ಈ ದೇಶದಲ್ಲಿ ಬಡವರ ಪರಿಸ್ಥಿತಿ  ಇಂದಿಗೂ ದುರಂತಮಯವಾಗಿದೆ ಎಂಬುದರ ಸಂಕೇತ.  ನಾವು ನಮ್ಮ 
ನರೆಹೊರೆ ಮಾತ್ರವೇ  ಗಮನಿಸುತ್ತವೆ. ನಮ್ಮಿಂದ ಆಚೆ ಇರುವ ಆದಿವಾಸಿ,  ಚಿಂದಿ ಆಯುವವರ, 
ನಿರ್ಗತಿಕರ ಬಗ್ಗೆ  ಚಿಂತಿಸುವುದೆ ಇಲ್ಲ.

Sent from my Samsung Galaxy smartphone.
-------- Original message --------From: parvathamma s <[email protected]> 
Date: 29/01/2018  19:27  (GMT+05:30) To: [email protected] Subject: 
Re: [Kannada STF-26237] ಕತೆ 
ಕಷ್ಟಜೀವಿಗಳಿಗೆ ಸಾವೇ ಸುಖ ಅನ್ಸುತ್ತೆ ಅಲ್ವಾ ಸರ್!
On Jan 28, 2018 4:26 PM, "Sameera samee" <[email protected]> wrote:
ನಮ್ಮ  ಸುತ್ತಮುತ್ತಲು  ಎಷ್ಟೋ  ಕುಟುಂ ಬಗಳು ಈ  ರೀತಿಯ  ಜೀವನವನ್ನು  ನಿರ್ವಹಿಸುತ್ತಿದ್ದಾರೆ 
. ಮನಕಲಕುವ  ಕಥೆ  ಸರ್  ........

ಸಮೀರ ( ಕನ್ನಡ ಭಾಷಾ ಶಿಕ್ಷಕಿ 
On Jan 28, 2018 1:06 PM, "faiznatraj" <[email protected]> wrote:

