ಭೂಮಿಗೆ + ಪತಿ = ಭೂಪತಿ, ಮೇದಿನಿಗೆ + ಪತಿ= ಮೇದಿನಿಪತಿ, ಅವನೀಗೆ+ಈಶ= ಅವನೀಶ, ಕೃಷ್ಣನಿಗೆ+ಅರ್ಪಣೆ = ಕೃಷ್ಣಾರ್ಪಣೆ. ಇವೆಲ್ಲವೂ ಚತುರ್ಥೀ ತತ್ಪುರುಷ ಸಮಾಸಗಳೇ.
ಶ್ರೀವಿಪಾಶ್ರೀ.On Oct 6, 2018 09:00, annapoorna p <[email protected]> wrote: > > ಈ ವಿಚಾರದಲ್ಲಿ ನನಗೆ ಸಹಮತವಿದೆ. ತತ್ಪುರುಷ ಸಮಾಸ. > > On Oct 6, 2018 8:48 AM, "Gayathri V" <[email protected]> wrote: >> >> ತತ್ಪುರುಷಸಮಾಸ,ಹರಿಶ್ಚಂದ್ರ ಕಾವ್ಯದಲ್ಲಿ ರಾಘವಾಂಕ ಹರಿಶ್ಚಂದ್ರ ನಿಗೆ ಈ ಪದವನ್ನು >> ಬಳಸಿದ್ದಾನೆ. ಬಹುವ್ರಿಹಿ ಸಮಾಸವಾದರೆ ಅದು ಒಬ್ಬರಿಗೆ ಅ ನ್ವಯಿಸುವಂತೆ ಇರಬೇಕು.ಆದ್ದರಿಂದ >> ಇದು ಮೇದಿನಿಗೆ ಪತಿ ಎನ್ನುವುದು ನನ್ನ ಅಭಿಪ್ರಾಯ. >> >> On Oct 5, 2018 5:19 PM, "Balakrishna Korameru" <[email protected]> >> wrote: >>> >>> ಮೇದಿನೀಪತಿ ಇದು ತತ್ಪುರುಷ ಸಮಾಸ.ಇಲ್ಲಿ ಮೇದಿನಿಗೆ ಪತಿ,ಭೂಮಿ ಗೆ ಒಡೆಯ ಯಾರು ಆಗಬಹುದು. >>> ಇಲ್ಲಿ ನಿರ್ದಿಷ್ಟ ವ್ಯಕ್ತಿ ಯಾರು ಇಲ್ಲ.ಆದರೆ ಕೌರವೇಂದ್ರನ ಕೊಂದೆ ನೀನು ಪದ್ಯದಲ್ಲಿ >>> ಬಂದರೆ ಮೇಧಿನೀಪತಿ ಕರ್ಣ ಆದ್ದರಿಂದ ಇಲ್ಲಿ ಬಹುವ್ರೀಹಿ ಸಮಾಸ ಆಗುತ್ತದೆ.. >>> >>> >>> On Oct 5, 2018 5:11 PM, "Mubeen Begum" <[email protected]> wrote: >>>> >>>> Bahuvrihi samaasa >>>> >>>> -- >>>> ----------- >>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>> -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>> -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>>> ನೀಡಿ - >>>> http://karnatakaeducation.org.in/KOER/en/index.php/Portal:ICT_Literacy >>>> 4.ನೀವು ಸಾರ್ವಜನಿಕ ತಂತ್ರಾ -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
