ದ್ವಿಗು ಸಮಾಸ

On Thu 12 Sep, 2019, 8:54 AM manjula annigeri, <[email protected]>
wrote:

> ನಾಲ್ಕು +ಮಡಿ  = ನಾಲ್ಮಡಿ>ನಾಲ್ವಡಿ .ಸರ್
>
> On Wed 11 Sep, 2019, 9:36 PM anju sm, <[email protected]> wrote:
>
>> ದನ್ಯವಾದಗಳು ಸಾರ್
>>
>> On Sep 10, 2019 7:34 PM, "puneethmk50" <[email protected]> wrote:
>>
>>> ನಾಲ್ವಡಿ ಪದವನ್ನು ನಾಲ್ಕು+ಮಡಿ=ನಾಲ್ವಡಿ ಇಲ್ಲಿ ಸಂಧಿಕಾರ್ಯವನ್ನು ಮಾಡಿ ಇದನ್ನು ಸಂಧಿ
>>> ಪದವೆಂದು ನೋಡುವುದಕ್ಕಿಂತ ಸಮಾಸಕಾರ್ಯವನ್ನು ಮಾಡಿ ಸಮಾಸ ಪದವಾಗಿ ನೋಡುವುದೇ
>>> ಸೂಕ್ತವೆನಿಸುತ್ತದೆ.....
>>> ನಾಲ್ಕು ಎಂಬುದು ಸಂಖ್ಯಾವಾಚಕ ಮತ್ತು ಮಡಿ ಎಂಬುದು ನಾಮಪದ ಹಾಗಾಗಿ ಇದನ್ನು ದ್ವಿಗು
>>> ಸಮಾಸವಾಗಿ ನೋಡುವುದೇ ಸೂಕ್ತ ಎನಿಸುತ್ತದೆ.
>>> ಏಕೆಂದರೆ ನಾಲ್ವಡಿ ಪದವನ್ನು ನಾಲ್ಕು+ಅಡಿ=ನಾಲ್ವಡಿ ಎಂದು ಪದ ಬಿಡಿಸುವುದು ಸರಿಯಲ್ಲ
>>> ಅರ್ಥ ತಪ್ಪಾಗುತ್ತದೆ.
>>> ಇನ್ನು ನಾಲ್ವಡಿ ಪದವನ್ನು ನಾಲ್ಕು+ಮಡಿ=ನಾಲ್ವಡಿ ಎಂದು ಬಿಡಿಸಿ ಆದೇಶಸಂಧಿ ಮಾಡುವುದೂ
>>> ಸಹ ಸರಿಯಲ್ಲ ಹಾಗೆ ಮಾಡಿದರೆ ಅದು ಆದೇಶ ಸಂಧಿ ಆಗುವುದೂ ಇಲ್ಲ. ಏಕೆಂದರೆ ಆದೇಶ ಸಂಧಿಯಲ್ಲಿ
>>> ಒಂದು ಅಕ್ಷರದ ಬದಲಿಗೆ ಇನ್ನೊಂದು ಅಕ್ಷರ ಬರುವ ನಿಯಮವಿದೆ ಆದರೆ ಅಕ್ಷರ ಲೋಪವಾಗುವ
>>> ನಿಯಮವಿಲ್ಲ. ಇಲ್ಲಿ ಗಮನಿಸಿ ನಾಲ್ಕು+ಮಡಿ ಎಂಬಲ್ಲಿ ಪೂರ್ವ ಪದದ ಕೊನೆಯಲ್ಲಿ ಕ್+ಉ=ಕು ಇದೆ
>>> ಆದರೆ ನಾಲ್ವಡಿ ಎನ್ನುವಲ್ಲಿ 'ಕ' ವ್ಯಂಜನ ಲೋಪವಾಗಿದೆ. ಹೀಗೆ ಒಂದು ವ್ಯಂಜನ ಲೋಪವಾಗುವ
>>> ಹಾಗೂ ಒಂದು ವ್ಯಂಜನದ ಬದಲಿಗೆ ಇನ್ನೊಂದು ವ್ಯಂಜನ ಬರುವ ಎರಡೆರಡು ಕಾರ್ಯಗಳು ಆದೇಶ ಸಂಧಿಯ
>>> ನಿಯಮದಲ್ಲಿ ಇಲ್ಲ ಹಾಗಾಗಿ ನಾಲ್ವಡಿ ಎಂಬ ಪದವನ್ನು ಸಂಧಿ ಪದವೆಂದು ನೋಡದೆ ಸಮಾಸ ಪದವಾಗಿ
>>> ನೋಡುವುದು ಸರಿ ಎಂಬುದು ನನ್ನ ಅಭಿಪ್ರಾಯ.
