On 6 Nov 2017 5:26 p.m., "Sameera samee" <[email protected]> wrote:
> ಗಂಡ ಹೆಂಡತಿ ಎಷ್ಟೇ ವಯಸ್ಸಾದರೂ ಅವರ ಪ್ರೀತಿ ಬೆಳೆಯುತ್ತಲೇ ಹೋಗುತ್ತದೆ ! > ಎಂಭತ್ತು ವರುಷದ ಮುದುಕಿ ತೊಂಭತ್ತರ ಗಂಡನಿಗೆ ಹೇಳುತ್ತಾಳೆ : > " ಈ ದಾಂಪತ್ಯಯಾನದಲಿ > ಎನ್ನ ಕೈ ಪಿಡಿದವರು > ಹಿಡಿದ ಕೈ ಬಿಡದವರು > ನೀವಲ್ಲವೇ ನನ್ನ ದೊರೆ ನೀವಲ್ಲವೇ ! > ಹಬ್ಬಗಳು ಬಂದಾಗ > ಹೊಸಪಂಚೆ ನಿಮಗಿರಲಿ, ಇರದಿರಲಿ > ನಾ ಹಳೆ ಸೀರೆ ಉಟ್ಟಾಗ > ಬಿಟ್ಟುಬಿಡು ಎಂದವರು > ಸಾಕುಬಿಡು ಎಂದವರು > ಹೊಸಸೀರೆ ಕೊಟ್ಟವರು, > ಮಲ್ಲಿಗೆಯನಿತ್ತವರು, > ನೀವಲ್ಲವೇ ನನ್ನ ದೊರೆ ನೀವಲ್ಲವೇ ? > ಮತ್ತೆ ನಾ ತವರೂರು ಹೊರಟಾಗ > ಬಾಗಿಲಬಳಿ ಬಂದವರು > ಬೇಗ ಬಾ ಎಂದವರು > ನೀವಲ್ಲವೇ ನನ್ನ ದೊರೆ ನೀವಲ್ಲವೇ > ಮತ್ತೆ ಫೋನುಗಳ ಮಾಡುತ್ತ , > ಮನೆಯೊಳಗೆ ನೀನಿಲ್ಲ > ಬಳೆಗಳ ಸದ್ದಿಲ್ಲ , ಬಾಯಿಗೆ ರುಚಿಯಿಲ್ಲ > ಬೇಗನೆ ಬರುವೆಯಲ್ಲ ಎಂದವರು > ನೀವಲ್ಲವೇ, ನನ್ನ ದೊರೆ ನೀವಲ್ಲವೇ ? " > ಅದಕ್ಕೆ ಗಂಡ ಹೇಳ್ತಾನೆ ! > " ಬೇರಿಲ್ಲದೆ ಮರವೆಲ್ಲಿದೆ > ಮರವಿಲ್ಲದೆ ಹೂವೆಲ್ಲಿದೆ > ಹೂವಿಲ್ಲದೆ ಹಣ್ಣೆಲ್ಲಿದೆ > ನೀನಿಲ್ಲದ ಮನೆ ಯಾರಿಗೆ ಬೇಕಾಗಿದೆ ? > ಎಂತಹ ಹೃದಯಸ್ಪರ್ಶಿ ಮಾತು !.... > " ಮನೆಯೊಳಗೆ ಬಂದವಳೇ , > ಮನೆಯಾಕೆ ಆದವಳೇ, > ಮನದೊಳಗೆ ನಿಂದವಳೇ, > ನೀನಲ್ಲವೇ ನನ್ನರಸಿ ನೀನಲ್ಲವೇ ? > ಬಡತನವೊ ,ಸಿರಿತನವೊ , > ಕಷ್ಟನಷ್ಟಗಳಲಿ ಎನ್ನ ಜೊತೆ ಬಂದವಳು ! > ಜೊತೆಯಾಗಿ ನಿಂದವಳು > ನೀನಲ್ಲವೇ ನನ್ನರಸಿ ನೀನಲ್ಲವೇ ! " > ಮತ್ತೆ ಕೊನೆಗೆ ಆ ಮುದುಕ ಒಂದು ಮಾತು ಹೇಳುತ್ತಾನೆ ! > " ವೃದ್ಧಾಪ್ಯ ಬಂದಾಗ > ಆರೋಗ್ಯ ಹೋದಾಗ , > ಆದಾಯ ಇರದಾಗ , > ಹಣವೆಲ್ಲ ಸವೆದಾಗ , > ಬಂಧುಗಳು ಬರದಾಗ , > ಮಕ್ಕಳು ಮರೆತಾಗ , > ನಾ ಒಳಗೊಳಗೆ ಅತ್ತಾಗ , > ಬಳಿ ಬಂದು ನಿಂದವಳು , > ಮರುಗದಿರಿ ಅಂದವಳು , > ಕಣ್ಣೀರ ತಡೆದವಳು , > ಯಾರಿರಲಿ, ಇರದಿರಲಿ , > ನಾನಿಲ್ಲವೇ ನಿಮ್ಮ ಜೊತೆ , ಎಂದವಳು , > ನೀನಲ್ಲವೇ ನನ್ನರಸಿ ನೀನಲ್ಲವೇ ! > > ಇದು ನಮ್ಮ ಭಾರತೀಯ ಸಂಸ್ಕೃತಿ ! > > ಇದು ತಳ್ಳಿದ ಸಂದೇಶವೇ ಆದರೂ, ಇದನ್ನು ನನಗೆ ತಳ್ಳಿ ದವರಿಗೆ ನಮನ ಮಾಡಿ ನಿಮಗೆ > ತಳ್ಳಿದ್ದೇನೆ. > ನೀವು ಸಹ ನಿಮ್ಮ ಬಂಧು ಮಿತ್ರರುಗಳಿಗೆ ತಳ್ಳಿ. > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
