Howdu... Yellaru face madtha iro problem.. Adrallu kelavu mistake adre solutions illa... Office kade hodre Shikshakaranna Baidu kalso brp galu Yarige Helena namma problem
On Fri, Sep 21, 2018, 8:07 PM Arpana K <[email protected]> wrote: > [image: Boxbe] <https://www.boxbe.com/overview> This message is eligible > for Automatic Cleanup! ([email protected]) Add cleanup rule > <https://www.boxbe.com/popup?url=https%3A%2F%2Fwww.boxbe.com%2Fcleanup%3Fkey%3DDDozqib%252B8xDnMR2EjrxwSSKvvT3VusrOkSIAXWFs7w4%253D%26token%3Dty00JC2q%252BsLBY8FuW3svbXIIHdLisG7tnjABVX86rrxps%252BihI7wYXajQDqs24w%252Bbm%252BfR3v%252B%252ByvFbcrxawkNzRkQSLoU0%252FEn0l63MuJ9ddCQc4YV%252Fbh3YLEc6vzS%252FEW8YckwnUBxOHVtUgLKPkfb%252BhQ%253D%253D&tc_serial=43402369030&tc_rand=46817694&utm_source=stf&utm_medium=email&utm_campaign=ANNO_CLEANUP_ADD&utm_content=001> > | More info > <http://blog.boxbe.com/general/boxbe-automatic-cleanup?tc_serial=43402369030&tc_rand=46817694&utm_source=stf&utm_medium=email&utm_campaign=ANNO_CLEANUP_ADD&utm_content=001> > ಇದು ನಮ್ಮ ಶಿಕ್ಷಣದ ವಾಸ್ತವ > ಮಾಡುವುದೇನು ಪಾಠವ > ಪಾಠಕ್ಕಿಂತ ಮುಖ್ಯ ಇತರೆಲ್ಲ ಕಾರ್ಯ > ಅಲ್ಲವೆನ್ನಲು ಯಾರಿಗಿದೆ ಧೈರ್ಯ? > ಅನುಭವಿಸಬೇಕು ಇದು ನಮ್ಮ ಕರ್ಮ > ಪಾಲಿಗೆ ಬಂದದ್ದು ಪಂಚಾಮೃತ ಇದು ನಮ್ಮ ಧರ್ಮ > > On Fri, Sep 21, 2018, 7:16 PM Jayalakshmi N K <[email protected]> > wrote: > >> ಹೊಸ ಪಾಠ ಮಾಡುವೆ >> >> ಓ ಮೂರು ತಿಂಗಳ ಬಳಿಕ ಕನ್ನಡ ಬುಕ್ ಬಂತು >> ಹೊಸ ಪದ್ಯ ಮಾಡುವ ಬನ್ನಿ ಎಂದೆ >> ಮೊದಲು ಹೋಂವರ್ಕ್ ಕಾಪಿ ತೆಗೆಯಿರಿ >> ತೆಗೆಯಿರಿ ಸುಭಾಷಿತದ ಬುಕ್ >> ಸತೀಶನೇಕೆ ಬಂದಿಲ್ಲ? ಮಿಸ್ ಅವನು ಊರಿಗೋದ >> ಯಾಕೆ ಹೋದ? ಯಾರು ಸತ್ತರು,ಯಾರ ಮದುವೆ? >> ಇಲ್ಲ ಮಿಸ್ ಊರಲ್ಲಿ ಅಣ್ಣಮ್ಮಜಾತ್ರೆ. >> ಮೂರು ಜನರಿಲ್ಲ ಹಳಗನ್ನಡ ಪದ್ಯವನು ಮಾಡುವುದು ಹೇಗೆ >> ಸರಿ ಶನಿವಾರವಿಂದು ಸೋಮವಾರ ಎಲ್ಲಾ ಬರುವರು >> ಮಾಡೋಣ ಆಗ ಹೊಸ ಪದ್ಯವ >> ಭಾನುವಾರದ ರಾತ್ರಿ ಪೋನ್ ಮಾಡಿದೆ ನಾನೆ >> ಶಾಲೆಗೆ ಬರಬೇಡಿ ರಜಾ ನಾಳೆಗೆ >> ಟಿ.ವಿ.ಯಲಿ ಬಂತು ಶಾಲೆಗೆ ರಜೆ >> ಮಾಡಲು "ಭಾರತ್ ಬಂಧ್" >> ಪೆಟ್ರೋಲ್ ಬೆಲೆ ಇಳಿಸಲೆಂದು >> ಮತ್ತೆ ಮಂಗಳವಾರ ನಾಲ್ಕು ಜನರಿಲ್ಲ.