🌷🌹🌸 *ಅಮೃತ ವಾಣಿ* 🌸🌹🌷 *ಒಂದು ಜೋರು ಮಳೆಯ ಸಂದರ್ಭ ತಾಯಿ ಶಾಲೆಯಿಂದ ತನ್ನ 6 ವರ್ಷದ ಮಗುವನ್ನು ಕರೆದುಕೊಂಡು ಬರಲು ಹೋಗುವಾಗ* *ಯೋಚಿಸುತ್ತಿದ್ದಳು...ಸಿಡಿಲು,ಮಿಂಚಿಗೆ ಮಗು ಹೆದರಿದರೆ...ಅಂತ.. ಆದರೆ ಮಗು ಪ್ರತಿಯೊಂದು ಮಿಂಚಿಗೂ ಆಕಾಶ ನೋಡಿ ನಗುತ್ತಿತ್ತು....ಅಮ್ಮ ಕೇಳಿದ್ಲು ಯಾಕೆ ನಗುವುದು..ಅಂದಾಗ..ಮಗು ಹೇಳಿತು.."ದೇವರು ನನ್ನ ಫೋಟೋ ತೆಗೀತಿದ್ದಾನೆ ,ಚೆನ್ನಾಗಿ ಬರ್ಲಿ ಅಂತ ನಗುವುದು"...ಅಂತ*.... """ *ಜೀವನವು ಸರಳವಾಗಿದೆ ನಾವೇ ಕಠಿಣ ಮಾಡ್ಕೊಳ್ಳೋದು*..""""😊
*🌻🍃ಶುಭೋದಯ🍃🌻* *🌺🌻ಶುಭದಿನ.👍🏻🍃🌺* -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
