8th kannada poems audio  edare kalasi 2nd semester  poems please

On Nov 3, 2018 5:52 PM, "Virabhadraiah Ym" <virabhadraia...@gmail.com>
wrote:

> ಧನ್ಯವಾದಗಳು.
>
> On 2 Nov 2018 5:34 a.m., "faiznatraj" <faiznat...@gmail.com> wrote:
>
>>
>> ಚಂದದ ಹೆಣಿಕೆ ವೀರಣ್ಣ
>>
>>
>> Sent from my Samsung Galaxy smartphone.
>> -------- Original message --------
>> From: Virabhadraiah Ym <virabhadraia...@gmail.com>
>> Date: 01/11/2018 11:00 am (GMT+05:30)
>> To: kannadastf@googlegroups.com
>> Subject: Re: [Kannada STF-28866] ವರಕವಿ ದ.ರಾ.ಬೇಂದ್ರೆ ಯವರನ್ನು ಭಕ್ತಿಯಿಂದ
>> ಸ್ಮರಿಸುತ್ತಾ, ಅನಂತ ನಮನಗಳನ್ನು ಸಲ್ಲಿಸುತ್ತಾ,ಅವರ ಕುಣಿಯೋಣು ಬಾರ ಕುಣಿಯೋಣು ಬಾ!
>> ಭಾವಗೀತೆಯಿಂದ ಸ್ಪೂರ್ತಿಗೊಂಡು ಈ ಕವನವನ್ನು ರಚಿಸಿರುವೆ. ಧಾಟಿ: ಕುಣಿಯೋಣು ಬಾರ ಕುಣಿಯೋಣು
>> ಬಾ!
>>
>>
>> ಧಾಟಿ: ಕುಣಿಯೋಣು ಬಾರಾ
>> ಕುಣಿಯೋಣು ಬಾ!
>> *************************
>> ಕರುನಾಡ ಕನ್ನಡ ತೇರು ಎಳೆಯೋಣು ಬಾ!
>> *********************************
>>
>> ಎಳೆಯೋಣು ಬಾರ
>> ಎಳೆಯೋಣು ಬಾ!
>> ಎಳೆಯೋಣು ಬಾರ
>> ಎಳೆಯೋಣು ಬಾ!
>> ಕರುನಾಡ ಕನ್ನಡ ತೇರು
>> ಎಳೆಯೋಣು ಬಾ!
>>
>> ಆ ತೇರು ಈ ತೇರು
>> ಎಳೆಯೋದು ಒಂದೇ ತೇರು
>> ಅದು ನಮ್ಮ ಕನ್ನಡ ತೇರು
>> ಎಳೆಯೋಣು ಬಾ!
>>                             !!ಪ!!
>> ದ್ವೇಷಾವ ಮರೆಯೋಣು
>> ಅಸೂಯೆ ತ್ಯಜಿಸೋಣು
>> ಪ್ರೀತಿಯ ಬೆಳೆಸೋಣು
>> ಎಳೆಯೋಣು ಬಾ!
>>                              !!ಪ!!
>> ಅವನ್ಯಾಕ ಇವನ್ಯಾಕ
>> ಸಮ್ಮನೆ ನಿಂತ್ಯಾಕ!
>> ಮಚ್ಚರದ ಮಾತ್ಯಾಕ!
>> ಎಳೆಯೋಣು ಬಾ!
>>                             !!ಪ!!
>> ಆ ಹಾಲ ಕಡಲಾಚೆ
>> ಕನ್ನಡ ನುಡಿ ಬೆಳದು
>> ತರಲಿ ನಮಗಾನಂದ
>> ಎಳೆಯೋಣು ಬಾ!
>>                              !!ಪ!!
>> ದ್ವೇಷಾವ ಮರೆಯೋಣು
>> ಅಸೂಯೆ ತ್ಯಜಿಸೋಣು
>> ಹಾಲ್ಜೇನು ಸುರಿಸೋಣು
>> ಎಳೆಯೋಣು ಬಾ!
>>                             !!ಪ!!
>> ಏಳೇಳು ಲೋಕಕೆ
>> ಹರಡಲಿ ಈ ನುಡಿ
>> ಹಿಗ್ಗಲಿ ನಮ್ಮ ಮನ!
>> ಎಳೆಯೋಣು ಬಾ!
>>                             !!ಪ!!
>> ಎಳೆಯೋಣು ಬಾರ
>> ಎಳೆಯೋಣು ಬಾ!
>> ಎಳೆಯೋಣು ಬಾರ!
>> ಎಳೆಯೋಣು ಬಾ!
>> ಕರುನಾಡ ಕನ್ನಡ ತೇರು
>> ಎಳೆಯೋಣ ಬಾ!
>> ********************
>> ನಾಡಿನ ಸಮಸ್ತ ಜನತೆಗೆ
>> ಕನ್ನಡ ರಾಜ್ಯೋತ್ಸವದ
>> ಹಾರ್ದಿಕ ಶುಭಾಶಯಗಳು.
>>
>> ಇಂದ:
>> ವೈ.ಎಂ.ವೀರಭದ್ರಯ್ಯ.
>>
>> On 1 Nov 2018 10:53 a.m., "Virabhadraiah Ym" <virabhadraia...@gmail.com>
>> wrote:
>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -https://docs.google.com/forms/d/e/1FAIpQLSevqRdFngjbDtOF8Yx
>>> geXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/Public_S
>>> oftware
>>> -----------
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to kannadastf+unsubscr...@googlegroups.com.
>>> To post to this group, send email to kannadastf@googlegroups.com.
>>> For more options, visit https://groups.google.com/d/optout.
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to