ಹಲೋ..ಇಲ್ಕೇಳಿ ......... ಅಸ್ಪೃಶ್ಯತೆ ಬರಿದೆ ಜಾತಿಯೊಳಗಿಲ್ಲ; ಬಹು ಸಂಖ್ಯಾತ ಪಾನಪ್ರಿಯರ ನಡುವೆ ಕುಡಿಯದ ಪಾಪಿ ನಿಜಕ್ಕೂ ಅಸ್ಪೃಶ್ಯ! *** ಲೋಕ ಕಲ್ಯಾಣಕರ ಘನಂದಾರಿ ಕೆಲಸಗಳಲ್ಲಿ ತೊಡಗಿಕೊಂಡ ಮಹಾಪುರುಷರ ಮಧ್ಯೆ ಏಕಾಂಗಿಯಾಗಿರುವವ ಅಸ್ಪೃಶ್ಯ! *** ಎಲ್ಲ ನಾಯಕರ ಹಿಂದೆ ಬಾಯಿಬಡುಕರಾಗಿರುವ ಬುಡು ಬುಡುಕೆ ದಾಸಣ್ಣರ ಎದುರು ಕೊಳಲೂದುವ ಕೃಷ್ಣ ಅಸ್ಪೃಶ್ಯ! *** ಸಕಲಕಲಾ ವಲ್ಲಭ ರೆದುರು ಎಲ್ಲದರಲ್ಲಿಲ್ಲದ ಅಲ್ಲ- ನೆನಿಸೋ ಅವನು ಅಸ್ಪೃಶ್ಯ! *** ರಾತ್ರಿಗಳ ಜೊತೆ ವಿಹರಿಸಿ ಲೋಟಗಳ ಕೂಡೆ ಮಾತಾಡುತ ಮಧ್ಯರಾತ್ರಿ ದಾಟಿ ಮನೆ ಮುಟ್ಟೋ ಮಂದಿಗಳಿಗೆ ಸಂಜೆಗೆ ಮನೆ ಸೇರುವ ಪ್ರಾಣಿ ನಿಜಕೂ ಅಸ್ಪೃಶ್ಯ!
ಸಂತೆಬೆನ್ನೂರು ಫೈಜ್ನಟ್ರಾಜ್ Sent from my Samsung Galaxy smartphone. -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
