ತುಂಬಾ ಚನ್ನಾಗಿದಿದೆ

On Aug 3, 2017 8:39 AM, "Saroja PL" <pls.sar...@gmail.com> wrote:

> ಹಾಡು ತುಂಬಾ ಚೆನ್ನಾಗಿದೆ ಸರ್.  ಇದು ನೀವೇ ರಚಿಸಿದ ಗೀತೆಯಾ?
>
> On 03-Aug-2017 6:50 AM, "chandregowda m d" <mdchandrego...@gmail.com>
> wrote:
>
>> ಜಯಗೀತ
>>
>>     ಯಾರು ಕೊಟ್ಟರು? ಯಾರು ತಂದರು ?
>>      ಸ್ವತಂತ್ರವನು ದೇಶಕೆ !
>>       ಯಾರು ಹಚ್ಚಿದ ನಂದಾ ದೀಪವು ?
>>       ಬೆಳಗುತಿಹುದೀ ನಾಡನು? !//೧//
>>
>>      ಭರತ ಮಾತೆಯ ಕಣ್ಣ ನೀರನು
>>      ಒರೆಸಿದವರು ಯಾರು?
>>      ಕಬಂಧ-ದಾಸ್ಯದ ಹಿಡಿತ ಸಡಿಲಿಸಿ
>>      ಬಿಡುಗಡೆ ಯಾರು ತಂದರು ?//೨//
>>
>>       ಯಾರ ತ್ಯಾಗದ ಫಲಸ್ವರೂಪವೋ
>>       ಹೆಗಲಿನ ನೊಗ ಕಳಚಿತು
>>       ಯಾರು ಪಡೆದ ಕರಿ-ನೀರ ಶಿಕ್ಷೆಯೋ
>>        ನಮ್ಮೆಲ್ಲರ ಸೆರೆ ತಪ್ಪಿತು //೩//
>>
>>         ಯಾರ ಬಂಧನಕೆ ಸಂದ ಬೆಲೆಯಿದೊ
>>          ನಮ್ಮ ಬಾಳುವೆ ಸುಂದರ
>>         ಯಾವ ಮಹಿಮರ ಬಲಿದಾನವೋ ಇದು
>>         ಆ  ಮಹಾತ್ಮರ ನೆನೆಯುವಾ//೪//
>>
>>          ಮಸಾಲೆವಸ್ತುಗೆ ಮನವ ಸೋತು
>>          ಕಡಲು ದಾಟಿ ಬಂದರು
>>          ಅರಿವೆ ಮಾರುತ,ಸುಳಿವು ಅರಿಯುತಾ
>>          ದಾಳ ಉರುಳಿಸಿ ಗೆದ್ದರು // ೫//
>>
>>
>>           'ನೆರವು ಸೈನ್ಯ'ದ ನೆಪವ ಒಡ್ಡುತಾ
>>            ನುಂಗಿಬಿಟ್ಟರು  ದೇಶವ
>>          ' ದತ್ತುಮಕ್ಕಳಹಕ್ಕು' ಕೀಳುತಾ
>>            ಕಬಳಿಸಿದರು ಖಂಡವ //೬//
>>
>>           ತಾತ್ಯಾ,ನಾನಾ,ಪಾಂಡೆ,ಲಕ್ಷ್ಮಿಬಾಯಿ
>>           ಹಚ್ಚಿದಂತ ಕಿಡಿಯಿದು !
>>           ಭರತ ಖಂಡವೇ ಹೊತ್ತಿ ಉರಿಯಿತು
>>            ಜಲಿಯನ್,ದಂಡಿ,ಅಸಹಕಾರದಿ.....//೭//
>>
>>          ಗಾಂಧಿ,ನೆಹರು,ಪಟೇಲ್,ಸುಭಾಸರು
>>          ಧುಮುಕಿದರು ಮುಂಚೂಣಿಗೆ
>>          ಬಿಪಿನ ,ಲಜಪತ, ಸಾವರ್ಕರ್,ತಿಲಕರು
>>           ಮಾಡಿಮಡಿದ ಮಹಾತ್ಮರು  //೮//
>>
>>           ಮದನ,ಆಜಾದ,ಸುಖದೇವ,ಭಗತರು
>>           ಹರಣ ತೊರೆದ ಧೀರರು
>>           ಪರಂಗಿ ಜನರ ಫಿರಂಗಿ ಗುಂಡಿಗೆ
>>           ಎದೆಯನೊಡ್ಡಿದ ವೀರರು//೯//
>>
>>           ಅಹಿಂಸೆಯೆ ಹೋರಾಟ ಮಂತ್ರವು,
>>           ಸತ್ಯಾಗ್ರಹವೇ  ತಂತ್ರವು
>>           ತ್ಯಜಿಸಿ  ಶಸ್ತ್ರವ ,ಮಣಿಸೆ ಶತ್ರುವ
>>           ರಾಷ್ಟ್ರ ಜಿಗಿಯಿತು ಸಂಗ್ರಾಮಕೆ //೧೦//
>>
>>           ನಾಡೇ ಕೂಗಿತು ;ಮುಗಿಲು ಮುಟ್ಟಿತು
>>           ಸ್ವಾಯತ್ತತೆಯ ಬೇಡಿಕೆ .!
>>          ದಿಗಿಲು ಹುಟ್ಟಿತು, ಓಟ ಕಿತ್ತಿತು
>>          ಕಂಪನಿ ಜನ ಸ್ವದೇಶಕೆ ! //೧೧//
>>
>>            ನಾಲ್ವತ್ತೇಳರ ಆಗಸ್ಟ್ ಮಾಸದಿ
>>            ಗಗನಗಾಮಿ ತಿರಂಗವು
>>            ಹದಿನಾಲ್ಕರ ನಡು ರಾತ್ರಿಯಲ್ಲಿ
>>            ಧರೆಗಿಳಿದ ಒಕ್ಕೂಟಪತಾಕೆಯು //೧೨//
>>
>>               ಉರಿಯಲಿ ನಿತ್ಯ ಸ್ವತಂತ್ರ ಹಣತೆಯು
>>               ಹುತಾತ್ಮರನೆನಪೇ ಬತ್ತಿಯು
>>               ಮೆರೆಸಲು ಎಲ್ಲೆಡೆ ನಾಡ ಘನತೆಯಾ
>>                ನಮ್ಮ ದುಡಿಮೆಯೇ ತೈಲವು //೧೩//
>>
>>          # ಚಂದ್ರೇಗೌಡನಾರಮ್ನಳ್ಳಿ ,  8722199344
>>     ಸ/ಶಿ,ಸರ್ಕಾರಿ ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ/ ತಾ/
>> Chandregowda m.d. pin 573119. mo 8722199344
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to