ಚಿಕ್ ಕತೆ

ಸಂಕಟ
.........
ಕಿಬ್ಬೊಟ್ಟೆ ನೋವೆಂದು ಮಲಗೇ ಇದ್ದ ಸಕೀನಾಗೆ ಕಾಪಿ ಕಾಸಿ ಕೊಟ್ಟು ಹೊಲದ ಹತ್ತಿರ ಒಣಗಿದ್ದ 
ಜಾಲಿಮರದ ಕಟ್ಟಿಗೆಗಂತ ಬುಡೇನ್ ಹಳೇ ಸೈಕಲ್ ಹಿಂದೆ ತುಕ್ಕು ಹಿಡಿದ ಕೊಡಲಿ,ಹಗ್ಗದ ಸಮೇತ ಉಣ್ಣದೇ 
ಹೋದ.
ಮದರಸಾಗೆ ಹೋಗಿದ್ದ ಮಗಳು ಮುನ್ನಿ ಹಸಿವು ಅಂದುಕೊಳ್ಳು‍ತ್ತಲೇ ಒಳ ಬಂದಳು.
ತಾಯಿ ಮಲಗೇ ಇದ್ದದ್ದನ್ನು ಕಂಡು ಹತ್ತಿರ ಹೋಗಿ ಅಲ್ಲಾಡಿಸಿ ಮಾತನಾಡಿಸಿದಳು. ಮುಲುಕುತ್ತಲೇ 
'ಅಪ್ಪ. ಏನಾದ್ರೂ ಮಾಡಿಟ್ಟು ಹೋಗಿದ್ದರಾ ನೋಡು,ನಿನ್ನೆಯಿಂದ ಎದೆ ನೋವೆಂದು ಒದ್ದಾಡುತ್ತಿದ್ದರು 
ದಿನಾ ಕಟ್ಟಿಗೆ ಕಡಿದೇ ನಮ್ಮನ್ ಸಾಕ್ ಬೇಕು 'ಅಂದ ಮಾತುಗಳು ಅರ್ಥವಾಗದೇ ಅಡಿಗೆ ಮನೆ ಕಡೆ ನಡೆದಳು 
ಮುನ್ನಿ.
ಬೀಡಿ ಕಟ್ಟಿ ಬುಡೇನ್ ಗೆ ಸಹಾಯ ಮಾಡೋಣ ಅಂತ ಹೊರಟ ಸಕೀನಾಗೆ ತಂಬಾಕಿನ ಕಮಟು ಘಾಟಿಂದ ಹೊಟ್ಟೇಲಿ 
ಎಂಥದೋ ಸಂಕಟ ಶುರುವಾಗಿ ಹಾಸಿಗೆ ಹಿಡಿದು ಬಿಟ್ಟಳು.ಇದ್ದೊಬ್ಬ ಮಗಳ ಭವಿಷ್ಯಕ್ಕಾಗಿ ಹಗಲಿರುಳು 
ಕಟ್ಟಿಗೆ ಕಡಿದು ದುಡಿಯುತ್ತಿದ್ದ.ಕಾಯಿಲೆಯ ಹೆಂಡತಿಗೆ ಪಟ್ಟಣದ ದವಾಖಾನೆಗೆ ತೋರಿಸಿದ ಬುಡೇನ್ ಗೆ 
ಹಣವೇ ಪ್ರಶ್ನೆಯಾಗಿತ್ತು.ಸಂಸಾರದ ಬಂಡಿ ಕುಂಟುತ್ತಾ ಸಾಗಿತ್ತು.ನಿನ್ನೆ ರಾತ್ರಿಯಿಂದ ಎದೆ 
ಹಿಡಿದು ಕೆಮ್ಮಿ ಕೆಮ್ಮಿ ಸುಸ್ತಾದ ಬುಡೇನ್ ಎದೆ ನೀವುತ್ತಿದ್ದ ಹೆಂಡತಿಯ ಮುಖ ನೋಡಿ 
ಕಣ್ತುಂಬಿಕೊಂಡಿದ್ದ.
ಸಂಜೆಯಾದರೂ ಬಾರದ ಗಂಡನ ನೋಡೋಕೆ ಬೀದಿಯಲ್ಲಿ ಆಡುತ್ತಿದ್ದ ಹುಡುಗರನ್ನ ಜೊತೆ ಮಾಡಿ ಕಳಿಸಿದಳು. 
ಎಷ್ಟೋ ಹೊತ್ತಾದ ಮೇಲೆ ಮಸೀದಿ ಮುಖಂಡರೊಬ್ಬರು ಮನೆ ಬಾಗಿಲಿಗೆ ಬಂದರು.ಸಕೀನಾ ಬಿಟ್ಟ ಕಣ್ಣು 
ಬಿಡುತ್ತಲೇ ಅವರನ್ನು ಗಾಬರಿಯಿಂದ ನೋಡುವಾಗಲೇ....." ಹಮಾರ ಬುಡೇನ್ ಹೊಲದ ಹತ್ತಿರ ಕಟ್ಟಿಗೆ 
ಕಡಿತಾ ಕಡಿತಾ ರಕ್ತ ವಾಂತಿ ಮಾಡ್ಕೊಂಡ್ ಹೋಗ್ ಬಿಟ್ಟ ಬೆಹನ್" ಅಂದರು.
ಸಕೀನಾ ಕೇಳಿಸಿಕೊಂಡಳಷ್ಟೆ ಮರು ಮಾತಾಡಲೇ....ಇಲ್ಲ!

......ಸಂತೆಬೆನ್ನೂರು ಫೈಜ್ನಟ್ರಾಜ್
Sent from my Samsung Galaxy smartphone.

-- 

-----------

1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.

-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform

2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ

3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -

http://karnatakaeducation.org.in/KOER/en/index.php/Portal:ICT_Literacy

4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software

-----------

--- 

You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.

To unsubscribe from this group and stop receiving emails from it, send an email 
to [email protected].

To post to this group, send email to [email protected].

For more options, visit https://groups.google.com/d/optout.

To post to this group, send an email to [email protected].
For more options, visit https://groups.google.com/d/optout.

Reply via email to