ಗುರು ಪದವು  ಪುಂ ಸ್ತ್ರೀ ಲಿಂಗಕ್ಕೆ ಸೇರಿದ ಪಜವಾಗಿದೆ. ಇದು ಎರಡು ಲಿಂಗಗಳಲ್ಲಿಯೂ 
ಪ್ರಯೋಗವಾಗುವ ಪದವಾಗಿದೆ.

Sent via MicromaxOn Jun 25, 2017 9:12 AM, rsnayak88 <[email protected]> wrote:
>
> ಗುರು ಪದ ಸ್ತ್ರೀ-ಪುಲ್ಲಿಂಗ ಎರಡರಲ್ಲಿ ಬರುವುದು.ಇದು  ನಪುಂಸಕ ರೂಪದ ಪ್ರತ್ಯಯಗಳೊಂದಿಗೆ 
> ಬಳಕೆ ಗೊಳ್ಳುತ್ತಿದೆ. ಉದಾ:ಗುರುಗಳು ಬಂದರು. ಆದ್ದರಿಂದ ಇದನ್ನು ಲಿಂಗ ಪ್ರಕರಣದಲ್ಲಿ ಸ್ತ್ರೀ 
> ಪುಲ್ಲಿಂಗ ಎರಡರಲ್ಲಿ ಬಳಕೆಗೆ ಅನುಗುಣವಾಗಿ ಗಣಿಸಬಹುದು‌. ಇದು ನನ್ನ ಅಭಿಪ್ರಾಯ ತಿಳಿದವರು 
> ಇದರ ಬಗ್ಗೆ ವಿವರಿಸಿ ಸಹಕರಿಸಬೇಕು.
>
>
>
>
>
> Sent from OPPO Mail
> On udaya kumara g s <[email protected]>, Jun 19, 2017 3:29 PM wrote:
>>
>> ಗುರುಮಾತೆ ಸರಿ ಅನ್ನಿಸುತ್ತೆ
>>
>> On 19-Jun-2017 3:25 pm, "Usha k" <[email protected]> wrote:
>>>
>>> ಇದಕ್ಕೆ ಸ್ತ್ರೀ ಲಿಂಗ ರೂಪ ಇಲ್ಲ 
>>>
>>> On Jun 19, 2017 12:11 PM, "jillis menezes" <[email protected]> wrote:
>>>>
>>>> ಗುರುವಿ.
>>>>
>>>> On 19 Jun 2017 10:11, "BASAVARAJAPPA.H.S BASAVARAJ" 
>>>> <[email protected]> wrote:
>>>>>
>>>>> Gurumaathe
>>>>>
>>>>> On 18-Jun-2017 9:15 PM, "Ananda Gowda" <[email protected]> wrote:
>>>>>>
>>>>>> ಗುರು ಪದದ ಸ್ತ್ರೀ ಲಿಂಗರೂಪ ತಿಳಿಸಿರಿ .
>>>>>>
>>>>>> -- 
>>>>>> -----------
>>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>>>> -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>>>> -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to