ತುಂಬಾ ಧನ್ಯವಾದಗಳು ಸರ್. ಮೈಸೂರಿನ ಮೋರ್ ಅಂಗಡಿಯಲ್ಲಿ (ಎಲ್ಲವೂ ಒಂದೇ ಕಡೆ ಸಿಗುವಂತೆ) ಸಾಮಾಗ್ರಿಗಳು ಸಿಗುವಂತೆ ಒಂದೇ ಕಡೆ ೧೦ ನೆಯ ತರಗತಿಯ ಅಮೂಲ್ಯವಾದ ಎಲ್ಲವೂ ದೊರಕಿದವು... ತುಂಬಾ ಉಪಯೋಗವಾಯಿತು ಸರ್....
On Tue, 4 Aug 2020, 12:10 pm ಸಿರಿಗನ್ನಡ ಕಸ್ತೂರಿ ಸುಬ್ರಹ್ಮಣ್ಯ ಭಟ್, < trsbha...@gmail.com> wrote: > ***_*ಸಾರ್ವಜನಿಕ ಶಿಕ್ಷಣ ಇಲಾಖೆಯ ವಿದ್ಯಾಗಮ ಯೋಜನೆಯ ಆಶಯದಂತೆ, ಪ್ರೌಢಶಾಲೆಯ ಪ್ರಥಮ > ಭಾಷಾ ಸಿರಿಗನ್ನಡ ಪಾಠಕ್ಕೆ ರಚಿಸಲಾದ ವಿಡಿಯೋ ಪಾಠಗಳು..**_ > > ಇಲ್ಲಿನ ವಿಡಿಯೋ ಪಾಠಗಳು ಪಾಠಕ್ಕೆ ಪೂರಕವಾದ ಚಿತ್ರಗಳಿಂದ ಹಾಗೂ ವಿಡಿಯೋ ಗಳಿಂದ ಕೂಡಿದ್ದು > ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತೆ ವಿವರಿಸಲಾಗಿದೆ... > > > ಹತ್ತನೇ ತರಗತಿಯ ಎಲ್ಲ ಪದ್ಯ, ಗದ್ಯ ಹಾಗೂ ಪಠ್ಯಪೋಷಕದ ವಿಡಿಯೋ ಗಳಿದ್ದು, > ಒಂಬತ್ತನೇ ತರಗತಿಯ ಒಂದು ಪಾಠ ಹಾಗೂ ಪದ್ಯದ ವಿಡಿಯೋ ಹಾಗೂ ಎಂಟನೇ ತರಗತಿಯ ಒಂದು ಪಾಠದ > ಜೊತೆಗೆ ಪ್ರೌಢಶಾಲೆಯ ಬಹುತೇಕ ವ್ಯಾಕರಣಾಂಶಗಳನ್ನು ಒಳಗೊಂಡ 30 ವ್ಯಾಕರಣದ ವಿಡಿಯೋ ಪಾಠಗಳು > ಇಲ್ಲಿವೆ.. > > > **ಕಳೆದ ಮೇ ತಿಂಗಳಿನ ಲಾಕ್ ಡೌನ್ ಸಮಯದಲ್ಲಿ ಶಿಕ್ಷಕರ ವರ್ಕ್ ಫ್ರಮ್ ಹೋಮ್ ಅವಧಿಯನ್ನು > ಬಳಸಿಕೊಂಡು, ಇಲ್ಲಿಯವರೆಗೆ ಒಟ್ಟು ಎಂಬತ್ತಕ್ಕೂ (80) ಹೆಚ್ಚಿನ ವಿಡಿಯೋ ಪಾಠಗಳನ್ನು > ರಚಿಸಲಾಗಿದೆ* ...* > > *ಇವುಗಳನ್ನು ಸಿರಿಗನ್ನಡ ಕಸ್ತೂರಿ ಯುಟ್ಯೂಬ್ ಚಾನಲ್ ನಲ್ಲಿ ನೋಡಬಹುದಾಗಿದೆ...* > > > ಇದರ ಜೊತೆಗೆ ಇರುವ ಪಿಡಿಎಫ್ ನಲ್ಲಿ ಅದರ ಎಲ್ಲ ಲಿಂಕ್ ಗಳನ್ನು ಕ್ರೋಢೀಕರಿಸಿ ಒಂದೆಡೆ > ಕೊಡಲಾಗಿದೆ... > > > > *_ವಂದನೆಗಳೊಂದಿಗೆ_* > > ಸುಬ್ರಹ್ಮಣ್ಯ ಟಿ ಆರ್ > ಕನ್ನಡ ಭಾಷಾ ಶಿಕ್ಷಕರು > ಸರಕಾರಿ ಪ್ರೌಢಶಾಲೆ ಹಾಯ್ಕಾಡಿ, > ಬ್ರಹ್ಮಾವರ ವಲಯ ಉಡುಪಿ... > 9480507119 > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To view this discussion on the web, visit > https://groups.google.com/d/msgid/kannadastf/CAH7xQhcVqd5zsLQd-a57rS0Nv7kBX86_uTxPLO3idBrMvi2%2Byg%40mail.gmail.com > <https://groups.google.com/d/msgid/kannadastf/CAH7xQhcVqd5zsLQd-a57rS0Nv7kBX86_uTxPLO3idBrMvi2%2Byg%40mail.gmail.com?utm_medium=email&utm_source=footer> > . > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To view this discussion on the web, visit https://groups.google.com/d/msgid/kannadastf/CALvTDaRvbL2b%3D%2Bw27W0naZwhjM4VOacS0K1qgjXZTY%3DNrKtxBA%40mail.gmail.com.