ಮೊಟ್ಟೆ#ಅನ್ನು..... ಆಗಮಸಂಧಿ

On Sat 6 Oct, 2018 3:20 pm chidanand kalal, <chidanandkal...@gmail.com>
wrote:

> On 06-Oct-2018 3:14 PM, "Shridhar Patil" <shridha...@gmail.com> wrote:
>
> ಕ್ರಿಯಾ ಸಮಾಸ ಆಗುವುದಾದರೆ ಉತ್ತರ ಪದ ಕ್ರಿಯಾ ಪ್ರಕೃತಿ ಇರಬೇಕು. ಇಲ್ಲಿ ನಾಮ ಪ್ರಕೃತಿ
> ಇದೆ ಸರ್
>
> ಶ್ರೀವಿಪಾಶ್ರೀ.
> On Oct 6, 2018 15:10, RAJASHEKHAR HALYAL <halyalr...@gmail.com> wrote:
>
> ಕೃಷ್ಣಾರ್ಪನೆ - ಕ್ರಿಯಾ ಸಮಾಸ ಆಗುತ್ತದೆ
>
> On 06-Oct-2018 3:06 PM, "Shridhar Patil" <shridha...@gmail.com> wrote:
>
> ಭೂಮಿಗೆ + ಪತಿ = ಭೂಪತಿ,
> ಮೇದಿನಿಗೆ + ಪತಿ= ಮೇದಿನಿಪತಿ,
> ಅವನೀಗೆ+ಈಶ= ಅವನೀಶ,
> ಕೃಷ್ಣನಿಗೆ+ಅರ್ಪಣೆ = ಕೃಷ್ಣಾರ್ಪಣೆ.
> ಇವೆಲ್ಲವೂ ಚತುರ್ಥೀ ತತ್ಪುರುಷ ಸಮಾಸಗಳೇ.
>
> ಶ್ರೀವಿಪಾಶ್ರೀ.
> On Oct 6, 2018 09:00, annapoorna p <annapoornasar...@gmail.com> wrote:
>
> ಈ ವಿಚಾರದಲ್ಲಿ ನನಗೆ ಸಹಮತವಿದೆ. ತತ್ಪುರುಷ ಸಮಾಸ.
>
> On Oct 6, 2018 8:48 AM, "Gayathri V" <gvpmys...@gmail.com> wrote:
>
> ತತ್ಪುರುಷಸಮಾಸ,ಹರಿಶ್ಚಂದ್ರ ಕಾವ್ಯದಲ್ಲಿ  ರಾಘವಾಂಕ ಹರಿಶ್ಚಂದ್ರ ನಿಗೆ ಈ ಪದವನ್ನು
> ಬಳಸಿದ್ದಾನೆ. ಬಹುವ್ರಿಹಿ ಸಮಾಸವಾದರೆ ಅದು ಒಬ್ಬರಿಗೆ ಅ ನ್ವಯಿಸುವಂತೆ ಇರಬೇಕು.ಆದ್ದರಿಂದ
> ಇದು ಮೇದಿನಿಗೆ ಪತಿ  ಎನ್ನುವುದು ನನ್ನ ಅಭಿಪ್ರಾಯ.
> On Oct 5, 2018 5:19 PM, "Balakrishna Korameru" <
> balakrishnak12...@gmail.com> wrote:
>
> ಮೇದಿನೀಪತಿ ಇದು ತತ್ಪುರುಷ ಸಮಾಸ.ಇಲ್ಲಿ ಮೇದಿನಿಗೆ ಪತಿ,ಭೂಮಿ ಗೆ ಒಡೆಯ ಯಾರು ಆಗಬಹುದು.
> ಇಲ್ಲಿ ನಿರ್ದಿಷ್ಟ ವ್ಯಕ್ತಿ ಯಾರು ಇಲ್ಲ.ಆದರೆ ಕೌರವೇಂದ್ರನ ಕೊಂದೆ ನೀನು ಪದ್ಯದಲ್ಲಿ
> ಬಂದರೆ ಮೇಧಿನೀಪತಿ ಕರ್ಣ ಆದ್ದರಿಂದ ಇಲ್ಲಿ ಬಹುವ್ರೀಹಿ ಸಮಾಸ ಆಗುತ್ತದೆ..
>
>
> On Oct 5, 2018 5:11 PM, "Mubeen Begum" <mubeenb...@gmail.com> wrote:
>
> Bahuvrihi samaasa
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -ht
> <https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform>
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to