*ಪುನರ್ ಮನನ ಸರಣಿ ಭಾಗ 9* *ಪ್ರೀತಿಯ ವಿದ್ಯಾರ್ಥಿಗಳೇ,*
ಜೂನ್ ತಿಂಗಳಲ್ಲಿ ನಡೆಯುವ ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆಗೆ ಮನೆಯಲ್ಲೇ ಕುಳಿತು ಸಿದ್ಧರಾಗಿ... ಈಗಾಗಲೇ ಯುದ್ಧ ,ಶಬರಿ , ಭಾಗ್ಯಶಿಲ್ಪಿಗಳು, ಎದೆಗೆ ಬಿದ್ದ ಅಕ್ಷರ ಪಾಠಗಳನ್ನು ಹಾಗೂ ಸಂಕಲ್ಪಗೀತೆ, ಹಕ್ಕಿ ಹಾರುತಿದೆ ನೋಡಿದಿರಾ,ಹಲಗಲಿ ಬೇಡರು, ಕೌರವೇಂದ್ರನ ಕೊಂದೆ ನೀನು ಪದ್ಯ ಹಾಗೂ ಅದರಲ್ಲಿನ ವ್ಯಾಕರಣಾಂಶಗಳ ವಿವರಣೆಯನ್ನು ಕಳುಹಿಸಿದ್ದೆ... ಆ ಪಾಠಗಳನ್ನು ಸರಿಯಾಗಿ ಅಭ್ಯಾಸ ಮಾಡಿದ್ದೀರ ಎಂಬ ಭರವಸೆಯೊಂದಿಗೆ, ಇಂದಿನ ದಿನ *ಎ. ಎನ್. ಮೂರ್ತಿರಾವ್* ಅವರು ಬರೆದ *ಸಮಗ್ರ ಲಲಿತ ಪ್ರಬಂಧಗಳು* ಎಂಬ ಗ್ರಂಥದಿಂದ ಆಯ್ದ *ವ್ಯಾಘ್ರಗೀತೆ* ಎಂಬ ಪಾಠದ ಸರಳ ವಿವರಣೆಯನ್ನು ಕಳುಹಿಸುತ್ತಿದ್ದೇನೆ... ಈ ಪಾಠವನ್ನು ಗಮನವಿಟ್ಟು ಆಲಿಸುತ್ತಾ , ನೋಡಿದರೆ ಸಂಪೂರ್ಣ ಪದ್ಯ ಸರಳವಾಗಿ ಅರ್ಥವಾಗುವುದರೊಂದಿಗೆ ಉತ್ತಮ ಅಂಕ ಗಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ... *ಎರಡು ದಿನಕ್ಕೆ ಒಂದು ಪಾಠದಂತೆ ಕಳುಹಿಸಲಾಗುತ್ತದೆ..* ಅದನ್ನು ಕ್ರಮವಾಗಿ ಅಭ್ಯಾಸ ಮಾಡಿ ಉತ್ತಮ ಅಂಕಗಳಿಸಿ... *ಇಂದಿನ ಪಾಠ* *ವ್ಯಾಘ್ರಗೀತೆ* ವ್ಯಾಘ್ರಗೀತೆ ಭಾಗ 1 https://youtu.be/jeGEgUn-VhQ ವ್ಯಾಘ್ರಗೀತೆ ಭಾಗ 2 https://youtu.be/tS8sgXYkbx0 ವ್ಯಾಘ್ರಗೀತೆ ಭಾಗ 3 https://youtu.be/NR1bu5uNRcw *ವ್ಯಾಘ್ರಗೀತೆ ಪಾಠದ ವ್ಯಾಕರಣಾಂಶಗಳು* 1.ತದ್ಧಿತಾಂತಗಳು ಹಾಗೂ ಕೃದಂತಗಳು ಹಾಗೂ ಅವುಗಳ ವಿಧಗಳನ್ನು ಅತ್ಯಂತ ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುವ ವಿಧಾನ https://youtu.be/RZLtEy-h0Kc *ಶುಭವಾಗಲಿ* 💥💥💥💐💐💐💥💥💥 -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/kannadastf/CAH7xQheDbJ6Zh69bXnU2zxb8W3uNQ_kTE88%2Bc6mpm1CUUaYYAg%40mail.gmail.com.
