ಒಳ್ಳೆಯ ಸಲಹೆ

On Fri 2 Nov, 2018, 5:50 PM vishvanath kr, <[email protected]> wrote:

> ಶಿಕ್ಷಕ ಬಂದುಗಳೆ 8 & 9 ತರಗತಿಯ cce ಅಂಕ ವಹಿ saftwer (ಕನ್ನಡ) ಕಳುಹಿಸಿ ಸ / ಮೆ
>
> On 02-Nov-2018 9:24 AM, "ITfC Rakesh" <[email protected]> wrote:
>
> Dear All Teachers,
>
>    -
>
>    The purpose of this group is to support teachers to share their ideas,
>    experiences and learnings with one another, and to also seek help from
>    others. Members can also use the forum to discuss important and useful
>    ideas and issues.
>    -
>
>    ಈ ಗುಂಪಿನ ಉದ್ದೇಶ ಶಿಕ್ಷಕರು ಒಬ್ಬರಿಗೊಬ್ಬರು ತಮ್ಮ ಆಲೋಚನೆಗಳನ್ನು, ಅನುಭವಗಳನ್ನು
>    ಮತ್ತು ಪರಸ್ಪರ ಕಲಿಯುವಿಕೆಯನ್ನು ಹಂಚಿಕೊಳ್ಳಲು ಶಿಕ್ಷಕರುಗಳನ್ನು ಬೆಂಬಲಿಸುವುದಾಗಿದೆ,
>    ಮತ್ತು ಇತರರಿಂದ ಸಹಾಯ ಪಡೆಯುವುದಾಗಿದೆ. ಸದಸ್ಯರು ಪ್ರಮುಖ ಹಾಗು ಉಪಯುಕ್ತ ವಿಚಾರಗಳು
>    ಮತ್ತು ಸಮಸ್ಯೆಗಳನ್ನು ಚರ್ಚಿಸಲು ವೇದಿಕೆ ಬಳಸಬಹುದು
>
>
>    -
>
>    Since the group is created for our professional development as
>    teachers, we should limit our posts to education related issues. Education
>    here is broadly interpreted to include important social issues also.
>    -
>
>    ಶಿಕ್ಷಕರಾಗಿ ನಮ್ಮ ವೃತ್ತಿಪರ ಅಭಿವೃದ್ಧಿಗೆ ಗುಂಪನ್ನು ರಚಿಸಿರುವುದಾದದ್ದರಿಂದ, ನಾವು
>    ಶಿಕ್ಷಣ ಸಂಬಂಧಿತ ವಿಷಯಗಳಿಗೆ ನಮ್ಮ ಹಂಚಿಕೆಗಳನ್ನು ಮಿತಿಗೊಳಿಸಿಕೊಳ್ಳಬೇಕು. ಇಲ್ಲಿನ
>    ಶಿಕ್ಷಣವು ಮಹತ್ವದ ಸಾಮಾಜಿಕ ಸಮಸ್ಯೆಗಳನ್ನು ಕೂಡಾ ವ್ಯಾಪಕವಾಗಿ ಬಿಡಿಸಿ ಹೇಳುತ್ತದೆ.
>
>
>    -
>
>    Irrelevant messages should be avoided. Before forwarding a message
>    from another group, please check if the message is relevant to the group,
>    and also if it is true/authentic information.Avoid blindly forwarding
>    messages, without verifying its correctness or authenticity.
>
>
>    -
>
>    ಅಪ್ರಸ್ತುತ ಸಂದೇಶಗಳನ್ನು ತಪ್ಪಿಸಬೇಕು. ಇನ್ನೊಂದು ಗುಂಪಿನಿಂದ ಒಂದು ಸಂದೇಶವನ್ನು
>    ರವಾನಿಸುವ ಮೊದಲು, ಸಂದೇಶವು ಗುಂಪಿಗೆ ಸಂಬಂಧಿಸಿವೆಯೇ ಮತ್ತು ಇದು ನಿಜವಾದ / ಅಧಿಕೃತ
>    ಮಾಹಿತಿಯೇ ಎಂದು ತಪಾಸಣೆ ಮಾಡಿಕೊಳ್ಳಿರಿ. ಅದರ ನಿಖರತೆ ಅಥವಾ ದೃಢೀಕರಣವನ್ನು
>    ಪರಿಶೀಲಿಸದೆಯೇ ಕುರುಡಾಗಿ ಸಂದೇಶಗಳನ್ನು ಹಂಚಿಕೆ ಮಾಡುವುದನ್ನು ತಪ್ಪಿಸಿ
>
>
>    -
>
>    Avoid good morning/good night greetings. You can send these greetings
>    to specific individuals if you want to, but avoid sending to the
>    group.Avoid forwarding messages assuring freebies like free talk time etc.
