ಖಂಡಿತ ಹಾಗೆ ಭಾವಿಸಬೇಕಾದ ಅಗತ್ಯ ವಿಲ್ಲ.ಖಾಸಗಿ ಶಾಲೆಗಳ ಧೋರಣೆ ಯನ್ನು ಬಹಳ ವಿಡಂಬನಾತ್ಮಕವಾಗಿ ಹೇಳಲಾಗಿದೆ... ಮನೆಯೊಳಗೆ ಶತ್ರು ವಿರಿಸಿಕೊಂಡು ಊರಿಡಿ ಭಾವಿಸಭಾರದೇಕೆ
On Jan 5, 2018 7:02 PM, "Mahendrakumar C" <[email protected]> wrote: > ಅರ್ಥಗರ್ಭಿತವಾಗಿದೆ. > ವಾಸ್ತವಿಕ ಕಟು ಸತ್ಯ. > > ಆದರೂ ಇದರಲ್ಲಿ ಮಕ್ಕಳ ಮೇಲೆ ಹೇರಿದ ಕೆಲ ನಿಯಮಗಳನ್ನು ಆಧಾರವಾಗಿಟ್ಟುಕೊಂಡು ಪಾಕಿಸ್ತಾನದ > ನಡೆಯನ್ನು ಸಮರ್ಥಿಸುವಂತಿದೆಯೇನೋ ಎಂಬಂತಹ ಗೊಂದಲ ನನ್ನ ಮನದಲ್ಲಿ. > ನನ್ನ ಮಾತೇ ತಪ್ಪಿರಬಹುದು....ಒಟ್ಟಿನಲ್ಲಿ ಈ ಕಥೆ ಪಾಕಿಸ್ತಾನದ ಬಗ್ಗೆ ಏನು ಹೇಳಹೊರಟಿದೆ? > ನನ್ನ ಮಾತೇ ತಪ್ಪಿರಬಹುದು ಎಂದು ನಾನೇ ಸಮಾಧಾನಿಸಿಕೊಂಡು ಸುಮ್ಮನಿರುವೆ. > > On 5 Jan 2018 6:55 pm, "Manjunatha B R" <[email protected]> wrote: > >> ಚೆನ್ನಾಗಿದೆ. ಅರ್ಥಗರ್ಭಿತವಾಗಿದೆ >> >> On 05-Jan-2018 6:47 pm, "CHAYA B N" <[email protected]> wrote: >> >>> ಕಟುಸತ್ಯ ಮೇಡಂ >>> On Jan 5, 2018 10:28 AM, "Sameera samee" <[email protected]> wrote: >>> >>>> ಆಕೆ ಆಗ ತಾನೇ ಕಾನ್ವೆಂಟ್ ಹೈ ಸ್ಕೂಲಿಗೆ ಹೊರಟಿದ್ದ ತನ್ನ ಮಗಳ ಊಟದ ಡಬ್ಬಿಗೆ ಮೂರು >>>> ಬ್ರೆಡ್ ತುಂಡುಗಳ ಜೊತೆಗೆ ಒಂದು ಜಾಮ್ ಪ್ಯಾಕೆಟ್ ಹಾಕಿ ಡಬ್ಬಿಯ ಮುಚ್ಚಳ ಬಿಗಿಯಾಗಿದೆಯೇ >>>> ಎಂದು ಒಮ್ಮೆ ಎಳೆದು ನೋಡಿ ಅದನ್ನು ಆಕೆಯ ಸ್ಕೂಲ್ ಬ್ಯಾಗ್ ಒಳಗಿಟ್ಟು ತನ್ನ ಗಂಡನಿಗೆ >>>> ತಿನ್ನಲು ದೋಸೆ ಮಾಡಲು ಅಡುಗೆ ಮನೆ ಕಡೆಗೆ ಮುಖ ಮಾಡಿದಳು. >>>> >>>> ಸೋಫಾ ಮೇಲೆ ಕುಳಿತು ಪೇಪರ್ ಓದುತ್ತಿದ್ದ ಯಜಮಾನರು ಗೂಢಾಚಾರಿಕೆಯ ಆರೋಪ ಹೊತ್ತು >>>> ಪಾಕೀಸ್ತಾನದ ಜೈಲಿನಲ್ಲಿ ಕೊಳೆಯುತ್ತಿರುವ ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗಲು ಅವರ >>>> ಪತ್ನಿ ಅಲ್ಲಿಗೆ ಹೋಗಿದ್ದಾಗ ಅವರು ತೊಟ್ಟಿದ್ದ ಬಟ್ಟೆಯನ್ನು ಬದಲಾಯಿಸುವಂತೆ ಮಾಡಿದ >>>> ಬಗ್ಗೆ,ಆಕೆ ತೊಟ್ಟಿದ್ದ ಷೂ ಬಿಚ್ಚಿಸಿದ ಬಗ್ಗೆ,ಆಕೆ ತೊಟ್ಟಿದ್ದ ಬಳೆಗಳನ್ನು ತೆಗೆಸಿದ >>>> ಬಗ್ಗೆ,ಆಕೆ ಅಲ್ಲಿ ತನ್ನ ಮಾತೃ ಭಾಷೆಯಲ್ಲಿ ಮಾತಾಡಲು ಆಕ್ಷೇಪವೆತ್ತಿದ ಬಗ್ಗೆ,ಆಕೆಯ ಹಣೆಯ >>>> ಮೇಲಿನ ಕುಂಕುಮವನ್ನು ಅಳಿಸುವಂತೆ ಒತ್ತಾಯಿಸಿದ ಬಗ್ಗೆ,ಕೊನೆಗೆ ಆಕೆ ತೊಟ್ಟಿದ್ದ ತಾಳಿಯನ್ನೂ >>>> ಕೂಡಾ ಬಿಚ್ಚಿಸಿದ ಬಗ್ಗೆ ಓದುತ್ತಾ ಓದುತ್ತಾ ಬೆಳ್ಳಂಬೆಳಿಗ್ಗೆಯೇ ಆಕ್ರೋಶದಿಂದ >>>> ಕುದಿಯತೊಡಗಿದರು.ಅವರ ಕೈ ಕಾಲುಗಳು ಸಣ್ಣಗೆ ನಡುಗತೊಡಗಿದವು. ಗಂಟಲು ಉಬ್ಬಿ ಬರತೊಡಗಿತು. >>>> >>>> ಅಲ್ಲೇ ಪಕ್ಕದಲ್ಲಿ ಬಗ್ಗಿ ಷೂ ಕಟ್ಟಿಕೊಳ್ಳುತ್ತಿದ್ದ ಮಗಳನ್ನು ಕರೆದು ಆ ಸುದ್ದಿಯನ್ನು >>>> ತೋರಿಸುತ್ತಾ "ನೋಡಿದೆಯಾ ಮಗಳೇ,ಪಾಕೀಸ್ತಾನ ನಮ್ಮವರ ಮೇಲೆ ಹೇಗೆ ದೌರ್ಜನ್ಯವೆಸಗುತ್ತಿದೆ >>>> ಅಂತ?ಇದರ ವಿರುದ್ಧ ಪ್ರತಿಯೊಬ್ಬ ದೇಶಭಕ್ತನೂ ಸಿಡಿದೇಳಬೇಕು.ಪಾಕೀಸ್ತಾನದ ವಸ್ತುಗಳನ್ನು >>>> ಇನ್ನುಮುಂದೆ ಬಹಿಷ್ಕರಿಸಬೇಕು.ಅದರ ಜೊತೆ ಎಲ್ಲಾ ಸಂಬಂಧಗಳನ್ನೂ ಕಡಿದುಕೊಳ್ಳುವಂತೆ ನಮ್ಮ >>>> ವಿದೇಶಾಂಗ ಸಚಿವರಿಗೆ ಟ್ವೀಟ್ ಮಾಡಬೇಕು, ಪಾಕೀಸ್ತಾನಕ್ಕೆ ಸರಿಯಾಗಿ ಬುದ್ದಿ >>>> ಕಲಿಸಬೇಕು....". ಹೀಗೆ ಇನ್ನೂ ಏನೇನೋ ಹೇಳುತ್ತಲೇ ಹೋದರು.ಅವರ ಆಕ್ರೋಶವಿನ್ನೂ >>>> ಕಡಿಮೆಯಾಗಿರಲಿಲ್ಲ. >>>> >>>> ಮಗಳು ತನ್ನ ಬೆಲ್ಟ್ ಸರಿ ಮಾಡಿಕೊಳ್ಳುತ್ತಲೇ "ಅವರ ದೇಶದಲ್ಲಿ ಅವರು ಏನು ಬೇಕಾದರೂ >>>> ಮಾಡಿಕೊಳ್ತಾರೆ,ನಮಗ್ಯಾಕೆ?" ಅಂತ ಯಾವ ಭಾವನೆಯೂ ಇಲ್ಲದವರಂತೆ ತಣ್ಣಗೆ ಉಸುರಿ ಆ ಕಡೆಗೆ >>>> ತಿರುಗಿದಳು. >>>> >>>> ಇಂಥಾ ಘನಘೋರ ವಿಷಯ ಕೇಳಿದ ನಂತರವೂ ಮಗಳು ಅಷ್ಟೊಂದು ತಣ್ಣಗೆ ಮಾತಾಡಿದ್ದು ಕಂಡು >>>> ಯಜಮಾನರಿಗೆ ಗಾಬರಿಯಾಯಿತು."