>>> ಈ ನನ್ನ ಅಭಿಪ್ರಾಯ ಕುರಿತು ನಿಮ್ಮ ಪ್ರತಿಕ್ರಿಯೆ ತಿಳಿಸಿ.
>>> ಧನ್ಯವಾದಗಳು......
>>>
>>>
>>>
>>> Sent from my Samsung Galaxy smartphone.
>>>
>>> -------- Original message --------
>>> From: DEVAPPA devu <[email protected]>
>>> Date: 08/09/2019 4:39 p.m. (GMT+05:30)
>>> To: [email protected]
>>> Subject: Re: [Kannada STF-30240] 2019 - 8 - 9-10 ನೆಯ ತರಗತಿಗಳ ಮೊದಲನೆಯ
>>> ಸಂಕಲನಾತ್ಮಕ ಪರೀಕ್ಷೆಯ ಮಾದರಿ ನೀಲನಕ್ಷೆ ಮತ್ತು ಪ್ರಶ್ನೆ ಪತ್ರಿಕೆ.
>>>
>>> ಇವುಗಳಲ್ಲಿ ಯಾವುದು ಸರಿ ?
>>> ನಾಲ್ಕು+ ಅಡಿ = ನಾಲ್ವಡಿ - ಆಗಮ ಸಂಧಿ
>>> ನಾಲ್ಕು + ಮಡಿ = ನಾಲ್ವಡಿ - ಆದೇಶ ಸಂಧಿ
>>>
>>> On Sat 7 Sep, 2019, 6:55 PM pushpaknishanth, <[email protected]>
>>> wrote:
>>>
>>>> thank you sir
>>>>
>>>>
>>>>
>>>> Sent from my Samsung Galaxy smartphone.
>>>>
>>>> -------- Original message --------
>>>> From: Raveesh kumar b <[email protected]>
>>>> Date: 9/5/19 01:05 (GMT+05:30)
>>>> To: "Raveesh Kumar B." <[email protected]>, KannadaSTF - ಕನ್ನಡ ಭಾಷಾ
>>>> ಶಿಕ್ಷಕರ ವೇದಿಕೆ <[email protected]>, [email protected],
>>>> kbmudenuru basu <[email protected]>, nagaraja kotekar <
>>>> [email protected]>, MALLIKARJUN MUKARTIHAL <
>>>> [email protected]>, EARAPPA M <[email protected]>, A M Guru
>>>> Swamy <[email protected]>, chikkegowda Madagondahalli <
>>>> [email protected]>, Rajashree Laxani <[email protected]>,
>>>> [email protected], [email protected]
>>>> Subject: [Kannada STF-30221] 2019 - 8 - 9-10 ನೆಯ ತರಗತಿಗಳ ಮೊದಲನೆಯ
>>>> ಸಂಕಲನಾತ್ಮಕ ಪರೀಕ್ಷೆಯ ಮಾದರಿ ನೀಲನಕ್ಷೆ ಮತ್ತು ಪ್ರಶ್ನೆ ಪತ್ರಿಕೆ.
>>>>
>>>> ಕನ್ನಡ ನಾಡಿನ ಗುರು ವೃಂದದವರೆಲ್ಲರಿಗೂ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಹಾರ್ದಿಕ
>>>> ಶುಭಾಶಯಗಳು.
>>>>
>>>> ನಾನು 8 / 9/ 10 ನೆಯ ತರಗತಿಗಳ ಮೊದಲನೆಯ ಸಂಕಲನಾತ್ಮಕ ಪರೀಕ್ಷೆ ಮಾದರಿ ನೀಲನಕ್ಷೆ
>>>> ಮತ್ತು ಪ್ರಶ್ನೆ ಪತ್ರಿಕೆಯನ್ನು ಸಿದ್ಧಗೊಳಿಸಿ, ತಮಗೆ ಸಮರ್ಪಿಸುತ್ತಿದ್ದೇನೆ.
>>>>
>>>> ಇದರಲ್ಲಿ ಏನಾದರೂ ತಪ್ಪುಗಳಿದ್ದರೆ ದಯವಿಟ್ಟು ತಿಳಿಸಿ. ಇದನ್ನು ಇನ್ನೂ ಉತ್ತಮಪಡಿಸಲು
>>>> ಸಲಹೆ, ಸೂಚನೆ, ಮಾರ್ಗದರ್ಶನ ನೀಡುವಂತೆ ಹೃತ್ಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇನೆ.
