ಮೊದಲ ಎಪಿಸೋಡಿನ ನನ್ ವಾಯ್ಸ್ ನನ್ ಚಾಯ್ಸ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಅಭಿನಂದನೆಗಳು
On Sat, Nov 21, 2020, 6:45 PM IT for Change - Education < [email protected]> wrote: > > ಪ್ರೀತಿಯ ಮಿತ್ರರೆ, > > ಐಟಿ ಫಾರ್ ಚೇಂಜ್ ಸಂಸ್ಥೆಯಲ್ಲಿ ನಾವು ಹದಿಹರೆಯದ ಹೆಣ್ಣುಮಕ್ಕಳು ಹಾಗು ಅವರ ಪೋಷಕರನ್ನ > ಕೇಂದ್ರೀಕರಿಸಿ "ನನ್ ವಾಯ್ಸ್ ನನ್ ಚಾಯ್ಸ್" ರೇಡಿಯೋ ಕಾರ್ಯಕ್ರಮವನ್ನು > ರೂಪಿಸಿದ್ದೇವೆ. ಇದು ೨೧ ನವೆಂಬರ್ ಅಂದರೆ ಇಂದಿನಿಂದ ಪ್ರಾರಂಭವಾಗಲಿದೆ. ಇದು ಸಂಜೆ 7:00 > - 7:30ವರೆಗೆ ರೇಡಿಯೋ ಆಕ್ಟಿವ್ 90.4 ಎಫ್.ಎಂ. ಸ್ಟೇಶನ್‌ನಲ್ಲಿ ಪ್ರತಿ ಶನಿವಾರ > ಪ್ರಸಾರವಾಗಲಿದೆ. > > ಈ ಕಾರ್ಯಕ್ರಮ ಶಿಕ್ಷಕರಿಗೆ ಹಾಗು ಇತರೆ ಶಿಕ್ಷಣ ಕ್ಷೇತ್ರದ ತಜ್ಞರಿಗೆ ಪ್ರಸ್ತುತವಾಗಿದೆ. > ನಿಮಗೆ ಈ ರೇಡಿಯೋ ಸ್ಟೇಷನ್ ಸಿಗದಿದ್ದರೆ, ರಾತ್ರಿ 8 ಗಂಟೆಗೆ ಯೂಟ್ಯೂಬ್ ನಲ್ಲಿ > https://youtu.be/LfZyUlUBiqI ಇಲ್ಲಿ ಬಿತ್ತರಗೊಳ್ಳಲಿದೆ. > > ಈ ಸಂದೇಶವನ್ನು ನಿಮ್ಮ ಸ್ನೇಹಿತರ, ಸಹೋದ್ಯೋಗಿಗಳ ಗುಂಪುಗಳಲ್ಲಿ ಹಾಗು ಸಾಮಾಜಿಕ > ಜಾಲತಾಣಗಳಲ್ಲಿ ಕಳಿಸುವುದರ ಮೂಲಕ ಹೆಚ್ಚು ಜನರಿಗೆ ತಲುಪಿಸಲು ಸಹಕರಿಸಬೇಕೆಂದು ಮನವಿ. > ಹೆಚ್ಚಿನ ಮಾಹಿತಿಗಾಗಿ http://tinyurl.com/y3jafqon ಗೆ ಭೇಟಿ ನೀಡಿ. > > > Gurumurthy > > Education Team > IT for Change > Bangalore > www.ITforChange.net > 080 26654134 > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To view this discussion on the web, visit > https://groups.google.com/d/msgid/kannadastf/CA%2BZ52kYXew8Aih01ZNw7%3D29WFeXTvTe4B91d2LK%3DvbDT_O3PgA%40mail.gmail.com > <https://groups.google.com/d/msgid/kannadastf/CA%2BZ52kYXew8Aih01ZNw7%3D29WFeXTvTe4B91d2LK%3DvbDT_O3PgA%40mail.gmail.com?utm_medium=email&utm_source=footer> > . > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/kannadastf/CAP9Vewpos1f7eGyoNdb2xoJk-9f5MdU-SZ3Gs%2BUqAnNWGM0gMA%40mail.gmail.com.