ಎಲ್ಲೊ ಇವರು >> ಮಿಸ್ ಅವರಿಗೆ ಲಾಠಿ ಏಟು ಬಿತ್ತು >> ರಸ್ತೆ ತಡೆಯಲು ಇವರು ಸ್ಟ್ರಯಕ್ ಮಾಡಿದರು ಇನ್ನಿಬ್ಬರು ಇವರ ಜತೆಗಿದ್ದರು >> ಅಯ್ಯೊ ಹೊಸ ಪಾಠವೆ ಈಗೇನು ಮಾಡಲಿ ಇದೊ ಕಲಿಯಿರಿ ಈ ಪ್ರಶ್ನೆಗುತ್ತರವ >> ಬಿಡಿಸಿ ಬರೆಯಿರಿ ಪದ >> ಹೆಸರಿಸಿ ಸಂಧಿ. >> ಮಿಸ್ ನಾಳೆ ಮಾಡಿ ಹೊಸ ಪದ್ಯವ >> ಈ ದಿನ ಬಂದೆನು ಬಹಳ ಮಕ್ಕಳು ಎಂದು ಆದರೆ >> ಮಕ್ಕಳೆಂದರು ಮಿಸ್ ನೀವೆ ಬರಲಿಲ್ಲ ಐದು ದಿನದಿಂದ >> ಹೌದು ಮಕ್ಕಳೆ ನನಗೆ ತರಬೇತಿ ಇತ್ತು. >> ಎಣಿಸಿ ನೋಡಿದರಲ್ಲಿ ಏಳು ಜನರಿಲ್ಲ >> ಏನೋ ರವಿ ಎಲ್ಲೊ ನಿನ್ನ ಗೆಳೆಯ >> ಮಿಸ್ ಅವನು ಹಬ್ಬಕ್ಕೆ ಊರಿಗೋದ >> ಗಣೇಶನಬ್ಬಕ್ಕ್ಕೊಂದು ದಿನ ಮೊದಲೆ ಮಕ್ಕಳೆಲ್ಲ ಮಂಗಮಾಯ. >> ಬಿಡು ಎರಡು ದಿನ ಕಳೆದರಾಯಿತು ಇನ್ನು >> ಶುಕ್ರವಾರ ಮಾಡುವ ಹೊಸ ಪದ್ಯವ >> ಇಂದು ಶುಕ್ರವಾರ ಬಂದೆನುತ್ಸಾಹದಲಿ >> ನೋಡಿದರೆ ಮಕ್ಕಳೆಲ್ಲ ಇಹರು!! >> ಸಿಹಿ ಕಡುಬು ತಿಂದು ಹೊಸ ಬಟ್ಟೆ ಧರಿಸಿ ನಗು ನಗುತ ಹೊಸ ಪಾಠ ಕೇಳಲೆಂದು! >> ಅಹಾ! ಅಂತು ಇಂತು ಹೊಸ ಪಾಠಮಾಡುವೆ >> ಸೀಮೆಸುಣ್ಣಹಿಡಿದು ಬುಕ್ಕು ತೆರೆದೆ. >> ಪ್ರೇರಣಾ ಗೀತೆಯ ಜೊತೆಯಲ್ಲೆ ಬಂತು. >> " ಶರಣು ಶರಣಯ್ಯ ಶರಣು ಜನಕ >> ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ" >> ಕಿವಿಗೆ ಬೀಳುವ ಮೊದಲೆ ಶಾಲೆ ಪಕ್ಕದಲಿ >> ಗಣಪತಿಯ ಹಬ್ಬ >> ಮೈಕಾಸುರನ ಪಕ್ಕ >> ಬೀದಿ ಹುಡುಗರು ಇದ್ರು >> ಧರಿಸಿ ಜುಬ್ಬಾ >> ಅಯ್ಯೊ ನನ್ನ ಹೊಸ ಪಾಠವೆ. >> ಅಬ್ಬಾ! ಆ ಮೂರು ದಿನ >> ಕರ್ಕಶದ ಕಿವುಡಲ್ಲಿ >> ಅರ್ಧ ಮಕ್ಕಳು "ಅಲ್ಲಿ " >> ಹೊಸ ಪಾಠವೆಲ್ಲಿ?. >> ಹಾಳಾಗಲಿ ಬನ್ನಿ ನಾಳೆ ಮಾಡುವ ಪಾಠ >> ಎಲ್ಲರೂ ಬರಬೇಕು ತಿಳಿಯಿತಲ್ಲ? >> ಆಗಲಿ ಮಿಸ್ >> "ಅವರೂ"ಬರುವರು ನಾಳೆ. >> ಮರುದಿನ >> ಸಂತಸದಲಿ ಮಿಂದು ಹೊಸ ಪಾಠ ಮಾಡಲು ಚಾರ್ಟ್ ತಂದು! >> ಛೇ! ಎಲ್ಲೊ ಚಂದ್ರು ಸೋಮಶೇಖರ ,ರತ್ನ ,ಗಿರಿಜ, >> ಪದ್ಮ ,ಮೀನ,ಕಾವೇರಿ ಜಲಜರೆಲ್ಲಿ? >> ಮಂಜು,ವಿದ್ಯಾ,ಭಾರತಿ ಬಂದೆ ಇಲ್ಲ >> ಯಾರಿಗೆ ಮಾಡುವುದು ಹೊಸ ಪಾಠವಾ? >> ಮಿಸ್ ಸ್ಕಾಲರ್ಶಿಪ್ ಗೆ ಅರ್ಜಿ ಹಾಕಬೇಕೆಂದು ಆನ್ ಲೈನಿ ನಲ್ಲಿ. ಅವರೆಲ್ಲ ಬ್ಯಾಂಕು . >> ತಾಲ್ಲೂಕು ಆಫೀಸ್ ನ ಸಾಲಿನಲ್ಲಿ!!!???? >> >> >> ಶ್ರೀ ಮತಿ ಜಯಲಕ್ಷ್ಮಿ. ಎನ್. ಕೆ >> ಸರ್ಕಾರಿ ಪ್ರೌಢಶಾಲೆ. >> ಅರಳೇಪೇಟೆ.ಬೆಂಗಳೂರು, ದಕ್ಷಿಣ ವಲಯ.--೨. >> >> ! >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - >> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> - >> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು - >> http://karnatakaeducation.org.in/KOER/en/index.php/Public_Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