>>>>
>>>> --
>>>> ರವೀಶ್ ಕುಮಾರ್  ಬಿ.
>>>> ಕನ್ನಡ  ಭಾಷಾ ಶಿಕ್ಷಕರು
>>>> ಸರ್ಕಾರಿ ಪ್ರೌಢಶಾಲೆ
>>>> ಕೇರ್ಗಳ್ಳಿ - ೫೭೦ ೦೨೬
>>>> ಮೈಸೂರು ತಾಲೂಕು ಮತ್ತು ಜಿಲ್ಲೆ
>>>> ಸಂಚಾರಿ ವಾಣಿ ಸಂಖ್ಯೆ ೯೪೪೮೯ ೫೮೪೯೮
>>>>
>>>> --
>>>> -----------
>>>> 1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
>>>> -
>>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>> -
>>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>>> ನೀಡಿ -
>>>> http://karnatakaeducation.org.in/KOER/en/index.php/Portal:ICT_Literacy
>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>> ತಿಳಿಯಲು -
>>>> http://karnatakaeducation.org.in/KOER/en/index.php/Public_Software
>>>> -----------
>>>> ---
>>>> You received this message because you are subscribed to the Google
>>>> Groups "KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
>>>> To unsubscribe from this group and stop receiving emails from it, send
>>>> an email to [email protected].
>>>> To view this discussion on the web, visit
>>>> https://groups.google.com/d/msgid/kannadastf/CADXX00rX19W8JLSHfxpgQMrjVNnPBuO3Cqtyx%3DXeD1RAVYfcUA%40mail.gmail.com
>>>> .
>>>>
>>>> --
>>>> -----------
>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>> -
>>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>> -
>>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>>> ನೀಡಿ -
>>>> http://karnatakaeducation.org.in/KOER/en/index.php/Portal:ICT_Literacy
>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>> ತಿಳಿಯಲು -
>>>> http://karnatakaeducation.org.in/KOER/en/index.php/Public_Software
>>>> -----------
>>>> ---
>>>> You received this message because you are subscribed to the Google
>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>> To unsubscribe from this group and stop receiving emails from it, send
>>>> an email to [email protected].
>>>> To view this discussion on the web, visit
>>>> https://groups.google.com/d/msgid/kannadastf/5d73afb4.1c69fb81.ec61.f2a1%40mx.google.com
>>>> <https://groups.google.com/d/msgid/kannadastf/5d73afb4.1c69fb81.ec61.f2a1%40mx.google.com?utm_medium=email&utm_source=footer>
>>>> .
>>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -
>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -
>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -
>>> http://karnatakaeducation.org.in/KOER/en/index.php/Public_Software
>>> -----------
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to [email protected].
>>> To view this discussion on the web, visit
>>> https://groups.google.com/d/msgid/kannadastf/CALb2FO%2BfRFHbGSf5Xj7VXpo9-rw7mJ00CvQWfnBpHGyGsg5B6w%40mail.gmail.com
>>> <https://groups.google.com/d/msgid/kannadastf/CALb2FO%2BfRFHbGSf5Xj7VXpo9-rw7mJ00CvQWfnBpHGyGsg5B6w%40mail.gmail.com?utm_medium=email&utm_source=footer>
>>> .
>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -
>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -
>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -
>>> http://karnatakaeducation.org.in/KOER/en/index.php/Public_Software
>>> -----------
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to [email protected].
>>> To view this discussion on the web, visit
>>> https://groups.google.com/d/msgid/kannadastf/go477lxexw5p806jg2u3xgjb.1568124233146%40email.android.com
>>> <https://groups.google.com/d/msgid/kannadastf/go477lxexw5p806jg2u3xgjb.1568124233146%40email.android.com?utm_medium=email&utm_source=footer>
>>> .
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -
>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -
>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -
>> http://karnatakaeducation.org.in/KOER/en/index.php/Public_Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To view this discussion on the web, visit
>> https://groups.google.com/d/msgid/kannadastf/CAJN-%2BUD_SNVr-fLB4D2QTviwirUUEYxY7n_YMsZF_qGM806c9w%40mail.gmail.com
>> <https://groups.google.com/d/msgid/kannadastf/CAJN-%2BUD_SNVr-fLB4D2QTviwirUUEYxY7n_YMsZF_qGM806c9w%40mail.gmail.com?utm_medium=email&utm_source=footer>
>> .
>>
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To view this discussion on the web, visit 
https://groups.google.com/d/msgid/kannadastf/CABC0ThP6m4O1pD_xBHzAcZ25sX-HHCSHJ9CxGNLiKSU8vJM-DQ%40mail.gmail.com.

Reply via email to