👺👺👺👺👺👺👺👺.
*ರಾಜ್ಯ ಸಿರಿಗನ್ನಡ ಬಳಗ*
*ಸಿನಾಸಂ*
*(ಸಿರಿಗನ್ನಡ ನಾಟ್ಯಸಂಘ)*
*ಪಾಠ ನಾಟಕ ಸರಣಿ*
👺👺👺👺👺👺👺👺
*ಸಿರಿಗನ್ನಡ ಪಾಠ ನಾಟಕಗಳನ್ನು ವಿನೂತನವಾಗಿ ರೂಪಿಸಲು*
*ನಾಟಕ ನಿರ್ದೇಶಕರು*
*ಸಂಗೀತ ,ಆಡಿಯೊ ಸಂಕಲನಕಾರರು*
*ರಂಗಪಠ್ಯ ರೂಪಿಸುವ ಲೇಖಕರು*
*ರಂಗಧ್ವನಿ ನೀಡುವ ಆಸಕ್ತ ಕಲಾವಿದರು*
*ವೀಡಿಯೋ ಎಡಿಟಿಂಗ್ ತಂತ್ರಜ್ಞರು*
*ಇದುವರೆಗೆ ರಂಗಧ್ವನಿ ನೀಡದ ಪಾಠ ನಾಟಕದಲ್ಲಿ ಪಾಲ್ಗೊಳ್ಳದ ರಾಜ್ಯದ ಎಲ್ಲ ಜಿಲ್ಲೆಯ ಕನ್ನಡ
ಭಾಷಾ ಶಿಕ್ಷಕ ಕಲಾವಿದರಿಗೆ ಮುಕ್ತ ಅವಕಾಶವಿದೆ*
*ಆಸಕ್ತರು ಸಂಪರ್ಕಿಸಿ*
*ಶ್ರೀ ಬಸವರಾಜ ಟಿ.ಎಂ*
*ಶ್ರೀ ಸಿ.ಎಚ್.ನಾಯಕ*.
👺👺👺👺👺👺👺👺
*ನಿಮ್ಮೆಲ್ಲರೊಂದಿಗೆ ಜೊತೆಯಾಗಿ*
*ಸಿರಿಗನ್ನಡ ಬಳಗ ಸೂಕ್ತ ಮಾರ್ಗದರ್ಶನ ನೀಡುವುದು ಬನ್ನಿ ಕೈ ಜೋಡಿಸಿ ಉತ್ತಮ ಸಂಪನ್ಮೂಲ
ರಚಿಸಿ ಬಳಗವನ್ನು ಸಮೃದ್ಧಗೊಳಿಸೋಣ*
👺👺👺👺👺👺👺👺
ಬಸವರಾಜ ಟಿ. ಎಮ್
ಸರ್ಕಾರಿ ಪ್ರೌಢಶಾಲೆ
ರೂಪನಗುಡಿ
ಬಳ್ಳಾರಿ ಜಿಲ್ಲೆ
9743887044
--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು
-http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email
to [email protected].
To view this discussion on the web, visit
https://groups.google.com/d/msgid/kannadastf/CAKNxDGTeYvM%3DTJ1m72sdcv0ZByJm-Dm4BDAiBQdyvufniGhSPA%40mail.gmail.com.