On Wed, 21 Jun 2017, 7:25 pm Anasuya M R, <[email protected]> wrote:
> ಶಿಕ್ಷಕರಿಗೆ ಲಿಂಕನ್ ಹೇಳಿದ್ದು > ನಾ ಬಲ್ಲೆ > ಎಲ್ಲರೂ ನ್ಯಾಯಪರರಲ್ಲ > ಎಲ್ಲರೂ ಸತ್ಯವಂತರಲ್ಲ ಎಂಬುದನು. > ಆದರೆ > ಪ್ರತಿಯೊಬ್ಬ ರಾಜಕಾರಣಿಗೆ ಬದಲು > ಒಬ್ಬ ನಿಷ್ಟಾವಂತ ನಾಯಕ, > ಪ್ರತಿಯೊಬ್ಬ ಶತ್ರುವಿಗೆ ಬದಲು > ಒಬ್ಬ ಸನ್ಮಿತ್ರನಿರುವನೆಂಬುದನು ಕಲಿಸು. > ನಿನಗೆ ಸಾಧ್ಯವಾದರೆ ಕಲಿಸು > ಗಳಿಸಿದ ಒಂದು ರೂಪಾಯಿ, > ಸಿಕ್ಕ ಐದಕ್ಕಿಂತ ಬೆಲೆಯುಳ್ಳದೆಂಬುದನು > ಕಲಿಸು ಸೋಲುವುದನು ಕಲಿಯಲು, > ಮತ್ತು ಗೆಲುವಿನಲಿ ಹರ್ಷಿಸುವುದನು. > ಪುಸ್ತಕಗಳ ಅದ್ಬುತಗಳನ್ನು ಅವನಿಗೆ ಕಲಿಸು. > ಶಾಲೆಯಲ್ಲಿ ವಂಚಿಸುವುದಕ್ಕಿಂತ > ಫೇಲಾಗುವುದು ಹೆಚ್ಚು ಗೌರವವೆಂಬುದನು ಕಲಿಸು. > ಎಲ್ಲರೂ ತಪ್ಪೆಂದಾಗ ತನ್ನ ವಿಚಾರಗಳಲಿ > ಅವನು ನಂಬಿಕೆ ಉಳಿಸಿಕೊಳ್ಳಲು ಕಲಿಸು > ನಂಬಿದ ಜನರಲಿ ವಿನಯದಿಂದ, > ಒರಟರಲಿ ಒರಟಾಗಿ ನಡೆಯುವುದನು ಕಲಿಸು > ಬೆವರು, ಬುಧ್ಧಿಯನು ಹೆಚ್ಚು ಬೆಲೆ > ಕೊಡುವವನಿಗೆ ಮಾರುವುದನು, > ಅದರೆ ಹೃದಯ ಮತ್ತು ಆತ್ಮಕೆ ಬೆಲೆಯ ಚೀಟಿಯನು > ಎಂದಿಗೂ ಅಂಟಿಸದಿರುವುದನು ಕಲಿಸು > ಬೇಸರಗೊಂಡಾಗ ನಗುವುದನು > ಕಣ್ಣೀರಿನಲಿ ಅವಮಾನವಿಲ್ಲವೆಂಬುದನು ಕಲಿಸು > ತನ್ನಲಿ ತಾನು ವಿಶ್ವಾಸ ಹೂಂದುವುದನು ಕಲಿಸು > ಆಗಲೆ > ಅವನಿಗೆ ಮಾನವೀಯತೆಯಲಿ ವಿಶ್ವಾಸ ಮೂಡುವುದು > > ಸಂಗ್ರಹ - ಎಂ.ಆರ್. ಅನಸೂಯ > > > > > > > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
