ಹಾಲು ಕೊಡುವುದು ಮಾತೆ ಅಲ್ವ ಹಾಗಾಗಿ ಪಿತ ಇಲ್ಲ

Sent from my Samsung Galaxy smartphone.
-------- Original message --------From: H D Basavaraj Naik 
<[email protected]> Date: 29/06/2017  2:05 pm  (GMT+05:30) To: 
[email protected] Subject: Re: [Kannada STF-21608] ಗೋಮಾತೆ 
ಗೋಪಿತ ಇಲ್ವ
On 29 Jun 2017 1:15 p.m., "Aparna Appu" <[email protected]> wrote:
ಕಲಗಚ್ಚೆಂದು ಅಂದು ನೀ ಕಸಮುಸುರೆಯನ್ನೆಲ್ಲಾತಂದು ನನ್ನ ಮುಂದೆ ಸುರಿದೆ.ಅದ ಕಣ್ಣುಮುಚ್ಚಿಯೇ ನಾ 
ಕುಡಿದೆ.ಹುಲ್ಲನು ಹಾಕಲೂ ನೀನಂದು ಕಂಜೂಸು ಮಾಡಿದೆ,ಇರಲಿ,ಇಷ್ಟಾದರೂ ಸಿಕ್ಕಿತ್ತಲ್ಲವೆಂದುನಾ 
ಅದರಲ್ಲಿಯೇ ತೃಪ್ತಿಪಟ್ಟೆ.ಬೇಲಿಯೊಳಗೆ ಹುಲುಸಾಗಿ ಬೆಳೆದಿದ್ದ ಹಸಿರು ಹುಲ್ಲನುಆಸೆಯಲಿ ನಾನಂದು 
ಒಮ್ಮೆ ಇಣುಕಿ ನೋಡಿದೆ,ಅದ ಕಂಡು ಕೋಪದಿ ನೀ ನನಗೆ ಬಾಸುಂಡೆ ಬರುವಂತೆ ಹೊಡೆದೆ.ಎನ್ನ ಕರುವು ಅಂದು 
ಹಾಲಕುಡಿಯುವಾಗ ನಿನಗೆಲ್ಲಿ ಅದು ಉಳಿಸದೆ ಪೂರ್ತಿ ಬರಿದು ಮಾಡಿಬಿಡುವುದೋಎಂಬ ಸಿಟ್ಟಿನಲಿ ನೀನದ 
ದರದರನೆಎಳೆದುಕೊಂಡು ಹೋಗಿ ಬಹುದೂರದಲಿ ಕಟ್ಟಿದೆ,ನೀನೂ ನನ್ನ ಮಗುವೇ,ನಿನಗೂ 
ಹಾಲಿನಲಿಪಾಲನೀಡುವುದು ಎನ್ನ ಕರ್ತವ್ಯವೆಂದೇ ನಾನಂದು ಬಗೆದೆ.ಎನ್ನ ಹಾಲಿನಲಿ ಅದೇನೋ 
ಬೆಣ್ಣೆ,ಮೊಸರು,ತುಪ್ಪ ಮುಂತಾದವುಗಳನೆಲ್ಲಾ ತಯಾರಿಸಿ,ಅವುಗಳ ಮಾರಿನಿನ್ನ ಸಾಲವನೆಲ್ಲಾ 
ತೀರಿಸಿಕೊಂಡೆಯೆಂದುಅಂದು ನೀ ಅದ್ಯಾರ ಬಳಿಯೋ ಹೇಳುತ್ತಿದ್ದೆ,ಅದ ಕೇಳಿಸಿಕೊಂಡ ನಾನು,ಎನಗೆ ಸೂರು 
ಕೊಟ್ಟ ನಿನ್ನಮನೆಯೊಳಗೆ ಸದಾ ಸಮೃದ್ಧಿ ನೆಲಸಿರಲೆಂದು ಮನದಲ್ಲಿಯೇ ಹರಸಿದೆ.ನಿನ್ನ ತೋಟದಲಿ ಈ 
ಬಾರಿ ಬಂದನಿಬ್ಬೆರಗಾಗಿಸುವ ಫಸಲನ್ನು ಕಂಡು ಹರುಷದಿಎಲ್ಲಾ ನಿನ್ನ ಗೊಬ್ಬರದ ಮಹಿಮೆಯೆಂದು ನೀನಂದು 
ನನ್ನ ಹೊಗಳಿದ್ದು ನನಗಿನ್ನೂ ನೆನಪಿದೆ.ಕೆಲ ಹಬ್ಬ ಹರಿದಿನಗಳಲ್ಲಿ ನೀ ನನಗೆ ತೋರುತ್ತಿದ್ದಭಕ್ತಿ 
ಭಾವವ ಕಂಡು ನಾ ಭಾರೀ ಸಂಭ್ರಮ ಪಟ್ಟಿದ್ದಿದೆ,ದೀಪಾವಳಿಯ ಗೋಪೂಜೆಯ ಆ ದಿನಕ್ಕಾಗಿಯಂತೂ 
ವರ್ಷಪೂರ್ತಿ ಕಾದಿರುತ್ತಿದ್ದೆ.ಮುದಿಯಾಗಿ ಹಾಲುಕೊಡಲಾಗದೆ ಹೋಗಿದ್ದ ನನ್ನನ್ನಿಂದು,ಮೊನ್ನೆದಿನ 
ನೀ ಕೊಟ್ಟಿಗೆಯ ಒಂದು ಮೂಲೆಗೆ ತಂದುಕಟ್ಟುತ್ತಾ,ಇನ್ಮುಂದೆ ಇದೇ ನಿನ್ನ ಜಾಗವೆಂದೆ,ಅದ್ಯಾವ 
ಘಳಿಗೆಯಲಿ ಹಾಗೆ ಹೇಳಿದೆಯೋ,ನಾ ಅದ ಕೇಳಿ ಬಹಳ ನೊಂದು ಕೊಂಡೆ.ನಾ ನಿನಗೆ,ನೀ ನನಗೆ ಆಸರೆಯಾಗಿ 
ಬದುಕುತ್ತಾ ಎಷ್ಟುವರ್ಷಗಳಾದವೆಂದು ಅಂದು ನಾ ಲೆಕ್ಕಹಾಕಲು ಶುರುಮಾಡಿದೆ.ಅದೇ ನೋವಿನಲ್ಲಿದ್ದ 
