ತುಂಬಾ ಚೆನ್ನಾಗಿದೆ ಸರ್ ಕವನ
Sent from my Samsung Galaxy smartphone. -------- Original message --------From: manu hanchinal <[email protected]> Date: 31/10/18 8:03 PM (GMT+05:30) To: [email protected] Subject: Re: [Kannada STF-28861] ರಾಜ್ಯೋತ್ಸವ ಗೀತೆ Very nice On Tue, 30 Oct 2018 4:22 pm chandregowda m d, <[email protected]> wrote: This message is eligible for Automatic Cleanup! ([email protected]) Add cleanup rule | More info *ಹಿರಿಮೆ* ನಾಡು ನಮ್ಮದು..... ಕರುನಾಡು ನಮ್ಮದು .. ದಾಸ,ಶರಣ,ಕವಿ,ಸಂತರ ಗುಡಿಯು ನಮ್ಮದು // ಪ// ಕೃಷ್ಣ ತುಂಗೆ ಕಾವೇರಿ ... ಹಸಿರ ಸೊಬಗು ಮೂಡಿಸೆ ಶಾರದೆ,ಚಾಮುಂಡಿ,ದುರ್ಗೆ ವರವ ನೀಡಿ ಹರಸೆ //೧// ಗೀತ,ನಾಟ್ಯ,ಸಾಹಿತ್ಯ,ಶಿಲ್ಪ ಬಿನ್ನಣ,ಶಿಕ್ಷಣಕಾಶಿಯು ತಾಯ ಮಡಿಲುತುಂಬಿಹುದು ಅನ್ನ ,ಹೊನ್ನ ರಾಶಿಯು//೨// ದೂರ ಹಬ್ಬಿ ನೀಲ ತೀರ ಪಡುವಣದ ಆಳ ಸಾಗರ ತೆಂಗು,ಕಂಗು,ನಂದಿ,ಸುರಗಿ ಸಿರಿಗಂಧ,ಹೊನ್ನೆಯಾಗರ //೩// ಗಂಗ,ಕದಂಬ,ರಾಷ್ಟ್ರಕೂಟ ವಿಜಯನಗರ ವೈಭವ ಚಾಲುಕ್ಯ,ಹೊಯ್ಸಳ,ಕಲಚೂರ್ಯ ಕೆಳದಿ,ಮೈಸೂರ ನೆನೆಯುವ //೪// ಚೆನ್ನಮ್ಮ,ರಾಯಣ್ಣ ಅಬ್ಬಕ್ಕರ ಸ್ವಾತಂತ್ರ್ಯದ ಕಿಡಿಯು ಡೆಪ್ಯೂಟಿ ದೇಶ್ಪಾಂಡೆ ಆಲೂರರ ಏಕೀಕರಣದ ನುಡಿಯು//೫// ಹಸಿರನುಟ್ಟ ಘಟ್ಟ ಬೆಟ್ಟ ಬಯಲು ಮಲೆಯನಾಡು ಆನೆ,ಜಿಂಕೆ,ಚಿರತೆ,ಹುಲಿ ಪಕ್ಷಿ ಮೆರೆವ ಕಾಡು //೬// ಭಿನ್ನ-ವಿಭಿನ್ನ ಭೂಪ್ರದೇಶ ಕನ್ನಡನಾಡೇ ಚೆಂದವು ಚೆನ್ನ ಭಿನ್ನ ಆಡುಭಾಷೆ ನಮ್ಮ ಬೆಸೆವ ಬಂಧವು ! //೭// ಕನ್ನಡಿಗರು ಸೇರಿ ನಾವು ತಾಯಕೀರ್ತಿ ಹೊಗಳುವಾ ಕನ್ನಡ ಕಸ್ತೂರಿ ಕಂಪು ದಿಕ್ಕು ದಿಕ್ಕಿಗೆ ಹರಡುವಾ //೮// *ಎಂ.ಡಿ.ಚಂದ್ರೇಗೌಡನಾರಮ್ನಳ್ಳಿ* ೮೭೨೨೧೯೯೩೪೪ -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send email to [email protected]. For more options, visit https://groups.google.com/d/optout. -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send email to [email protected]. For more options, visit https://groups.google.com/d/optout. -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
