ಇದರಲ್ಲಿ ಕೆಲವು ಅನುಕರಣ ಅವ್ಯಯ ಇದೆ On Nov 2, 2017 10:57 PM, "Sameera samee" <[email protected]> wrote:
> ನಮಸ್ಕಾರ ಕಾಜಾಣಿಗರಿಗೊಂದು ರಸಪ್ರಶ್ನೆ ಕಾರ್ಯಕ್ರಮ. ಉತ್ತರದಲ್ಲಿ ದ್ವಿರುಕ್ತಿ ಶಬ್ದಗಳ > ನಾಲ್ಕು ಅಕ್ಷರಗಳು ಇರಬೇಕು. ಉದಾ: ಪರಿಮಳ = ಗಮಗಮ ( ಪಿರಿಪಿರಿ,ಕಿರಿಕಿರಿ ಇತ್ಯಾದಿ ) > ೧:ನಡುಗುವುದು ೨:ಮಧ್ಯಾಹ್ನದ ಬಿಸಿಲು ೩:ಹರಿಯುವ ನೀರು ೪:ಕುದಿಯುವುದು ೫:ಬೇಗನೆ ಉತ್ತರಿಸು > ೬:ಮಿಂಚುವ ನಕ್ಷತ್ರ ೭:ಮೆಟ್ಟಿಲು ಇಳಿಯುವುದು ೮:ಹರಿದ ಹಾವು ೯:ತೊಳೆದ ಪಾತ್ರೆ ೧೦:ಸುರಿಯುವ > ಕಣ್ಣೀರು ೧೧:ಉರಿಯುವ ಬೆಂಕಿ ೧೨:ಮರೆಯಲ್ಲಿ ನಗುವುದು ೧೩:ಮಲ್ಲಿಗೆಯ ಸುಗಂಧ ೧೪:ಸಣ್ಣ ಮಳೆಯ > ಹನಿ ೧೫:ಹೆದರಿದ ಎದೆ ಬಡಿತ ೧೬:ಹೊಳೆಯುವ ವಜ್ರ ೧೭:ದೀನವಾಗಿ ಬೇಡುವುದು ೧೮:ಜೋರಾಗಿ ಪಾತ್ರೆ > ತಿಕ್ಕು ೧೯:ಖಾಲಿ ಖಾಲಿ ಅನಿಸಿಕೆ ೨೦:ತ್ವರಿತವಾದ ಕೆಲಸ ೨೧:ಗರಗಸದ ಸದ್ದು ೨೨:ಹೊಳೆಯುವ > ಸೂರ್ಯ ೨೩:ಹೊಳೆಯುವ ಚಿನ್ನ ೨೪:ನಾಣ್ಯಗಳ ಸದ್ದು ೨೫:ಬಿಸಿಲಿನ ತಾಪ ೨೬:ಅಳುವುದು ೨೭:ಬೆಳಗುವ > ಹಣತೆ ೨೮:ಚಕ್ಕುಲಿ ತಿನ್ನುವಸದ್ದು ೨೯:ಮಗುವಿಗೆ ಮುತ್ತಿಡು ೩೦:ಗೆಜ್ಜೆನಾದ ೩೧:ನಗುವುದು > ೩೨:ತಿರುಗುವ ತಿಗರಿ ೩೩:ಒದ್ದಾಡುವುದು ೩೪:ಗಂಟೆಯನಾದ ೩೫:ಹಲ್ಲುಕಡಿಯುವುದು > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
