ಕವನದ ವಿಷಯ ಅಧ್ಭುತ, ಅಮೂಲ್ಯ ಹಾಗೂ ಅನನ್ಯ. ಅಭಿನಂದನೆಗಳು ಮೇಡಂ
On 15-Aug-2017 3:23 PM, "Praveen Patel" <[email protected]> wrote: > adhbuthaa kavitheee > On 14 Aug 2017 11:14 p.m., "Anasuya M R" <[email protected]> wrote: > >> ನಿರೀಕ್ಷೆಯಲ್ಲಿದ್ದೇನೆ >> >> ಸರ್ಕಾರಿ ಶಾಲೆಗಳ ಶಿಕ್ಷಕರು ನಾವು >> ಹೊಳೆಯುತ್ತಿದೆ ಇಂಡಿಯಾ ಎನ್ನುವ ಇಂಡಿಯಾದವರಲ್ಲ >> ನಮ್ಮ ಶಾಲಾ ಮಕ್ಕಳು >> ಬಡ ಭಾರತದ ಕನ್ನಡ ಮಾಧ್ಯಮದ ಮಕ್ಕಳು >> ಪತ್ರಿಕೆ ಹಾಕುವ,ಸೋಪ್ಪು ಮಾರುವ >> ಇವರೆಂದೂ >> ಮುಂಜಾನೆಯ ಸಕ್ಕರೆ ನಿದ್ರೆಯ ಸವಿದವರಲ್ಲ >> ತಂದೆ ತಾಯಿಗಳ >> ಬದುಕಿನ ಬವಣೆಗೆ ಭುಜ ಕೊಟ್ಟವರು >> ಕುಡುಕ ಅಪ್ಪನೊಂದಿಗೆ ಏಗುವ >> ಅಮ್ಮನ ನೆರಳಲ್ಲಿ ನಲಃಗಿದ ಪಾಪದವರು >> ಗಳಿಕೆಯ ಅಲ್ಪಕಾಸಿನಲ್ಲೆ >> ಸಾವಿರ ಕನಸು ಕಾಣುವ ಕನಸುಗಾರರು >> ದಣಿದ ದೇಹ, ಸೋತ ಮನದಿ >> ಶಾಲೆಯತ್ತ ಮುಖ ಮಾಡಿದವರು >> ಉಚಿತ ಬಟ್ಟೆಯನ್ನುಟ್ಟು >> ಬಿಸಿಯೂಟವನ್ನುಂಡು >> ಉಚಿತ ಪುಸ್ತಕಗಳ ಹೊತ್ತರೂ >> ಮುಟ್ಟಲಿಲ್ಲ ಗುರುಗಳ ನಿರೀಕ್ಷೆಯ ಮಟ್ಟ >> ವಿದಾಯ ಹೇಳಲಿಲ್ಲ ಬದುಕಿಗೆ >> ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ >> ಪಲಾಯನವಾದಿಗಳಾಗಲಿಲ್ಲ ಸವಾಲುಗಳಿಗೆ >> ಹೋಲಿಕೆ ಬೇಡ >> ಬಡಭಾರತದ ಬಡಕಲು ಕುದುರೆಗಳ >> ಇಂಡಿಯಾದ ರೇಸ್ ಕುದುರೆಗಳೂಂದಿಗೆ >> ನಿರೀಕ್ಷೆಯಲ್ಲಿದ್ದೇನೆ ... >> ಎಲ್ಲವನ್ನು ಮೀರಿ ನಿಂತ ಅಬ್ದುಲ್ ಕಲಾಂ ಕಂಡಾನು >> ಇಲ್ಲೊಬ್ಬ ವಿಶ್ವೇಶರಯ್ಯ ಎದ್ದು ಬಂದಾನು >> ದೇಶ ಕಾಯ್ದ ಜನರಲ್ ಕಾರಿಯಪ್ರ ಕಾಣಸಿಕ್ಕಾನು >> ನಭಕ್ಕೆ ಹಾರಿದ ಕಲ್ಪನಾಚಾವ್ಲ ಸಿಕ್ಕಾಳು >> ಅವನತಿಯಾಗುವುದೆ ಶಿಕ್ಷಣದ ವ್ಶಾಪಾರೀಕರಣ >> ಸಿಕ್ಕೀತೆ ಸರ್ವರಿಗೂ ಎಕರೂಪದ ಶಿಕ್ಷಣ >> ಕಂಡೀತೆ ಭರವಸೆಯ ಆಶಾಕಿರಣ >> >> . ......... ಎಂ. ಆರ್. ಅನಸೂಯ >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
