ಸರ್ ಅಬ್ಬಾ ಎಂದರೆ ಆಶ್ಚರ್ಯ. ಅಬ್ಬಾ+ಅಬ್ಬಾ =ಅಬ್ಬಬ್ಬಾ ಅರ್ಥಸಹಿತವಾದ ಪದ ಎರಡು ಸಲ
ಪ್ರಯೋಗ ವಾಗಿದೆ ಅಂದರೆ ಇದು ದ್ವಿರುಕ್ತಿ ಆಗುವುದರಲ್ಲಿ ತಪ್ಪೇನಿದೆ?

On 19-Oct-2017 5:45 AM, "ಸತೀಷ್ ಎಸ್" <[email protected]> wrote:

> ಸರ್/ ಮೆಡಮ್,
>
>
> ಅದ್ಹೇಗೆ *ಅಬ್ಬಬ್ಬಾ* ಎನ್ನುವ ಪದ ಎರಡೂ(ಭಾವಸೂಚಕಾವ್ಯಯ, ದ್ವಿರುಕ್ತಿ) ಆಗುತ್ತದೆ?
> ಎಂದು ಹೇಳುತ್ತಿರುವಿರಿ.
>
> ಎಂಬುದು ನನ್ನ ಪ್ರಶ್ನೆ.
>
>
> *ಭಾವಸೂಚಕಾವ್ಯಯಗಳು:-  *ಆಶ್ಚರ್ಯ, ದುಃಖ , ಸಂತೋಷ, ವಿಷಾದ ಅದ್ಭುತ ಮುಂತಾದ
> ಭಾವನೆಗಳನ್ನು  ವ್ಯಕ್ತಪಡಿಸುವ ಅರ್ಥರಹಿತ ಶಬ್ದಗಳಿಗೆ ಭಾವಸೂಚಕಾವ್ಯಯಗಳು ಎನ್ನುವರು.
>
>
> *ದ್ವಿರುಕ್ತಿಗಳು :- * ಅರ್ಥ ಸ್ಪಷ್ಟತೆಗಾಗಿ ಅಥವಾ ವಿಶೇಷ ಅರ್ಥವನ್ನು
> ವ್ಯಕ್ತಪಡಿಸುವದಕ್ಕಾಗಿ ಒಂದು ಪದವನ್ನೋ, ಅಥವಾ ಒಂದು ವಾಕ್ಯವನ್ನೋ ಎರಡೆರಡು ಬಾರಿ ಪ್ರಯೋಗ
> ಮಾಡುವುದಕ್ಕೆ  ದ್ವಿರುಕ್ತಿಗಳು ಎನ್ನುವರು.
>
>
> ನಿಮಗೆ ಅಬ್ಬಬ್ಬಾ ಎನ್ನುವ ಪದ ಏನೆಂದು ಅರ್ಥ ಕೊಡುತ್ತಿದೆ?
>
>
> ಅಬ್ಬಬ್ಬಾ! ಎಂಥಾ ಹಾವು,
>
> ಅಯ್ಯಯ್ಯೋ! ಹಾಗಾಗಾಬಾರದಿತ್ತು.
>
> ಎಂದೆಲ್ಲ ಹೇಳುತ್ತೇವೆ.
>
>
> ಇಲ್ಲಿ *ಅಬ್ಬಾ*  ಎನ್ನುವ ಶಬ್ದ ಯಾವ ಅರ್ಥ ಕೊಡುತ್ತದೆ?
> ಅದು ಆಶ್ಚರ್ಯ ವ್ಯಕ್ತಪಡಿಸುವ ಭಾವಸೂಚಕ ಶಬ್ದ. ಅರ್ಥಕ್ಕಾಗಿ ಮುಂದಿನ ಶಬ್ದವನ್ನು
> ಅವಲಂಬಿಸುತ್ತದೆ.
>
> *ಗಮನಿಸಿ*:-
>
> ನಾನು ಅಬ್ಬಾದಿಂದ ನೋಡಿದೆನು.
>
> ನಾನು ಆಶ್ಚರ್ಯದಿಂದ ನೋಡಿದೆನು.
>
> ಇಲ್ಲಿ ಅಬ್ಬಾ ಎನ್ನುವುದು ಏನೆಂದು ಅರ್ಥೈಸಿತು?
>
> ಆದರೆ, ದ್ವಿರುಕ್ತಿ ಅದಕ್ಕೆ ತದ್ವಿರುದ್ಧವಾದದ್ದು. ಅಂದರೆ ಅದು ಅರ್ಥರಹಿತವಾದರೆ ಈ
> ದ್ವಿರುಕ್ತಿ ಅರ್ಥಸಹಿತವಲ್ಲದೆ, ಸ್ಪಷ್ಟತೆಗಾಗಿ ಮತ್ತೆಮತ್ತೆ ಬಯಸಿ ಬರುತ್ತದೆ.
>
> ಒಂದೇ ಮಾತಿನಲ್ಲಿ ಹೇಳುವುದಾದರೆ
> *ಭಾವಸೂಚಕ > < ದ್ವಿರುಕ್ತಿ*ಗಳೆರಡೂ
> *ಉತ್ತರ ದೃವ > < ದಕ್ಷಿಣ ದೃವ *ಇದ್ದ ಹಾಗೆ.
> *ಅರ್ಥರಹಿತ > < ಅರ್ಥಸಹಿತ *ದ ದೃಷ್ಟಿಯಿಂದ.
>
> ಆದರೆ,
>
> ವಾಕ್ಯರೂಪದಲ್ಲಿ ಅಬ್ಬಬ್ಬಾ ಪದವನ್ನು ನೀಡಿದರೆ ಏನೋ ಸ್ವಲ್ಪ ದ್ವಿರುಕ್ತಿ ಎಂದೆನಿಸುತ್ತದೆ
> ಎಂದರೆ, ಹೌದೆಂದು ನಂಬಬಹುದು ಅಷ್ಟೇ.
>
> ಅಬ್ಬಬ್ಬಾ ಎಂದರೆ ಅವನು ನೂರು ವರ್ಷ ಬದುಕುತ್ತಾನೆ.
>
> ಇಲ್ಲಿ ಅಬ್ಬಬ್ಬಾ ಎಂದರೆ ಬಹಳ ಎಂದು ಅರ್ಥ ಕೊಡುತ್ತದೆ.
>
> ಆದರೂ  *ಎಂದರೆ*  ಎನ್ನುವ ಮತ್ತೊಂದು ಶಬ್ದದ ಮೇಲೆ ಅವಲಂಬನೆಯಾಗಿದೆ.
>
> *ಅಬ್ಬಬ್ಬಾ* ಎನ್ನುವದು ಸ್ಪಷ್ಟವಾಗಿ *ಭಾವಸೂಚಕಾವ್ಯಯ*ವೇ ಹೊರತು ದ್ವಿರುಕ್ತಿ ಅಲ್ಲ
> ಎನ್ನುವದನ್ನು ಎಲ್ಲರೂ ಗಮನಿಸಬೇಕು .
>
>
>
> ಸತೀಷ್ ಎಸ್
>
> -------- Original message --------
> From: manjanagowda k g <[email protected]>
> Date: 18/10/2017 10:33 p.m. (GMT+05:30)
> To: [email protected]
> Subject: Re: Reply: Re: [Kannada STF-24145] ಅಬ್ಬಬ್ಬಾ ಈ ಪದವು ದ್ವಿರುಕ್ತಿಯೋ
