ಮಾನ್ಯರೇ ವಿಳಾಸವನ್ನು ನೀಡದಿದ್ದರೆ ಆ ಪ್ರಶ್ನೆಯೇ ತಪ್ಪಾಗಿದೆ ಮುಖ್ಯ ಪರೀಕ್ಷೆಯಲ್ಲಿ ಆ ತರಹದ ವಿಳಾಸ ರಹಿತ ಪ್ರಶ್ನೆಗಳು ಇರುವುದಿಲ್ಲ
ನಿಮಗೆ ನೀಡಿದ್ದರೆ ಮಾಹಿತಿ ಕೊರತೆ ಇರುವವರು ಆ ಪ್ರಶ್ನೆ ತಯಾರಿಸಿದ್ದಾರೆ ಒಂದು ಪ್ರಶ್ನೆಯ ವಿಳಾಸವನ್ನು ಇನ್ನೊಂದು ಪ್ರಶ್ನೆಗೆ ಬರೆದರೆ ಅಂಕಗಳು ಸಿಗುವುದಿಲ್ಲ ಹಾಗೂ ಒಂದು ವೇಳೆ ಆ ವಿಳಾಸ ರಹಿತ ಪ್ರಶ್ನೆ ಬಂದರೆ ಯಾವ ವಿಳಾಸ ಬರೆದರೂ ಅಂಕಗಳನ್ನು (ಗ್ರೇಸ್ ರೂಪದಲ್ಲಿ)ನೀಡಲೇಬೇಕಾಗುತ್ತದೆ ಜಯಲಿಂಗಯ್ಯ ಎಲ್ ಸಹಶಿಕ್ಷಕರು ಕೆ.ಬೆಳ್ಳೂರು ಮದ್ದೂರು On Fri, 16 Mar 2018, 11:21 pm venkatesh m, <[email protected]> wrote: > ಎರಡೂ ಪತ್ರಕ್ಕೆ ಒಂದೇ ವಿಳಾಸ ಬಳಸಬೇಕು > > ವೆಂಕಟೇಶ ಎಂ > ಕನ್ನಡ ಭಾಷಾ ಶಿಕ್ಷಕರು > ಸಪಪೂಕಾ > ಬಸವಾನಿ > ತೀರ್ಥಹಳ್ಳಿ > > On Fri, Mar 16, 2018, 10:58 PM Sameera samee <[email protected]> > wrote: > >> ಸರ್ ಪತ್ರಲೇಖನದಲ್ಲಿ ವ್ಯವಹಾರಿಕ ಪತ್ರದಲ್ಲಿ ವಿಳಾಸ ನೀಡಿಲ್ಲ ರಸ್ತೆ >> ದುರಸ್ತಿಗಾಗಿ ನಗರ ಸಭಾ ಅಧ್ಯಕ್ಷರಿಗೆ ಮನವಿ ಪತ್ರ ನೀಡಿರುತ್ತಾರೆ >> >> ಅಥವಾ ಖಾಸಗಿ ಪತ್ರದಲ್ಲಿ ನಿಮ್ಮನ್ನು ಭಾವಿಸಿಕೊಂಡು........ವಿಳಾಸವನ್ನು >> ಸ್ಪಷ್ಟವಾಗಿ ನೀಡಿದಾಗ ಮಗು ವ್ಯವಹಾರಿಕ ಪತ್ರ ಬರೆಯಲು ತಯಾರಿದ್ದಾಗ ಇಂದ ಇವರಿಗೆ >> ವಿಳಾಸವನ್ನು ಖಾಸಗಿ ಪತ್ರದ ವಿಳಾಸವನ್ನೇ ಬರೆದಾಗ ಅವನಿಗೆ ಪೂರ್ಣ ಅಂಕಗಳು >> ಸಿಗುತ್ತಾ ತಿಳಿಸಿ... >> >> >> ವ್ಯವಹಾರಿಕ ಪತ್ರದಲ್ಲಿ ಖಚಿತವಾಗಿ ವಿಳಾಸ ನೀಡಿದಾಗ ಸಮಸ್ಯೆಯಾಗುವುದಿಲ್ಲ ... >> >> ನೀಡದಿದ್ದಾಗ ಹೇಗೆ??? >> >> ಸಮೀರ ( ಕನ್ನಡ ಭಾಷಾ ಶಿಕ್ಷಕಿ >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - >> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> - >> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು - >> http://karnatakaeducation.org.in/KOER/en/index.php/Public_Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
