ಧಾಟಿ: ಕುಣಿಯೋಣು ಬಾರಾ
ಕುಣಿಯೋಣು ಬಾ!
*************************
ಕರುನಾಡ ಕನ್ನಡ ತೇರು ಎಳೆಯೋಣು ಬಾ!
*********************************

ಎಳೆಯೋಣು ಬಾರ
ಎಳೆಯೋಣು ಬಾ!
ಎಳೆಯೋಣು ಬಾರ
ಎಳೆಯೋಣು ಬಾ!
ಕರುನಾಡ ಕನ್ನಡ ತೇರು
ಎಳೆಯೋಣು ಬಾ!

ಆ ತೇರು ಈ ತೇರು
ಎಳೆಯೋದು ಒಂದೇ ತೇರು
ಅದು ನಮ್ಮ ಕನ್ನಡ ತೇರು
ಎಳೆಯೋಣು ಬಾ!
                            !!ಪ!!
ದ್ವೇಷಾವ ಮರೆಯೋಣು
ಅಸೂಯೆ ತ್ಯಜಿಸೋಣು
ಪ್ರೀತಿಯ ಬೆಳೆಸೋಣು
ಎಳೆಯೋಣು ಬಾ!
                             !!ಪ!!
ಅವನ್ಯಾಕ ಇವನ್ಯಾಕ
ಸಮ್ಮನೆ ನಿಂತ್ಯಾಕ!
ಮಚ್ಚರದ ಮಾತ್ಯಾಕ!
ಎಳೆಯೋಣು ಬಾ!
                            !!ಪ!!
ಆ ಹಾಲ ಕಡಲಾಚೆ
ಕನ್ನಡ ನುಡಿ ಬೆಳದು
ತರಲಿ ನಮಗಾನಂದ
ಎಳೆಯೋಣು ಬಾ!
                             !!ಪ!!
ದ್ವೇಷಾವ ಮರೆಯೋಣು
ಅಸೂಯೆ ತ್ಯಜಿಸೋಣು
ಹಾಲ್ಜೇನು ಸುರಿಸೋಣು
ಎಳೆಯೋಣು ಬಾ!
                            !!ಪ!!
ಏಳೇಳು ಲೋಕಕೆ
ಹರಡಲಿ ಈ ನುಡಿ
ಹಿಗ್ಗಲಿ ನಮ್ಮ ಮನ!
ಎಳೆಯೋಣು ಬಾ!
                            !!ಪ!!
ಎಳೆಯೋಣು ಬಾರ
ಎಳೆಯೋಣು ಬಾ!
ಎಳೆಯೋಣು ಬಾರ!
ಎಳೆಯೋಣು ಬಾ!
ಕರುನಾಡ ಕನ್ನಡ ತೇರು
ಎಳೆಯೋಣ ಬಾ!
********************
ನಾಡಿನ ಸಮಸ್ತ ಜನತೆಗೆ
ಕನ್ನಡ ರಾಜ್ಯೋತ್ಸವದ
ಹಾರ್ದಿಕ ಶುಭಾಶಯಗಳು.

ಇಂದ:
ವೈ.ಎಂ.ವೀರಭದ್ರಯ್ಯ.

On 1 Nov 2018 10:53 a.m., "Virabhadraiah Ym" <[email protected]>
wrote:

> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to