ನನ್ನ ಮುಂದೆ,ನಿನ್ನ ಮಡದಿತಂದು ಹುಲ್ಲು ನೀರನು ಇಟ್ಟಾಗಲೂ ನಾ ಬೇಸರದಿ ಮುಟ್ಟದೆ ಹೋದೆ.ನಿನ್ನೆಯ 
ದಿನ ನೀ ನನ್ನ ಒಂದು ಲಾರಿಯಲಿ ತುಂಬಿಸಿಕೊಂಡು ಅದ್ಯಾವುದೋ ಕಟ್ಟಡದ ಮುಂದೆ ತಂದು ನಿಲ್ಲಿಸಿದೆ,ನಾ 
ಹುಲ್ಲುನೀರನು ಮುಟ್ಟುತ್ತಿಲ್ಲವೆಂದುಕಂಗೆಟ್ಟ ನೀನು, ಬಹುಶಃಆರೋಗ್ಯ ತಪಾಸಣೆಗೆಂದು 
ಪಶುವೈದ್ಯರಬಳಿಎನ್ನ ಕರೆದುಕೊಂಡು ಬಂದಿರಬಹುದೆಂದು ಒಳಗೊಳಗೇ ಖುಷಿಪಟ್ಟೆ.ಆದರೆ,ಕಟ್ಟಡದ ಗೇಟನ್ನು 
ದಾಟಿ ಬಂದವ್ಯಕ್ತಿಯೊಬ್ಬನ ಕೈಯಲ್ಲಿ ನೆತ್ತರು ಸವರಿದ್ದ ಕತ್ತಿಯಿದ್ದುದ ಕಂಡು,ಭಯದಿಂದಲಿ ನಾ 
ನಡುಗಿದೆ.ಆ ವ್ಯಕ್ತಿ ನನ್ನನೊಮ್ಮೆ ದಿಟ್ಟಿಸಿ ನೋಡಿ,ಈ ಮುದಿ ದನಕ್ಕೆಇಷ್ಟೇ 
ಕೊಡಲಾಗುವುದೆಂದು,ನಿನ್ನ ಕೈಗೆ ಒಂದಿಷ್ಟು ಕಾಸನ್ನು ನೀಡಿದಾಗಲೇ ತಿಳಿದದ್ದು,ನೀ ನನ್ನನುಆ 
ಕಟುಕನಿಗೆ ಮಾರಲೆಂದೇ ಕರೆತಂದಿದ್ದೆ.ನಾ ಆ ಕ್ಷಣವೇ ಜೀವಂತ ಶವವಾದೆ.ಇಲ್ಲಿಯವರೆಗೂ ಹಾಲಿನ ಹೊಳೆಯ 
ಹರಿಸುವುದನು ಮಾತ್ರಅರಿತಿದ್ದ ನಾನು,ಈಗ ಮೊದಲ ಬಾರಿ,ಕೊನೆಯ ಬಾರಿಕಣ್ಣೀರಿನ ಹೊಳೆಯನ್ನೇ 
ಹರಿಸಿದೆ.ಆದರೆ ನೀ...ನನಗೂ ನಿನಗೂ ಇರುವ ಸಂಬಂಧ ಇಂದಿಲ್ಲಿಗೇ ಕಡಿದುಬಿತ್ತು ಎನ್ನುವ ತೆರದಿ,ಆ 
ಕಟುಕ ಕೊಟ್ಟ ಹಣವನು ಎಣಿಸುತ್ತಾ ಒಮ್ಮೆಯೂ ಹಿಂದಿರುಗಿ ಎನ್ನ ನೋಡದೆ ಮುಂದೆ ಮುಂದೆ ಸಾಗಿದೆ.🙏🏼

-- 

-----------

1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.

-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform

2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ

3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -

http://karnatakaeducation.org.in/KOER/en/index.php/Portal:ICT_Literacy

4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software

-----------

--- 

You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.

To unsubscribe from this group and stop receiving emails from it, send an email 
to [email protected].

To post to this group, send email to [email protected].

For more options, visit https://groups.google.com/d/optout.

To post to this group, send an email to [email protected].
For more options, visit https://groups.google.com/d/optout.

Reply via email to