೧ ಅರಮನೆಯ
೨ ಹೆಬ್ಬಾಗಿಲ ಬಳಿ ಬಂದ
೩ ಇಮ್ಮಡಿ ಪುಲಕೇಶಿಯು ಸೈನ್ಯವಿನ್ನೂ ಸಿದ್ದವಾಗದಿರುವುದನ್ನು ಕಂಡು.
೪ ಗಿರಿವನದುಗ೯ಗಳು ಎಲ್ಲ ನಡುಗುವಂತೆ ಕೋಪದಿಂದ ಗಜ೯ಸಿದ್ದನ್ನು ಕೇಳಿದ ಸೈನಿಕರೆಲ್ಲ,ಈ
೫ ಮುಕ್ಕಣ್ಣನ
೬ ತುದಿಮೂಗ ಕೋಪಕ್ಕೆ ಗುರಿಯಾದರೆ ಉಳಿಗಾಲವಿಲ್ಲವೆಂದು ಬಗೆದು,
೭ ಮಾಡಿದಡಿಗೆಯನ್ನು ಬಿಟ್ಟು ಎದ್ದು ಹೊರಟರು ಆ ಯುದ್ದ ಭೂಮಿಗೆ
೮ ಸಿಡಿಮದ್ದಿನಂತೆ.
ಎಂಟು ಪ್ರಕಾರದ ಸಮಾಸ ಪದಗಳೂ ಇದೊಂದೇ ವಾಕ್ಯದಲ್ಲಿದೆ ಪತ್ತೆ ಹಚ್ಚಿ ನೋಡಿ.
*************************
೧) ಅರಸನ + ಮನೆ = ಅರಮನೆ
ಯ
೨) ಹಿರಿದು + ಬಾಗಿಲು = ಹೆಬ್ಬಾಗಿಲ
ಬಳಿ ಬಂದ
೩) ಇರ್(ಎರಡು) +ಮಡಿ = ಇಮ್ಮಡಿ =
ಪುಲಕೇಶಿಯು ಸೈನ್ಯವಿನ್ನೂ ಸಿದ್ದವಾಗದಿರುವುದನ್ನು ಕಂಡು.
೪) ಗಿರಿಯು+ ವನವು+ ದುರ್ಗವು = ಗಿರಿ ವನದುಗ೯ಗಳು
ಎಲ್ಲ ನಡುಗುವಂತೆ ಕೋಪದಿಂದ ಗಜ೯ಸಿದ್ದನ್ನು ಕೇಳಿದ ಸೈನಿಕರೆಲ್ಲ,ಈ
೫)ಮೂರು + ಕಣ್ಣು + ಉಳ್ಳವನು = ಮುಕ್ಕಣ್ಣ{ಶಿವ}ನ
೬) ಮೂಗಿನ + ತುದಿ =ತುದಿಮೂಗ
ಕೋಪಕ್ಕೆ ಗುರಿಯಾದರೆ ಉಳಿಗಾಲವಿಲ್ಲವೆಂದು ಬಗೆದು,
೭) ಮಾಡಿದ + ಅಡುಗೆ = ಮಾಡಿದಡಿಗೆ
ಯನ್ನು ಬಿಟ್ಟು ಎದ್ದು ಹೊರಟರು ಆ ಯುದ್ದ ಭೂಮಿಗೆ
೮) ಸಿಡಿದುದು + ಮದ್ದು
ಸಿಡಿಮದ್ದು
ನಂತೆ.
ಎಂಟು ಪ್ರಕಾರದ ಸಮಾಸ ಪದಗಳೂ ಇಲ್ಲಿವೆ.
ಅವುಗಳೆಂದರೆ
೧)ತತ್ಪುರುಷ ಸಮಾಸ
೨)ಕರ್ಮಧಾರೆಯ ಸಮಾಸ
೩)ದ್ವೀಗು ಸಮಾಸ
೪)ದ್ವಂದ್ವ ಸಮಾಸ
೫)ಬಹುವ್ರಿಹೀ ಸಮಾಸ
೬)ಅಂಶಿ ಸಮಾಸ
೭)ಕ್ರಿಯಾ ಸಮಾಸ
೮)ಗಮಕ ಸಮಾಸ
ಸತೀಷ್
-------- Original message --------From: mahendra ks <[email protected]>
Date: 28/09/2017 3:36 p.m. (GMT+05:30) To: [email protected]
Subject: [Kannada STF-23833]
ಅರಮನೆಯ ಹೆಬ್ಬಾಗಿಲ ಬಳಿ ಬಂದ ಇಮ್ಮಡಿ ಪುಲಕೇಶಿಯು ಸೈನ್ಯವಿನ್ನೂ ಸಿದ್ದವಾಗದಿರುವುದನ್ನು
ಕಂಡು.ಗಿರಿವನದುಗ೯ಗಳೆಲ್ಲ ನಡುಗುವಂತೆ ಕೋಪದಿಂದ ಗಜ೯ಸಿದ್ದನ್ನು ಕೇಳಿದ ಸೈನಿಕರೆಲ್ಲ,ಈ
ಮುಕ್ಕಣ್ಣನ ತುದಿಮೂಗ ಕೋಪಕ್ಕೆ ಗುರಿಯಾದರೆ ಉಳಿಗಾಲವಿಲ್ಲವೆಂದು ಬಗೆದು,ಮಾಡಿದಡಿಗೆಯನ್ನು
ಬಿಟ್ಟು ಎದ್ದು ಹೊರಟರು ಆ ಯುದ್ದ ಭೂಮಿಗೆ ಸಿಡಿಮದ್ದಿನಂತೆ.
ಎಂಟು ಪ್ರಕಾರದ ಸಮಾಸ ಪದಗಳೂ ಇದೊಂದೇ ವಾಕ್ಯದಲ್ಲಿದೆ ಪತ್ತೆ ಹಚ್ಚಿ ನೋಡಿ.
--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು
-http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email
to [email protected].
To post to this group, send email to [email protected].
For more options, visit https://groups.google.com/d/optout.

To post to this group, send an email to [email protected].
For more options, visit https://groups.google.com/d/optout.