> ಅಥವಾ ಭಾವಸೂಚಕಾವ್ಯಯವೋ ದಯವಿಟ್ಟು ತಿಳಿಸಿ
>
> ಎರಡು ಹೌದು
>
> On 18-Oct-2017 9:46 PM, "Jayanthi K" <[email protected]> wrote:
>
>> ಭಾವ ಸೂಚಕ ಅವ್ಯಯ
>> On 18-Oct-2017 9:08 pm, "dmalipatil777" <[email protected]> wrote:
>>
>>> ಬಾವಸೂಚಕ ಅವಯ್ಯ
>>>
>>>
>>>
>>> Sent from my Samsung Galaxy smartphone.
>>>
>>> -------- Original message --------
>>> From: ANITA KADEKODI <[email protected]>
>>> Date: 18/10/2017 8:47 pm (GMT+05:30)
>>> To: [email protected]
>>> Subject: Re: Reply: Re: [Kannada STF-24140] ಅಬ್ಬಬ್ಬಾ ಈ ಪದವು ದ್ವಿರುಕ್ತಿಯೋ
>>> ಅಥವಾ ಭಾವಸೂಚಕಾವ್ಯಯವೋ ದಯವಿಟ್ಟು ತಿಳಿಸಿ
>>>
>>> ಭಾವಸೂಚಕಾವ್ಯಯ
>>>
>>> On Oct 18, 2017 7:38 PM, "[email protected]" <
>>> [email protected]> wrote:
>>>
>>>> ಭಾವಸೂಚಕಅವ್ಯಯ
>>>>
>>>> Send from my vivo smart phone
>>>>
>>>> vijaya hegde <[email protected]> wrote:
>>>>
>>>> Dviruktiyalla .bhavasoochakavyaya
>>>>
>>>> --
>>>> -----------
>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>> -https://docs.google.com/forms/d/e/1FAIpQLSevqRdFngjbDtOF8Yx
>>>> geXeL8xF62rdXuLpGJIhK6qzMaJ_Dcw/viewform
>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>>> ನೀಡಿ -
>>>> http://karnatakaeducation.org.in/KOER/en/index.php/Portal:ICT_Literacy
>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>> ತಿಳಿಯಲು -http://karnatakaeducation.org.in/KOER/en/index.php/Public_S
>>>> oftware
>>>> -----------
>>>> ---
>>>> You received this message because you are subscribed to the Google
>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> For more options, visit https://groups.google.com/d/optout.

>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -https://docs.google.com/forms/d/e/1FAIpQLSevqRdFngjbDtOF8Yx
>>> geXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/Public_S
>>> oftware
>>> -----------
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> For more options, visit https://groups.google.com/d/optout.

>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to