ಆತ್ಮೀಯ ದ್ವಿತೀಯ ಭಾಷಾ ಬೋಧಿಸುವ ಕನ್ನಡ ಮಿತ್ರರೇ ಸಿರಿ ಕನ್ನಡ ನುಡಿ ಬಳಗದವತಿಯಿಂದ ದ್ವಿತೀಯ ಭಾಷೆಯ ರಸಪ್ರಶ್ನೆ ಕಾರ್ಯಕ್ರಮವನ್ನು ಇಂದಿನಿಂದ ಪ್ರಾರಂಭಿಸಲಾಗಿದೆ.
ರಾಜ್ಯದ ಕನ್ನಡ ಶಿಕ್ಷಕ ಬಳಗವು ಸೇರಿ ಇ- ಸಿರಿ ಕನ್ನಡ ಎಂಬ ವೆಬ್ಸೈಟನ್ನು ರಚನೆ ಮಾಡಿದ್ದು ಇದರಲ್ಲಿ ಪ್ರಥಮ, ದ್ವಿತೀಯ, ತೃತೀಯ ಭಾಷೆಯ ಸಂಪನ್ಮೂಲಗಳನ್ನು ಸೃಜಿಸಲು ಆಯೋಜಿಸಲಾಗಿದೆ. ಈ ನಿಟ್ಟಿನಲ್ಲಿ ಇಂದಿನಿಂದ ದ್ವಿತೀಯ ಭಾಷೆ ತಿಳಿ ಕನ್ನಡ ವಿಷಯದ ರಸ ಪ್ರಶ್ನೆಯನ್ನು ಆರಂಭಿಸಲಾಗಿದೆ. ಪ್ರತಿದಿನ ಕಳಿಸುವ ಲಿಂಕನ್ನು ನಿಮ್ಮ ನಿಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ತಲುಪಿಸಲು ಪ್ರಯತ್ನಿಸಿ. ಮತ್ತು ರಸಪ್ರಶ್ನೆ ಯಲ್ಲಿ ಭಾಗವಹಿಸಲು ಮಾರ್ಗದರ್ಶನ ನೀಡಿ. ಇಡೀ ಪಾಠ/ ಪದ್ಯ/ ವ್ಯಾಕರಣಾಂಶಗಳನ್ನು ಸುಲಭವಾಗಿ ಗ್ರಹಿಸಿಕೊಳ್ಳಲು ಸಹಾಯಕವಾಗುತ್ತದೆ. ಈ ಗುಂಪಿಗೆ ಸೇರಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. *ಸೂಚನೆ:* ಒಂದನೆಯ ಗುಂಪಿನಲ್ಲಿ ಇರುವವರು ಮತ್ತೆ ಈ ಗುಂಪಲ್ಲಿ ಸೇರುವುದು ಬೇಡ https://chat.whatsapp.com/JUFOmLGPslW8c8rlBRlGpC ಬಸವರಾಜ ಟಿ. ಎಮ್ ಸರ್ಕಾರಿ ಪ್ರೌಢಶಾಲೆ ರೂಪನಗುಡಿ ಬಳ್ಳಾರಿ ಜಿಲ್ಲೆ 9743887044 -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/kannadastf/CAKNxDGQBWW1t-5Tyc51eMfk8A9Kpgk8cXCSX5EAU3%3DYdDc-sJg%40mail.gmail.com.
