https://sirikannadajnanadeepa.blogspot.com/

ಆತ್ಮೀಯ ಕನ್ನಡ ಶಿಕ್ಷಕ ಮಿತ್ರರೇ ನಿಮ್ಮ ಕಂಪ್ಯೂಟರ್ ನಲ್ಲಿ ನ ವರ್ಡ್ ಪೈಲ್ ಗಳನ್ನು
,ಪಿಪಿಟಿಗಳನ್ನು  ಮೊಬೈಲ್ನಲ್ಲಿ ಹಾಕಿಕೊಂಡು ನೋಡಿದರೆ ಅಕ್ಷರಗಳು ಚೀನಿ ಭಾಷೆಯ ರೀತಿಯಲ್ಲಿ
ಕಾಣುತ್ತೇವೆ.

 ಚಿಂತೆಬಿಡಿ ಈ ಬ್ಲಾಗ್ ನಲ್ಲಿರುವ ವಿಡಿಯೋವನ್ನು ನೋಡಿ
ನುಡಿ ಫಾಂಟ್ ಗಳನ್ನು  ಮೊಬೈಲ್ ನಲ್ಲಿ  ಇನ್ ಸ್ಟಾಲ್  ಮಾಡಿಕೊಳ್ಳಿ.
ಎಲ್ಲಾ ರೀತಿಯ ವರ್ಡ್ ಫೈಲ್ ಗಳನ್ನು ಮೊಬೈಲ್ ನಲ್ಲಿ ನೋಡಬಹುದು ಎಡಿಟ್ ಮಾಡಬಹುದು.
 ಸೇವ್ ಮಾಡಬಹುದು ಪಿಡಿಎಫ್ ಮಾಡಬಹುದು.

ಬಸವರಾಜ ಟಿ. ಎಮ್
ಸರ್ಕಾರಿ ಪ್ರೌಢಶಾಲೆ
ರೂಪನಗುಡಿ
ಬಳ್ಳಾರಿ ಜಿಲ್ಲೆ
9743887044

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To view this discussion on the web, visit 
https://groups.google.com/d/msgid/kannadastf/CAKNxDGRg6F0d%3DXgKKtep741ARSi7cr9kXsQ3yDdqDEcqvPDkmA%40mail.gmail.com.

Reply via email to