Super sandesa igina samajakke kandita beku inta mess. Nice On Dec 1, 2017 7:15 PM, "Sameera samee" <[email protected]> wrote:
ದೇವಸ್ಥಾನದ ಪೂಜಾರಿ ಶ್ರೀನಿವಾಸ ನಮ್ಮವನೆ, ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ನಕ್ಸಲ್ ನರಸಿಂಹ ನಮ್ಮವನೆ, ಆ ನರಸಿಂಹನನ್ನು ಕೊಂದ ಪೋಲೀಸ್ ನರಸಯ್ಯ ನಮ್ಮವನೆ, ಜೈಲಿನಲ್ಲಿ ತನ್ನ ಪಾಪಕೃತ್ಯಕ್ಕೆ ಶಿಕ್ಷೆ ಅನುಭವಿಸುತ್ತಿರುವ ರಮೇಶ ನಮ್ಮವನೆ, ಆಸ್ಪತ್ರೆಯಲ್ಲಿ ರಕ್ತ ಕ್ಯಾನ್ಸರ್ ನಿಂದ ನರಳುತ್ತಿರುವ ಚೈತ್ರ ನಮ್ಮವಳೆ, ಟೀ ಮಾರುತ್ತಾ ಪ್ರಧಾನಿಯಾದ ನರೇಂದ್ರ ಮೋದಿ ನಮ್ಮವನೆ, ದನ ಕಾಯುತ್ತಾ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ನಮ್ಮವನೆ, ಹಸು ತಿನ್ನುವ ಇಮಾಂಮ್ ಸಾಬಿಯೂ ನಮ್ಮವನೆ, ಹಂದಿ ತಿನ್ನುವ ಉದ್ದಂಡ ಮೇದಪ್ಪನೂ ನಮ್ಮವನೆ, ಮೂಗ ಮಾದೇಶನೂ ನಮ್ಮವನೆ, ಕ್ರಿಕೆಟ್ ಆಡುವ ವಿರಾಟ್ ಕೊಹ್ಲಿಯೂ ನಮ್ಮವನೆ, ಟೆನಿಸ್ ಆಡುವ ಸಾನಿಯ ಮಿರ್ಜಾ ನಮ್ಮವಳೆ, ಕಳ್ಳತನ ಮಾಡುವ ಪೋಲಿ ಪ್ರಕಾಶನೂ ನಮ್ಮವನೆ, ಕೆಂಪು ಶಾಲಿನ ನಾಗರಾಜನೂ ನಮ್ಮವನೆ, ಕೇಸರಿ ಶಾಲಿನ ಸುರೇಂದ್ರನೂ ನಮ್ಮವನೆ, ಹಸಿರು ಶಾಲಿನ ವೀರಪ್ಪನೂ ನಮ್ಮವನೆ, ನೀಲಿ ಶಾಲಿನ ದಿವಾಕರನೂ ನಮ್ಮವನೆ, ಎಲ್ಲರೂ ನಮ್ಮವರೆ, ಆದರೂ ಹೊಡೆದಾಟಗಳೇಕೆ? ಸುಖಕ್ಕಾಗಿ, ಸ್ವಾರ್ಥಕ್ಕಾಗಿ, ಶ್ರೇಷ್ಠತೆಗಾಗಿ, ಬೇಡ ಈ ವಿಕೃತಗಳು, ನಿಲ್ಲಿಸಿ ಈ ಹುಚ್ವಾಟಗಳು, ಇರುವಷ್ಟು ದಿನ ಒಂದಷ್ಡು ನೆಮ್ಮದಿಯಾಗಿ, ನಗುನಗುತ್ತಾ ಜೀವಿಸೋಣ, ಕಾಲನ ಕರೆ ಬಂದು ನಮ್ಮನ್ನು ಹೊತ್ತೊಯ್ಯುವವರೆಗೂ .......... ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಸ್ಸುಗಳ ಅಂತರಂಗದ ಚಳವಳಿ. ವಿವೇಕಾನ೦ದ. ಹೆಚ್.ಕೆ. ಸಮೀರ ( ಕನ್ನಡ ಭಾಷಾ ಶಿಕ್ಷಕಿ -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL 8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send email to [email protected]. For more options, visit https://groups.google.com/d/optout. -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
