🌸🌸🌸🌹,🌹🌹🌹🌹🌹🌸🌸🌸 *ಆತ್ಮೀಯರೇ* ...,
ನಾನು, ಸುಬ್ರಹ್ಮಣ್ಯ ಟಿ ಆರ್... ಕನ್ನಡ ಭಾಷಾ ಶಿಕ್ಷಕ ಸರಕಾರಿ ಪ್ರೌಢಶಾಲೆ ಹಾಯ್ಕಾಡಿ, ಉಡುಪಿ ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹದಿಂದ ನಾನು ಕಳೆದ ಮೂರು ತಿಂಗಳ ಅವಧಿಯಲ್ಲಿ ರಚಿಸಿದ ವಿಡಿಯೋ ಪಾಠಗಳು ಬಹಳಷ್ಟು ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಇಷ್ಟವಾಗುವುದರೊಂದಿಗೆ, ಪ್ರತಿದಿನ ಹೆಚ್ಚಿನ ವಿದ್ಯಾರ್ಥಿಗಳು ಇದನ್ನು ವೀಕ್ಷಿಸುತ್ತಿರುವುದು,ವಿಡಿಯೋ ಪಾಠಗಳ ಬಗ್ಗೆ ಸಕಾರಾತ್ಮಕವಾಗಿ ಮಾತನಾಡುತ್ತಿರುವುದು ನನ್ನ ಪಾಲಿಗೆ ಅತ್ಯಂತ ಸಂತಸದ ವಿಷಯವಾಗಿದೆ... ಹಾಗೆಯೇ ರಾಜ್ಯದ ಹಲವೆಡೆಯಿಂದ ಶಿಕ್ಷಕ ಮಿತ್ರರು, ವಿದ್ಯಾರ್ಥಿಗಳು , ಪೋಷಕರು ಸಹ ಕರೆಮಾಡಿ ವಿಡಿಯೋ ಪಾಠಗಳು ಈ ಕರೋನಾ ಸಂಕಷ್ಟದ ಸಮಯದಲ್ಲಿ ತಮಗೆಲ್ಲ ತುಂಬಾ ಉಪಯೋಗಕಾರಿ ಯಾಗಿದೆ ಎಂದು ಹೇಳಿ, ಶುಭ ಹಾರೈಸುವುದರೊಂದಿಗೆ ಈ ವಿಡಿಯೋ ಪಾಠಗಳ ಬಗ್ಗೆ, ಅದರ ಲಿಂಕ್ ಗಳನ್ನು ಪಡೆಯುವ ಬಗ್ಗೆ ಹಲವಾರು ಜನರು ಕೇಳುತ್ತಿದ್ದಾರೆ... ಹಾಗಾಗಿ ನನ್ನ ಎಲ್ಲ ವಿಡಿಯೋ ಪಾಠಗಳನ್ನು ಇನ್ನು ಮುಂದೆ *ಸಿರಿಗನ್ನಡ ಕಸ್ತೂರಿ ಯುಟ್ಯೂಬ್ ಟೆಲಿಗ್ರಾಮ್ ಗುಂಪು* ರಚಿಸಿದ್ದು ಇದರಲ್ಲಿ ಹಂಚಿಕೊಳ್ಳಲಿದ್ದೇನೆ... *ಟೆಲಿಗ್ರಾಮ್ ನ ವಿಶೇಷತೆ* ೧. ಇದರಲ್ಲಿ ಅತ್ಯಧಿಕ ಸಂಖ್ಯೆಯ ಸದಸ್ಯರು ಸೇರಬಹುದು.. ೨. ಇದರ ಇಮೇಜ್ ಅಥವಾ ವಿಡಿಯೋ ಗ್ಯಾಲರಿಯಲ್ಲಿ ನೇರವಾಗಿ ಸೇವ್ ಆಗುವುದಿಲ್ಲ. ಹಾಗಾಗಿ ಫೋಟೋ, ವಿಡಿಯೋ ಡಿಲೀಟ್ ಮಾಡುವ ಕಿರಿಕಿರಿ ಉಂಟಾಗುವುದಿಲ್ಲ.. ೩. ಇದರಲ್ಲಿ ಹಿಂದಿನ ಎಲ್ಲ ಮೆಸೇಜ್ ಸಹ ನೋಡಬಹುದಾಗಿದೆ... ನೀವು ಟೆಲಿಗ್ರಾಮ್ app install ಮಾಡಿಕೊಳ್ಳುವ ಮೂಲಕ ಈ ಗುಂಪನ್ನು ಸೇರಬಹುದಾಗಿದೆ... *ಟೆಲಿಗ್ರಾಮ್ app ಲಿಂಕ್* https://telegram.org/dl *_ಸಿರಿಗನ್ನಡ ಕಸ್ತೂರಿ ಯುಟ್ಯೂಬ್ ಚಾನಲ್ ವೇದಿಕೆ ಯ ಲಿಂಕ್ ..._* https://t.me/joinchat/RO1QdBozpQTPThF-X_L_Ow ಆದರೊಂದು ಮಾತು... ಅನಗತ್ಯ ಚಾಟ್ ಬೇಡ. ಪ್ರೌಢಶಾಲೆಯ ಪ್ರಥಮ ಭಾಷೆ ಕನ್ನಡ ಪಾಠಕ್ಕೆ ಹಾಗೂ ವಿಡಿಯೋ ಪಾಠಕ್ಕೆ ಸಂಬಂಧಿಸಿದ ಮಾಹಿತಿ ಮಾತ್ರಾ ಹಂಚಿಕೊಳ್ಳಬೇಕು ಎಂಬ ನಮ್ರ ಕೋರಿಕೆ... *_ನೀವು ಸೇರಿ ನಿಮ್ಮ ಆತ್ಮೀಯರಿಗೂ ಸೇರಲು ತಿಳಿಸಿ..* *ಈ ಮೆಸೇಜ್ ನ್ನು ಆದಷ್ಟು ಶೇರ್ ಮಾಡಿ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಿ...* 🌸🌸🌸 *ಧನ್ಯವಾದಗಳು* ...🌸🌸🌸 -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/kannadastf/CAH7xQheCJWtsbXC%3DzZSnnzsQ0doJb2j_uRC%2BUkPxOX%2Bj3%3D-9rA%40mail.gmail.com.
