ಕವನ ತುಂಬಾ ಚನ್ನಾಗಿದೆ ಸರ್ ..... On Wed, 24 Oct 2018, 7:43 pm chandregowda m d, <mdchandrego...@gmail.com> wrote:
> *ಆದಿಕವಿ* > > ಗುರಿಯಿರದೇ ಅಲೆದಲೆದು > ಉದರ ಪೋಷಣೆಗಾಗಿ > ದರೋಡೆ ಮಾಡಿದವನು > > ನಾರದರ ಆಣತಿಯಿಂ > ದಾರಿಯನು ಅರಿತು > ವಿರಾಗಿಯಾದವನು > > "ಮರ ಮರ" ಎನುತ > ವಿರಾಮವಿಲ್ಲದೆ ಪಠಿಸಿ > ರಾಮನನು ಕಂಡವನು > > ಹುತ್ತವದು ಆವರಿಸೆ > ಕತ್ತಲೆಯ ಬೆತ್ತಲಾಗಿಸಿ > ಸುತ್ತಲೂ ಬೆಳಕಾದವನು > > ತಮಸಾ ನದಿ ತಟದಿ > ನಿಶ್ಚಿಂತ ಸಾಗುತ್ತಿರೆ > ಕ್ರೌಂಚಮಿಥುನದ ವಧೆಯನು > > ಕಣ್ಣಾರೆ ಕಂಡು > ಅತಿ ನೋವನುಂಡು > ಸಂಕಟದಿ ಮುಳುಗಿದವನು > > ಒಡಲಿನ ಶೋಕವು > ಸ್ವಚ್ಛಂದ ಭಾವದಿ > ಶ್ಲೋಕಗಳ ಧಾರೆಧಾರೆ > > ಉದಿಸಿತೊಂದು ಕಾವ್ಯ > ಹರಡಿತು ಜಗಕೆಲ್ಲಾ. > ಸತಿ-ಪತಿಯ ಆದರ್ಶ > > ರಾಮನ ಆಯನವಂತೆ > ರಮಣೀಯ ಕಥೆಯಂತೆ > ಸೋದರಪ್ರೇಮ ಸೂರೆಯಂತೆ > > ಮರ್ಯಾದ ಪುರುಷೋತ್ತಮನಂತೆ > ಪಿತೃವಾಕ್ಯ ಪರಿಪಾಲಕನಂತೆ > ಯುಗಯುಗಗಳಿಗೂ ಮಾದರಿಯಂತೆ > > *ಚಂದ್ರೇಗೌಡ ನಾರಮ್ನಳ್ಳಿ* > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.