ಪಡೆಯಬಹುದು ಎಂದು ತಿಳಿಸಿದ್ದಾರೆ. > > ವೈಭವ್ ಝಾ ಸಹ ಎಂಜಿನಿಯರಿಂಗ್ ಮಾಡಬೇಕು ಎಂದು ಬಯಸಿದ್ದರಂತೆ. ಆದರೆ ಪಿಯುಸಿ ಫಲಿತಾಂಶ ಬಂದ > ಬಳಿಕ ಅವರ ಅಂಕ ಪಟ್ಟಿ ನೋಡಿದ ಪೋಷಕರು, ಸಂಬಂಧಿಕರು ‘ನೀನು ಇಷ್ಟು ಮಾಡಿದ್ದು ಸಾಕು, > ಮುಂದೇನೂ ಮಾಡಬೇಡ’ಎಂದರಂತೆ. ಅಲ್ಲಿಂದ ಜಾಧವ್ ಖಿನ್ನ ಮನಸ್ಕರಾಗಿ ನರಳಿದ್ದರಂತೆ. ‘ಆದರೆ > ಇವರ ಮಾತೇ ನನ್ನ ಏಳಿಗೆಗೆ ಸ್ಫೂರ್ತಿಯಾಗಿ, ಟೀಕೆಗಳೇ ನನ್ನಲ್ಲಡಗಿದ ಶಕ್ತಿಗೆ ಕಿಡಿಯಾಗಿ, > ಬೈಗುಳವೇ ಆಶೀರ್ವಾದವಾಗಿ ನಾನು ಇಂದು ಡಿಸೈನ್ ಹಾಗೂ ಅಡ್ವರ್ಟೈಸ್ ಮೆಂಟ್ ಕಂಪನಿ > ಸ್ಥಾಪಿಸಿದ್ದೇನೆ. ಈಗ ಯಾರೂ ಏನೂ ಎನ್ನುತ್ತಿಲ್ಲ, ಬರೀ ಹೊಗಳಿಕೆಯ ಮಾತುಗಳು > ಕೇಳಿಬರುತ್ತಿವೆ. > > ಅಂದು ನಾನು ಎಂಜಿನಿಯರ್ ಆಗಿದ್ದರೆ ಸಂಬಳಕ್ಕೆ ಕೈಯೊಡ್ಡುತ್ತಿದ್ದೆ. ಆದರೆ ಇಂದು ನಾನೇ > ಹಲವರಿಗೆ ಸಂಬಳ ನೀಡುತ್ತಿದ್ದೇನೆ’ಎನ್ನುತ್ತಾರೆ ಝಾ. ಒಂದು ಸೋಲಿಗೆ ಹಿಂದೆ ಸರಿಯಬಾರದು. > ಏಕೆಂದರೆ ಸೋತಾಗಲೇ ಗೆಲುವಿನ ರುಚಿ ತಿಳಿಯುವುದು ಎನ್ನುವ ಝಾ ಮಾತು ನಮಗೂ ಆದರ್ಶವಾಗಲಿ. > > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
