ಶ್ರೀ ಸಿದ್ದಗಂಗಾ ಡಿ ಇಎಲ್ ಇಡಿಗೆ p u cಯಲ್ಲಿ ಪಾಸದ ವಿಧ್ಯಾರ್ಥಿಗಳು ಅಂದರೆ sc,st,ವಿಧ್ಯಾರ್ಥಿಗಳು600ಅಂಕಗಳಿಗೆ 270,(45%)ಇತರೆ ವಿಧ್ಯಾರ್ಥಿಗಳು600ಕ್ಕೆ300(50%)ಅಂಕಗಳನ್ನು ಪಡೆದ ಕಡು ಬಡವರಿಗೆ ಉಚಿತವಾಗಿ, ಉಟ, ವಸತಿ ಪುಸ್ತಕಗಳನ್ನು ನಿಡಲಾಗುತ್ತದೆ sc,st ವಿಧ್ಯಾರ್ಥಿಗಳಿಗೆ ಯಾವುದೇ ಶುಲ್ಕ ವಿರುವಿದಿಲ್ಲ ಇತರೆ ವಿಧ್ಯಾರ್ಥಿಗಳಿಗೆ ಕೇವಲ4000 ರೊಗಳು ಮಾತ್ರ ಈ ಮಾಹಿತಿಯನ್ನು ರಾಜ್ಯದ ಎಲ್ಲಾ ವಿಧ್ಯಾರ್ಥಿಗಳಿಗೆ ತಿಳಿಸ ಬೇಕಾಗಿ ವಿನಂತಿ ಕಾಲೇಜು ವಿಳಾಸ ಶ್ರೀ ಸಿದ್ದಗಂಗಾ ಡಿ ಇಎಲ್ ಇಡಿ(ಡಿಇಡಿ,ಟಿಸಿ ಹೆಚ್) ಬಿ ಹೆಚ್ ರಸ್ತೆ ತುಮಕೂರು. ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಮರ್ಪಕಿಸಿ ,ಎಸ್ ಕಲ್ಲಪ್ಪ ಉಪನ್ಯಾಸಕರು9964309815,8073157949.ಈ ಮಾಹಿತಿಯನ್ನು ನಿಮ್ಮ ಇತರೆ ಗ್ರೂಪ್ ಗಳಿಗೆ ಕಳುಹಿಸಿ ಎಲ್ಲರು ಡಿ ಇಲ್ ಇಡಿ ಪಡೆಯಲು ಸಹಾಯ ಮಾಡಬೇಕಾಗಿ ಎಲ್ಲಾ ವೃತ್ತಿ ಬಾಂಧವರಲ್ಲಿ ಮನವಿ ಧನ್ಯವಾದಗಳೊಂದಿಗೆ
-- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
