ಅಭಿನಂದನೆಗಳು  ತಮಗೆ  ,ವಿಧ್ಯಾರ್ಥಿಗಳಿಗೆ ಮತ್ತು  ಶಿಕ್ಷಕರಿಗೆ  ತುಂಬಾ  ಉಪಯುಕ್ತವಾದ
ಮಾಹಿತಿ.

On Thu, 27 Aug 2020, 7:20 pm Dinesh MG, <dini...@gmail.com> wrote:

> ನಿಮಗೆ ಅನಂತ ಅನಂತ ಧನ್ಯವಾದಗಳು ಗುರುಗಳೆ 🙏🙏🙏🙏💐💐💐
>
> On Tue, 4 Aug 2020, 12:10 pm ಸಿರಿಗನ್ನಡ ಕಸ್ತೂರಿ ಸುಬ್ರಹ್ಮಣ್ಯ ಭಟ್, <
> trsbha...@gmail.com> wrote:
>
>> ***_*ಸಾರ್ವಜನಿಕ ಶಿಕ್ಷಣ ಇಲಾಖೆಯ ವಿದ್ಯಾಗಮ ಯೋಜನೆಯ ಆಶಯದಂತೆ, ಪ್ರೌಢಶಾಲೆಯ ಪ್ರಥಮ
>> ಭಾಷಾ ಸಿರಿಗನ್ನಡ ಪಾಠಕ್ಕೆ ರಚಿಸಲಾದ ವಿಡಿಯೋ ಪಾಠಗಳು..**_
>>
>> ಇಲ್ಲಿನ ವಿಡಿಯೋ ಪಾಠಗಳು ಪಾಠಕ್ಕೆ ಪೂರಕವಾದ ಚಿತ್ರಗಳಿಂದ ಹಾಗೂ ವಿಡಿಯೋ ಗಳಿಂದ
>> ಕೂಡಿದ್ದು ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತೆ ವಿವರಿಸಲಾಗಿದೆ...
>>
>>
>> ಹತ್ತನೇ ತರಗತಿಯ ಎಲ್ಲ ಪದ್ಯ, ಗದ್ಯ ಹಾಗೂ ಪಠ್ಯಪೋಷಕದ ವಿಡಿಯೋ ಗಳಿದ್ದು,
>> ಒಂಬತ್ತನೇ ತರಗತಿಯ ಒಂದು ಪಾಠ ಹಾಗೂ ಪದ್ಯದ ವಿಡಿಯೋ ಹಾಗೂ ಎಂಟನೇ ತರಗತಿಯ ಒಂದು ಪಾಠದ
>> ಜೊತೆಗೆ ಪ್ರೌಢಶಾಲೆಯ ಬಹುತೇಕ ವ್ಯಾಕರಣಾಂಶಗಳನ್ನು ಒಳಗೊಂಡ 30 ವ್ಯಾಕರಣದ ವಿಡಿಯೋ ಪಾಠಗಳು
>> ಇಲ್ಲಿವೆ..
>>
>>
>>  **ಕಳೆದ ಮೇ ತಿಂಗಳಿನ ಲಾಕ್ ಡೌನ್ ಸಮಯದಲ್ಲಿ ಶಿಕ್ಷಕರ ವರ್ಕ್ ಫ್ರಮ್ ಹೋಮ್ ಅವಧಿಯನ್ನು
>> ಬಳಸಿಕೊಂಡು,  ಇಲ್ಲಿಯವರೆಗೆ ಒಟ್ಟು ಎಂಬತ್ತಕ್ಕೂ (80) ಹೆಚ್ಚಿನ ವಿಡಿಯೋ ಪಾಠಗಳನ್ನು
>> ರಚಿಸಲಾಗಿದೆ* ...*
>>
>> *ಇವುಗಳನ್ನು ಸಿರಿಗನ್ನಡ ಕಸ್ತೂರಿ ಯುಟ್ಯೂಬ್ ಚಾನಲ್ ನಲ್ಲಿ ನೋಡಬಹುದಾಗಿದೆ...*
>>
>>
>> ಇದರ ಜೊತೆಗೆ ಇರುವ ಪಿಡಿಎಫ್ ನಲ್ಲಿ ಅದರ ಎಲ್ಲ ಲಿಂಕ್ ಗಳನ್ನು ಕ್ರೋಢೀಕರಿಸಿ ಒಂದೆಡೆ
>> ಕೊಡಲಾಗಿದೆ...
>>
>>
>>
>>  *_ವಂದನೆಗಳೊಂದಿಗೆ_*
>>
>> ಸುಬ್ರಹ್ಮಣ್ಯ ಟಿ ಆರ್
>> ಕನ್ನಡ ಭಾಷಾ ಶಿಕ್ಷಕರು
>> ಸರಕಾರಿ ಪ್ರೌಢಶಾಲೆ ಹಾಯ್ಕಾಡಿ,
>> ಬ್ರಹ್ಮಾವರ ವಲಯ ಉಡುಪಿ...
>> 9480507119
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -
>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -
>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -
>> http://karnatakaeducation.org.in/KOER/en/index.php/Public_Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To view this discussion on the web, visit
>> https://groups.google.com/d/msgid/kannadastf/CAH7xQhcVqd5zsLQd-a57rS0Nv7kBX86_uTxPLO3idBrMvi2%2Byg%40mail.gmail.com
>> <https://groups.google.com/d/msgid/kannadastf/CAH7xQhcVqd5zsLQd-a57rS0Nv7kBX86_uTxPLO3idBrMvi2%2Byg%40mail.gmail.com?utm_medium=email&utm_source=footer>
>> .
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To view this discussion on the web, visit
> https://groups.google.com/d/msgid/kannadastf/CAGsNKbbPLRX0ZbgDE_znD0tgNj5HFTSLG%3D%3DKn8vAbw%2BL-QjOGQ%40mail.gmail.com
> <https://groups.google.com/d/msgid/kannadastf/CAGsNKbbPLRX0ZbgDE_znD0tgNj5HFTSLG%3D%3DKn8vAbw%2BL-QjOGQ%40mail.gmail.com?utm_medium=email&utm_source=footer>
> .
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To view this discussion on the web, visit 
https://groups.google.com/d/msgid/kannadastf/CAFYvAm5MtJu4TQA6C%2BWmEwoebkMvZN7vszi_rP5-RHmgRMzOuQ%40mail.gmail.com.

Reply via email to