ಆತ್ಮೀಯ ಸಿರಿಕನ್ನಡ ಬಳಗದ ಸರ್ವ ಸದಸ್ಯರೇ ಇದೇ ತಿಂಗಳು ೨೯,೩೦ ನೇ ತಾರೀಖಿನಂದು
ಧಾರವಾಡದಲ್ಲಿ ರಾಜ್ಯಮಟ್ಟದ ಕನ್ನಡ ಕಾರ್ಯಾಗಾರ ನಡೆಯಲಿದ್ದು....ಅದರಲ್ಲಿ ಪಠ್ಯ ಪುಸ್ತಕ
ರಚನಾ ಸಮಿತಿಯ ಸರ್ವಾಧ್ಯಕ್ಷರಾದ ಡಾ..ಬರಗೂರು ರಾಮಚಂದ್ರಪ್ಪ ಅವರ ಗೋಷ್ಠಿ ಸಂವಾದ
ಇದ್ದು....ಸಂವಾದದಲ್ಲಿ ಚಿಂತನಶೀಲ,ವಿಚಾರಾರ್ಹ,ಮಾರ್ಮಿಕ,ಸರ್ವ ಉಪಯೋಗಿ ಪ್ರಶ್ನೆಗಳನ್ನು
ಕೇಳುವ ಸಲುವಾಗಿ.....ತಮ್ಮ ಹೆಸರು ತಮ್ಮ ಶಾಲೆಯ ಹೆಸರು ಸಹಿತ ತಮ್ಮ ಪ್ರಶ್ನೆಯನ್ನು ನನ್ನ
ವೈಯಕ್ತಿಕ ನಂಬರಿಗೆ/ ವಾಟ್ಸ ಅಪ್ಗೆ/ ಇದೇ ಬಳಗದಲ್ಲಿ ಹಂಚಿಕೆ ಮಾಡಿ ಆಯ್ದ ಪ್ರಶ್ನೆ
ಕೇಳಲಾಗುವುದು...ಸರ್ವ ಸದಸ್ಯರ ಕನಿಷ್ಟ ಒಂದಾದರೂ ಪ್ರಶ್ನೆ ಕಳಿಸಲು ಕೋರಿಕೆ....ಪ್ರಶ್ನೆ
ಕಳಿಸಲು ಕೊನೆಯ ದಿನಾಂಕ ೧೯-೦೬-೨೦೧೯........ಧನ್ಯವಾದಗಳೊಂದಿಗೆ.....


ಇಂದ
         ರಂಗನಾಥ ಸರ್

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
To view this discussion on the web, visit 
https://groups.google.com/d/msgid/kannadastf/CAEGb%3Df5y%2BBKYN7o3HY%2B6J9Bd7pV50jwxBkjN1C3BXKX2XYvuyA%40mail.gmail.com.
For more options, visit https://groups.google.com/d/optout.

Reply via email to