>    These are mostly likely to be fake.
>    -
>
>    ಶುಭೋದಯ / ಒಳ್ಳೆಯ ರಾತ್ರಿಗಳಂತಹ ಶುಭಾಶಯಗಳನ್ನು ತಪ್ಪಿಸಿ. ನೀವು ಬಯಸಿದರೆ ಈ
>    ಶುಭಾಶಯಗಳನ್ನು ನಿರ್ದಿಷ್ಟ ವ್ಯಕ್ತಿಗಳಿಗೆ ಕಳುಹಿಸಬಹುದು, ಆದರೆ ಗುಂಪಿಗೆ
>    ಕಳುಹಿಸುವುದು ನಿಯಂತ್ರಣದಲ್ಲಿರಲಿ. ಉಚಿತ ಟಾಕ್ ಟೈಮ್ ಮುಂತಾದ freebies ಖಾತ್ರಿಪಡಿಸುವ
>    ಸಂದೇಶಗಳನ್ನು ಹಂಚಿಕೆಗಳನ್ನು ತಪ್ಪಿಸಿ. ಇವುಗಳಲ್ಲಿ ಹೆಚ್ಚಿನವುಗಳು ನಕಲಿ ಆಗಿರಬಹುದು
>    .
>
>
>    -
>
>    Avoid sharing sensational issues/items in this group. Use sober and
>    constructive language in your posts, avoid inflammatory language. Always
>    avoid angry responses (wait for your anger to subside before responding).
>    -
>
>    ಈ ಗುಂಪಿನಲ್ಲಿ ಸಂವೇದನಾತ್ಮಕ ಸಮಸ್ಯೆಗಳನ್ನು / ವಿಷಯಗಳನ್ನು ಹಂಚಿಕೊಳ್ಳುವುದನ್ನು
>    ತಪ್ಪಿಸಿ.ನಿಮ್ಮ ಹಂಚಿಕೆಗಳಲ್ಲಿ ಸಂಯಮದ ಮತ್ತು ರಚನಾತ್ಮಕ ಭಾಷೆಯನ್ನು ಬಳಸಿ, ಪ್ರಚೋದಕವಾದ
>    ಭಾಷೆಯನ್ನು ತಪ್ಪಿಸಿ. ಯಾವಾಗಲೂ ಕೋಪಯುಕ್ತ ಪ್ರತಿಕ್ರಿಯೆಗಳನ್ನು ನಿಯಂತ್ರಿಸಿರಿ 
> (ಪ್ರತಿಕ್ರಿಯಿಸುವ
>    ಮೊದಲು ನಿಮ್ಮ ಕೋಪವು ಶಾಂತವಾಗುವವರೆಗೂ ತಾಳ್ಮೆಯಿಂದಿರಿ)
>
>
>    -
>
>    If you are sharing a video, please share a short message on the video,
>    its usefulness and relevance to the group.
>    -
>
>    ನೀವು ವೀಡಿಯೊ ಹಂಚಿಕೊಂಡಿದ್ದರೆ, ದಯವಿಟ್ಟು ವೀಡಿಯೊವಿನ ಸಾರಾಂಶದ ಚಿಕ್ಕ
>    ಸಂದೇಶವನ್ನು ಹಂಚಿಕೊಳ್ಳಿ, ಇದು ಗುಂಪಿಗೆ ಉಪಯುಕ್ತವಾದದ್ದು ಮತ್ತು
>    ಪ್ರಸ್ತುತವಾಗಿರುತ್ತದೆ.
>
>
>    -
>
>    Avoid sharing many photos or videos of one event, 1-2 good ones is
>    enough.
>    -
>
>    ಒಂದು ಘಟನೆಯ ಬಹಳಷ್ಟು ಫೋಟೋಗಳು ಅಥವಾ ವೀಡಿಯೊಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ,
>    1-2 ಉತ್ತಮವಾದವುಗಳಾದರೆ ಸಾಕು.
>
>
>    -
>
>    Avoid sharing many photos or videos at one time.
>    -
>
>    ಒಂದೇ ಸಮಯದಲ್ಲಿ ಅನೇಕ ಫೋಟೋಗಳು ಅಥವಾ ವೀಡಿಯೊಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ.
>
>
>
> --
> Rakesh B
> IT for Change
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to