Kriya yojane yiddare laluhisi On 05-Jul-2017 10:53 pm, "anasuyamr" <[email protected]> wrote:
> ಉಳಿಗ ಸ್ವಭಾವ ಎಂದರೆ ಇತರರ ಕಾರ್ಯ, > ಕೆಲಸ ಅಥವಾ ಸೇವೆ ಮಾಡಲೆಂದೆ ನಾವು > ಇರುವುದು ಎಂಬ ಮನಸ್ಥಿತಿ. > ಹಿಂದಿನ ವ್ಯವಸ್ಥೆಯಲ್ಲಿ ಶೂದ್ರರು ಇಂತಹ ಮನ > ಸ್ಥಿತಿಯನ್ನು ಹೊಂದಿರಲೇ ಬೇಕಾಗಿತ್ತು. ಇದು > ಅನಿವಾರ್ಯವಾಗಿತ್ತು. ಶೂದ್ರರು ತಮ್ಮಶೂದ್ರತ್ವ > ಶಕ್ತಿಯಿಂದಲೇ ಮೇಲೇಳುವ ಕಾಲ ಬರುತ್ತದೆ > ಎಂದು ವಿವೇಕಾನಂದರು ಭಾವಿಸಿದ್ದರು. ಇದಕ್ಕೆ ಅಂಬೇಡ್ಕರ್ ಅವರೇ ಅತ್ಯುತ್ತಮ ಉದಾಹರಣೆ > ಸಮತಾವಾದವೆಂದರೆ ಎಲ್ಲರೂ ಸಮಾನರು > ಎಂಬ ವಾದ ಮುಂದೆ ಇದು ಸಂವಿಧಾನದ ಆಶಯವೂ ಆಯಿತು. > ಅರಾಜಕವಾದ ಎಂದರೆ ರಾಜಪ್ರಭುತ್ವವಿಲ್ಲದ ಸ್ಥಿತಿ > ಅಂದರ ಪ್ರಜಾಪ್ರಭುತ್ವದ ವ್ಯವಸ್ಥೆ ಬಂದಿತು > ಶೂನ್ಯವಾದ ಎಂದರೆ ನಾಸ್ತಿಕವಾದ. ಇದನ್ನು ಬೆಂಬಲಿಸುವ ವಿಜ್ಞಾನದಿಂದ ಮುಂದೆ ಸಮಾಜ > ಕ್ರಾಂತಿಯನ್ನು ಕಂಡಿತು ಎಂಬುದು ನಿರ್ವಿವಾದ. > ವಿವೇಕಾನಂದರ ಅಂದಿನ ಚಿಂತನೆಗಳು ಇಂದೂ > ಪ್ರಸ್ತುತವಾಗಿವೆ. > ವಿವೇಕಾನಂದರು ಉಳಿಗ ಸ್ವಭಾವದ ವಿರೋಧಿ > ಆಗಿದ್ದರು. ಸಮತಾವಾದ, ಅರಾಜಕವಾದ ಹಾಗೂ > ಶೂನ್ಯವಾದಗಳ ಬಗ್ಗೆ ಆಶಾವಾದಿಯಾಗಿದ್ದರು > > > > > > > > > > > > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send an email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