ಇದೇನು ಹೀಗೆ ಹೇಳ್ತಿದ್ದೀಯಾ ಮಗಳೇ,ಅವರು ಮಾಡಿದ್ದು ಅದೆಂಥಾ >>>> ಅನ್ಯಾಯ ಗೊತ್ತಿದೆಯಾ,ಕುಂಕುಮವನ್ನೇ ಅಳಿಸಿದ್ದಾರೆ ಅಂದ್ರೆ ಅದೇನು ಸಾಮಾನ್ಯ ವಿಷಯವೇನೇ..." >>>> ಎನ್ನುತ್ತಾ ತನ್ನ ಮಾತಿಗೆ ಸಹಮತ ವ್ಯಕ್ತಪಡಿಸುವಂತೆ ಮನಸ್ಸಿನಲ್ಲಿಯೇ ಅಂಗಲಾಚತೊಡಗಿದರು. >>>> >>>> ಮಗಳು ಮತ್ತೆ ಅಷ್ಟೇ ತಣ್ಣಗೆ ಉತ್ತರಿಸತೊಡಗಿದಳು: >>>> >>>> ಇಲ್ಲಿ ನಮ್ಮದೇ ರಾಜ್ಯದಲ್ಲಿ ನಾವೇ ಆಯ್ಕೆ ಮಾಡಿದ ಸರ್ಕಾರದ ಅನುಮತಿಯೊಂದಿಗೇ >>>> ನಡೆಯುತ್ತಿರುವ,ನೀನೇ ಲಕ್ಷಾಂತರ ಹಣ ಸುರಿದು ನನ್ನನ್ನು ಸೇರಿಸಿದ ಕಾನ್ವೆಂಟ್ >>>> ಸ್ಕೂಲಿನಲ್ಲಿಯೇ ನನ್ನ ಉದ್ದ ಲಂಗ ಬಿಚ್ಚಿಸಿ ಮೊಣಕಾಲಿನ ಮೇಲೆ ಧರಿಸುವ ಲಂಗ ಹಾಕುವಂತೆ >>>> ಖಡ್ಡಾಯ ಮಾಡಿದಾಗ,ಹಣೆಗೆ ಸಿಂಧೂರವಿಡದಂತೆ ನಿಯಮ ಮಾಡಿದಾಗ,ಯೂನಿಫಾರ್ಮ್ ಹೆಸರಿನಲ್ಲಿ ಅವರು >>>> ಹೇಳುವ ರೀತಿಯ ಷೂ ಗಳನ್ನೇ ಧರಿಸುವಂತೆ ಒತ್ತಾಯಿಸಿದಾಗ,ಹೂ ಮುಡಿದು ಬರದಂತೆ ರೂಲ್ಸ್ >>>> ಮಾಡಿದಾಗ,ಸ್ಕೂಲ್ ಒಳಗೆ ಕನ್ನಡ ಮಾತಾಡಿದ್ದಕ್ಕಾಗಿ ಫೈನ್ ಹಾಕಿದಾಗ ಬಾರದ ಆಕ್ರೋಶ ನಿನಗೆ ಈಗ >>>> ಹೇಗೆ ಬಂತು? ಸ್ವತಃ ಈ ದೇಶದ ಮಹಾತ್ಮರೇ ಧರ್ಮದ ಆಧಾರದ ಮೇಲೆ ನಮ್ಮ ದೇಶವನ್ನು ತುಂಡು ಮಾಡಿ >>>> ಸೃಷ್ಟಿ ಮಾಡಿಕೊಟ್ಟ ಅಂತಹಾ ಧರ್ಮಾಂಧ ದೇಶದಿಂದ ಧಾರ್ಮಿಕ ಸ್ವಾತಂತ್ರ್ಯ ಬಯಸುವ ನಿನಗೆ >>>> ನಿನ್ನ ಊರಿನಲ್ಲೇ ನಿನ್ನ ಸ್ವಂತ ಮಗಳ ಧಾರ್ಮಿಕ ಸ್ವಾತಂತ್ರ್ಯ ಕಿತ್ತುಕೊಂಡಿದ್ದು ಏಕೆ >>>> ಗೊತ್ತಾಗಲಿಲ್ಲ? " ಎಂದು ಕೇಳಿದವಳೇ ವ್ಯಾನ್ ಬಂತು ಎನ್ನುತ್ತಾ ಗಡಿಬಿಡಿಯಿಂದ ಹೊರಗೆ >>>> ಹೆಜ್ಜೆ ಹಾಕಿ ಹೊರಟೇ ಬಿಟ್ಟಳು. >>>> >>>> ಯಜಮಾನರಿಗೆ ತಮ್ಮ ಮುಖದ ಮೇಲೆ 180 ಕಿ.ಮೀ.ವೇಗದಲ್ಲಿ ರಪ್ ಅಂತ ಭಾರಿಸಿದ >>>> ಅನುಭವವಾಯಿತು.ಏಕೆಂದರೆ ಅವರ ಮಗಳು ಹೇಳಿದ್ದರಲ್ಲೂ ಸತ್ಯವಿತ್ತು. >>>> >>>> "ಏಯ್,ಮಗಳೇ..ನಿಲ್ಲು ನಿಲ್ಲು. ಇವತ್ತು ನಾನೇ ನಿನ್ನನ್ನ ಸ್ಕೂಲ್ ಗೆ ಡ್ರಾಪ್ >>>> ಮಾಡ್ತೀನಿ.ನಿಮ್ಮ ಪ್ರಿನ್ಸಿ ಹತ್ರ ನನಗೆ ಸ್ವಲ್ಪ ಮಾತಾಡೋದಿದೆ" ಎನ್ನುತ್ತಾ ಯಜಮಾನರೂ ಮಗಳ >>>> ಹಿಂದೆ ಓಡಿದರು. >>>> >>>> ಚಿತ್ರಕೃಪೆ:The Telegraph,livemint.com. >>>> ಕೃಪೆ: Praveen kumar mavinakadu >>>> >>>> ಸಮೀರ ( ಕನ್ನಡ ಭಾಷಾ ಶಿಕ್ಷಕಿ >>>> >>>> -- >>>> ----------- >>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>> -https://docs.google.com/forms/d/e/1FAIpQLSevqRdFngjbDtOF8Yx >>>> geXeL8xF62rdXuLpGJIhK6qzMaJ_Dcw/viewform >>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>>> ನೀಡಿ - >>>> http://karnatakaeducation.org.in/KOER/en/index.php/Portal:ICT_Literacy >>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>> ತಿಳಿಯಲು -http://karnatakaeducation.org.in/KOER/en/index.php/Public_S >>>> oftware >>>> ----------- >>>> --- >>>> You received this message because you are subscribed to the Google >>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> For more options, visit https://groups.google.com/d/optout. >>>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> -https://docs.google.com/forms/d/e/1FAIpQLSevqRdFngjbDtOF8Yx >>> geXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> -http://karnatakaeducation.org.in/KOER/index.php/ವಿಷಯಶಿಕ್ಷಕರ >>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು -http://karnatakaeducation.org.in/KOER/en/index.php/Public_S >>> oftware >>> ----------- >>> --- >>> You received this message because you are subscribed to the Google >>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> For more options, visit https://groups.google.com/d/optout. >>> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
