ಸುಂದರ ಕವನ,ಅರ್ಥಗರ್ಭಿತ ವಾಗಿದೆ.ಅಭಿನಂದನೆಗಳು.


On Oct 18, 2017 9:12 PM, "Anasuya M R" <[email protected]> wrote:

>  ಬಾ ವರುಣ ಬಾ
> ಇದಿರು ನೋಡುತ್ತಿದ್ದಾಳೆ ಇಳೆ
> ನಿನಗಾಗಿ.
> ಕಂಗಳಲಿ ಹೊಂಗನಸು
> ಮುದದೆ ಮನಸು.
>  ನಲ್ಮೆಯ ನಿರೀಕ್ಷೆಗಳೊಂದಿಗೆ ಭುವಿಗಿಳಿ
> ಪುಳಕದ ಅಪ್ಪುಗೆ
> ಅಗಣಿತ ಮುತ್ತುಗಳ ಚುಂಬನ
> ತೊಯ್ದು ತೊಪ್ಪೆಯಾಗಿಸುವ ಅನಂತ ಪ್ರೇಮ
> ಮಿಡಿಯಿತು ಹೃದಯವೀಣೆ
> ಹೊಮ್ಮಲಿ ಒಲುಮೆಯ ಗಾನ
> ನಳನಳಿಸಲಿ ಇಳೆ ಬಿಮ್ಮನಸೆಯಂತೆ
> ಹೊಸ ಹಸಿರ ಪತ್ತಲವುಟ್ಟು
> ಇಳೆಯೆಂದೂ ಬಂಜೆಯಲ್ಲ
> ಸದಾ ಫಲವತಿ
> ಬಾ ಜೀವ ಚೈತನ್ಯವಾಗಿ
>
> ಬಾರದಿರು ವರುಣ
> ಇಳೆಯ ಇಂಗಿತವರಿಯದೆ
> ಕನಸುಗಳ ಕತ್ತು ಹಿಸುಕಿ
> ಬಯಕೆಗಳ ಹೊಸಕಿ
> ಹೆಣ್ಣ ಕಂಡು ಕೆರಳುವ ಮೃಗದಂತೆ
> ಹದ್ದಿನಂತೆರಗಿ ಓಡುವ ಅತ್ಯಾಚಾರಿಯಂತೆ
> ಗುಡಿಸಿ ಗುಂಡಾಂತರಕ್ಕೆಳೆಯುವ
> ಮೃತ್ಯುಮಳೆಯಾಗಿ ಬಾರದಿರು
>
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to