ಗೌರಿ ಲಂಕೇಶ್ ಬಗ್ಗೆ ಕೆಟ್ಟದಾಗಿ ಬರೆದಿರುವವನ ಚಲನವಾಣಿ ಸಂಖ್ಯೆ ಕೊಡಿ ನಮ್ಮ ಲಿಂಗಾಯತ,ದಲಿತ ಸಂಘಟನೆಗಳು ಕೇಳ್ತಿದ್ದಾವೆ On Sep 9, 2017 5:11 PM, "Chinna Reddy" <[email protected]> wrote:
> ಸರ್ ಯಾವ ಪುರುಷರ್ತ್ತಕ್ಕಾಗಿ ಕವನ ಬರಿದಿರಿ ಅವಳೇ ದೇವತೆಯೆ ಆಕೆಯಿಂದ ಸಮಾಜಕ್ಕೆ ಏನು > ಕೋಡಿಗೆ ಇದೆ ಹೇಳಿ ಅವಳು ಒಬ್ಬ ಹಿಂದೂ ವಿರೋದಿ ಸಾಢಿಸ್ಟು > > On 9 Sep 2017 4:42 p.m., "Gayathri V" <[email protected]> wrote: > >> ಕವನ ಮನ ಮಿಡಿಯುವಂತಿದೆ,ಅರ್ಥ ಪೂರ್ಣ ವಾಗಿದೆ. >> On Sep 9, 2017 4:28 PM, "SURESH JAKATI" <[email protected]> wrote: >> >>> ಬಲಿ(ಗೌರಿ ಲಂಕೇಶರ ಹತ್ಯೆ) ಖಂಡಿಸಿ. >>> --by ಸುರೇಶ ಜಕಾತಿ.ಜಮಖಂಡಿ >>> >>> ಓ ಸದ್ಗುರುವೇ >>> ನೀನು ಹೇಳಿದ್ದು ಪುಣ್ಯಕೋಟಿಯ ಹಾಡು >>> ಪಾಪಿಗಳ ಪ್ರಾಯಶ್ಚಿತ್ತ >>> ಭಂಡರು,ಪುಂಡರು,ಪ್ರಚಂಡರು >>> ಬೈರಾಗಿಗಳಾಗುವ ಮಾತು. >>> ಬೌಧ್ದಿಕ ವಿವೇಚನಾರಹಿತ >>> ಭಂಡರು,ಸೋಗಲಾಡಿಗಳಿಗೆ >>> ಕಿವಿ ಹಿಂಡುವರಾರು? >>> >>> ಓ ಸದ್ಗುರುವೇ >>> ನೀನು ಕಲಿಸಿದ್ದು ಮೌನ,ಧ್ಯಾನ >>> ,ಪ್ರಾರ್ಥನೆಯಂತಹ ಚಿಂತನೆ >>> ಜಗದ ಜನರ ಕೊಲ್ಲುವ ಪರಿಪಾಠ >>> ಹನುಮನ ಬಾಲದಂತೆ ಬಳೆಯುತ್ತಿದೆ >>> ಸಮುದಾಯದಲ್ಲಿ! >>> ಎದೆಹಾಲು ನೀಡಿದ ತಾಯಿಯೇ >>> ಕತ್ತು ಹಿಸುಕಿ ಕೊಂದು ಸಾಯಿಸುವಂತೆ. >>> ಕಾರ್ಕೋಟಕ ವಿಷ ಸರ್ಪಕ್ಕೂ >>> ಕರುಣೆ,ಅಂತಃಕರಣ ಇದೆ. >>> ಒಣ ಮಾತು ಹೇಳುವ ಮನಜರಲ್ಲಿ >>> ಮಮಕಾರದ ಮಾತು ಇನ್ನೆಲ್ಲಿ? >>> >>> ಓ ಸದ್ಗುರುವೇ >>> ಮಾರುಕಟ್ಟೆಯಲ್ಲಿ ಈಗ ಸಾಲು >>> ಸಾಲಾದ ಕೊಲೆಗಳು >>> ಕೊಂಡು ಕೊಳ್ಳುವವರೆಲ್ಲರು ಬಕಾಸುರರು >>> ಸಮಾಜ ತಿದ್ದುವ ಸೋಗಲಾಡಿಗಳು >>> ಮಂಚದ ಮೇಲೆ ಮಲಗಿದ್ದಾರೆ >>> ಕಾಣುವ ಬ್ರಿಟಿಷರರನ್ನು ಕೊಂದ ಚಿತ್ರಪಟ >>> ನೇತುಹಾಕಿದ್ದಾರೆ ಅದಕ್ಕೆ >>> ಬಹಳ ಬೆಲೆ ಕಡಿಮೆ. >>> ಕಾಣದ ಬ್ರಿಟಿಷರನ್ನು ಹುಡುಕಿ ಕೊಡಲು >>> ತುಂಬಾ ಬೆಲೆಯುಳ್ಳ >>> ಜಾಹೀರಾತು ಹೆಚ್ಚಾಗಿ ಮಾರಟವಾಗುತ್ತಿದೆ. >>> ಯಾವುದನ್ನು ಖರೀದಿಸಲಿ. >>> >>> ಓ ಸದ್ಗುರುವೇ >>> ನೀನು ಕಲಿಸಿದ ಪದ್ಯ ಅರ್ಥವಾಗುತ್ತಿಲ್ಲ >>> ಹಸಿದ ಹೆಬ್ಬುಲಿಯೊಂದು >>> ಹುಸಿಯಾಗಿ ನುಡಿಯದ ತಾಯಿ ಹೃದಯದ >>> ಗೋವಿನ ಹಾಡು. >>> ಹಿಂಸಿಸದೆ,ಜರಿಯದೆ, ಹರಿದು ತಿನ್ನದೆ ,ಹವಣಿಸುತ್ತಿತ್ತು >>> ಹೊಂಚು ಹಾಕಿ ತಿನ್ನದೆಯೇ >>> ಹಸಿವೆಯಿಂದ ಬಳಲುತ್ತಿತ್ತು. >>> 'ಸತ್ಯಂ ವದ ದರ್ಮಂ ಚರ'ಎಂದು >>> ಹಸಿದ ಹುಲಿ ಹಾರಿ ನೆಗೆಯಿತು. >>> ಆದರೆ >>> ಇಂದೇಕೆ ಬಲಯಾದಳು ಆ ಗೌರಿ.? >>> >>> ಓ ಸದ್ಗುರುವೇ >>> ಹುಟ್ಟು ಆಕಸ್ಮಿಕ ಸಾವು ಸಹಜ >>> ಇದು ನೀನು ಕಲಿಸಿದ ದಿವ್ಯಪಾಠ >>> ಮಣ್ಣಲ್ಲಿ ಮಣ್ಣಾಗಿ ಹೋಯಿತಲ್ಲ. >>> ಹೋದವರೆಲ್ಲರೂ >>> ಹಾರಾಡಿ ,ತೂರಾಡಿ ,ರಕ್ತ ಚಲ್ಲಾಡಿದ >>> ಮರುಳು ಸಾಮ್ರಾಟರು. >>> ಸಾಮ್ರಾಜ್ಯಶಾಹಿಗಳಿಗೊಂದು ಸವಾಲಾಗಿ >>> ಬದುಕಿದ್ದವಳು ನಮ್ಮ ಗೌರಿ >>> ಹೇಳು ಗುರುವೇ >>> ಗಜಮುಖನೇ ಬಲಿತೆಗೆದುಕೊಂಡನೇ? >>> >>> ವೈಚಾರಿಕ ನೆಲೆಗಟ್ಟು ಅಲ್ಲಾಡಿಸುವ >>> ಧ್ಯೇಯ ಮಹಾವಾಕ್ಯ >>> ನೆನಪಾಗುತ್ತಿದೆ ಇಂದು ನನಗೆ >>> ಓ ಸದ್ಗುರುವೇ >>> ಇಂದೇ ದೀಕ್ಷೆ ನೀಡು ನನಗೆ , >>> ಪಾತಕಿಗಳನ್ನು ಕೊಲ್ಲಲೇ? >>> ವೈಚಾರಿಕ ಕ್ರಾಂತಿ ಎಬ್ಬಿಸಲೇ? >>> ಅಹಂ ಬ್ರಹ್ಮಾಸ್ಮಿ ಜಪಿಸುತ್ತಲಿರಲೇ? >>> ಹೇಳು ಓ ಸದ್ಗುರುವೆ ನೀನೊಬ್ಬನೇ >>> ವೈಚಾರಿಕ ಪುರುಷೋತ್ತಮ. >>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> -https://docs.google.com/forms/d/e/1FAIpQLSevqRdFngjbDtOF8Yx >>> geXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> -http://karnatakaeducation.org.in/KOER/index.php/ವಿಷಯಶಿಕ್ಷಕರ >>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು -http://karnatakaeducation.org.in/KOER/en/index.php/Public_S >>> oftware >>> ----------- >>> --- >>> You received this message because you are subscribed to the Google >>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> For more options, visit https://groups.google.com/d/optout. >>> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
